Date : Monday, 04-01-2016
ಕಾಬೂಲ್: ಉತ್ತರ ಅಫ್ಘಾನಿಸ್ಥಾನದಲ್ಲಿರುವ ಭಾರತೀಯ ರಾಯಭಾರ ಕಛೇರಿಯನ್ನು ಗುರಿಯಾಗಿಟ್ಟುಕೊಂಡು ಮತ್ತೊಮ್ಮೆ ಉಗ್ರರು ದಾಳಿ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ದಾಳಿಯನ್ನು ವಿಫಲಗೊಳಿಸಲಾಗಿದೆ. ಭಾನುವಾರ ರಾತ್ರಿ ನಾಲ್ವರು ಶಸ್ತ್ರಧಾರಿಗಳು ರಾಯಭಾರ ಕಛೇರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆ ಮತ್ತು...
Date : Saturday, 02-01-2016
ಸೌದಿ: ಭಯೋತ್ಪಾದನೆಯ ಆರೋಪಕ್ಕೆ ಒಳಗಾದ 47 ಮಂದಿಯನ್ನು ತಾನು ಹತ್ಯೆ ಮಾಡಿರುವುದಾಗಿ ಸೌದಿ ಅರೇಬಿಯಾ ಹೇಳಿಕೊಂಡಿದೆ. ಮರಣದಂಡನೆಗೊಳಗಾದವರಲ್ಲಿ ಶಿಯಾ ಧರ್ಮ ಗುರು ಮತ್ತು ಅಲ್ಖೈದಾ ಸಂಘಟನೆಯವರೂ ಸೇರಿದ್ದಾರೆ ಎನ್ನಲಾಗಿದೆ. ಶಿಯಾ ಧರ್ಮಗುರುವನ್ನು ಕೊಂದಿದ್ದು ಸೌದಿ ಆರೇಬಿಯಾದ ಅಲ್ಪಸಂಖ್ಯಾತ ಪಂಗಡವಾದ ಶಿಯಾಗಳಲ್ಲಿ ಅಭದ್ರತೆಯ...
Date : Friday, 01-01-2016
ಲಂಡನ್: ಭಾರತೀಯ ಮೂಲದ ಕ್ಯಾನ್ಸರ್ ಸಂಶೋಧನ ತಜ್ಞನಾಗಿರುವ ಹರ್ಪಾಲ್ ಸಿಂಗ್ ಕುಮಾರ್ ಅವರಿಗೆ ಲಂಡನ್ನಿನ ಪ್ರತಿಷ್ಠಿತ ನೈಟ್ಹುಡ್ ಪ್ರಶಸ್ತಿ ದೊರೆತಿದೆ. ಕ್ವೀನ್ ಎಲಿಜಬೆತ್-II ಇವರು ಹರ್ಪಾಲ್ ಅವರಿಗೆ ಪ್ರಶಸ್ತ ಪ್ರದಾನ ಮಾಡಿದ್ದಾರೆ. ಹರ್ಪಾಲ್ ಅವರು ಕ್ಯಾನ್ಸರ್ ರಿಸರ್ಚ್ ಯುಕೆನ ಸಿಇಓ ಆಗಿ...
Date : Thursday, 31-12-2015
ಬೀಜಿಂಗ್: ತೈವಾನ್ನಲ್ಲಿ ಹೊಸದಾಗಿ ಆರಂಭಿಸಲಾಗಿರುವ ವಸ್ತುಸಂಗ್ರಹಾಯಲದಲ್ಲಿ ನಟ ಜಾಕಿ ಚಾನ್ ದಾನವಾಗಿ ನೀಡಿದ್ದ ಎರಡು ಪ್ರತಿಮೆಗಳ ಮೇಲೆ ಪೇಂಟ್ ಸುರಿದು ಚೀನಾ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ತೈವಾನ್ ದ್ವೀಪದಲ್ಲಿ ಬೀಜಿಂಗ್ ತನ್ನ ಪ್ರಭಾವ ಬೀರುವುದರ ಕುರಿತು ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿದು...
Date : Friday, 25-12-2015
ಲಾಹೋರ್: ಅಫ್ಘಾನಿಸ್ಥಾನದ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ಪಾಕಿಸ್ಥಾನದ ಲಾಹೋರ್ನಲ್ಲಿ ಬಂದಿಳಿದಿದ್ದಾರೆ. ಪ್ರಧಾನಿ ನವಾಝ್ ಷರೀಫ್ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡರು. ಉಭಯ ನಾಯಕರು ಪರಸ್ಪರ ತಬ್ಬಿಕೊಂಡು ಆತ್ಮೀಯತೆ ಮೆರೆದರು. ಬಳಿಕ ಶರೀಫ್ ಮತ್ತು...
Date : Friday, 25-12-2015
ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಯ ವೇಳೆ ಅವರಿಗಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮುಸ್ಲಿಂ ಯುವತಿ ಸತಿ ಖಝನೋವ ಅವರು ಸಂಸ್ಕೃತದಲ್ಲಿ ವೈದಿಕ ಮಂತ್ರೋಚ್ಛಾರಣೆಯೊಂದಿಗೆ ಗಣೇಶ ವಂದನೆಯನ್ನೂ ಮಾಡಿದ್ದರು. ರಷ್ಯಾದ ನಾಗರಿಕಳಾದ ಈಕೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಹಾಡಿದ್ದು ಎಲ್ಲರನ್ನೂ ರೋಮಾಂಚನಗೊಳಿಸಿತ್ತು. ಮೋದಿಯವರೂ ಆಕೆಯ...
Date : Friday, 25-12-2015
ಬಾಗ್ದಾದ್: ಭಯೋತ್ಪಾದನೆಗೆ ನಲುಗಿ ಹೋಗಿರುವ ಇರಾಕ್ನಲ್ಲಿ 40 ವರ್ಷಗಳ ಬಳಿಕ ಈ ವರ್ಷ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶೈಮಾ ಖ್ವಾಸಿಂ ಎಂಬ 20ವರ್ಷದ ಯುವತಿ ಮಿಸ್ ಇರಾಕ್ ಆಗಿ ಹೊರಹೊಮ್ಮಿದ್ದಾಳೆ. ಆದರೆ ಕಿರೀಟ ಮುಡಿಗೇರಿಸಕೊಂಡ ಕೆಲವೇ ಕಲವೇ ಗಂಟೆಗಳಲ್ಲಿ ಆಕೆಗೆ ಇಸಿಸ್...
Date : Friday, 25-12-2015
ಕಾಬೂಲ್: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ಅಫ್ಘಾನಿಸ್ತಾನದ ಕಾಬೂಲ್ಗೆ ಬಂದಿಳಿದಿದ್ದು, ಅಲ್ಲಿ ಅವರು ಭಾರತದ ನೆರೆವಿನಿಂದ ನಿರ್ಮಿಸಲಾದ ಸಂಸತ್ತು ಕಟ್ಟಡವನ್ನು ಉದ್ಘಾಟಿಸಿದರು. ಸಂಸತ್ತು ಭವನ ಉದ್ಘಾಟಿಸಿದ ಬಳಿಕ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ನೂತನ ಕಟ್ಟಡದಲ್ಲಿ ಭಾಷಣ ಮಾಡಲಿದ್ದಾರೆ....
Date : Thursday, 24-12-2015
ರಷ್ಯಾ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಸಂಜೆ ಕ್ರೆಮ್ಲಿನ್ನಲ್ಲಿ tete-e-tete ಕೂಟವನ್ನು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಮಹಾತ್ಮಾ ಗಾಂಧೀಜಿಯವರ ಡೈರಿಯ ಪುಟವನ್ನು ಪ್ರಧಾನಿಗೆ ನೀಡಿದರು. ಅದು ಮಹಾತ್ಮಾ ಗಾಂಧೀಜಿಯವರ ಕೈಬರಹದ ಪುಟವಾಗಿದೆ....
Date : Wednesday, 23-12-2015
ಬ್ರೂನಿ: ಕ್ರಿಸ್ಮಸ್ ಹಬ್ಬಕ್ಕೆ ಇನ್ನೆನೂ ಎರಡೇ ದಿನ ಬಾಕಿ ಇದೆ. ಜಗತ್ತಿನಾದ್ಯಂತ ಈ ಹಬ್ಬವನ್ನು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಸಂತಾಕ್ಲಾಸ್ಗಳು ಈಗಲೇ ಮನೆ ಮನೆಗೆ ತೆರಳಿ ಗಿಫ್ಟ್ಗಳನ್ನು ನೀಡುತ್ತಿವೆ. ಆದರೆ ತೈಲ ಸಂಪತ್ತಿನಿಂದ ಕೂಡಿದ ಅರಬ್ ರಾಷ್ಟ್ರ ಬ್ರೂನಿಯಲ್ಲಿ ಮಾತ್ರ ಕ್ರಿಸ್ಮಸ್ನ್ನು...