Date : Thursday, 14-01-2016
ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದ ಮಧ್ಯಭಾಗದಲ್ಲಿ ಗುರುವಾರ ಹಲವಾರು ಸ್ಫೋಟಗಳು ಸಂಭವಿಸಿದ್ದು. ತೀವ್ರ ಸ್ವರೂಪದ ಹಾನಿಗಳಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆರು ಸ್ಫೋಟಗಳು ನಡೆದ ಹಿನ್ನಲೆಯಲ್ಲಿ ಮುಖ್ಯ ರಸ್ತೆಯಲ್ಲಿದ್ದ ಪೊಲೀಸ್ ಪೋಸ್ಟ್ ಸಂಪೂರ್ಣ ಹಾನಿಗೊಳಗಾಗಿದೆ. ಮೂರು ಮಂದಿ ಸಾವಿಗೀಡಾಗಿದ್ದಾರೆ....
Date : Wednesday, 13-01-2016
ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮೂರು ಮಂದಿ ಜೈಶೇ-ಮೊಹಮ್ಮದ್ ಉಗ್ರರನ್ನು ಬುಧವಾರ ಪಾಕಿಸ್ಥಾನ ಬಂಧಿಸಿದೆ, ಅಲ್ಲದೇ ಈ ಸಂಘಟನೆಯ ಎಲ್ಲಾ ಕಛೇರಿಗಳ ಮೇಲೆ ದಾಳಿ ನಡೆಸಿ ಬೀಗ ಜಡಿದಿದೆ. ಪಾಕ್ ಚಾನೆಲ್ ಜಿಯೋ ಟಿವಿ ಪ್ರಕಾರ, ’ಪಾಕಿಸ್ಥಾನ ಏಜೆನ್ಸಿಗಳು...
Date : Wednesday, 13-01-2016
ಡಾರ್ಜಲಿಂಗ್: ರಂಗು ಸೌರಿಯಾ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟು ಸಂತ್ರಸ್ಥರಾದವರ ಪಾಲಿನ ಆಶಾದೀಪ. ಡಾರ್ಜಲಿಂಗ್ ಹಿಲ್ಸ್ ಸಮೀಪದ ರಾಣಿ ಘಟ್ಟದ ನಿವಾಸಿ ಇವರು, ಇದುವರೆಗೆ 500 ಯುವತಿಯರು ಕಳ್ಳಸಾಗಾಣೆಯಾಗುವುದರಿಂದ ತಡೆದಿದ್ದಾರೆ. ದೆಹಲಿ, ಕೋಲ್ಕತ್ತಾ, ಮುಂಬಯಿ, ಪಾಟ್ನಾ ಮತ್ತು ಇತರ ಪ್ರದೇಶಗಳ 18ವರ್ಷಕ್ಕಿಂತ ಕಡಿಮೆ...
Date : Wednesday, 13-01-2016
ಜಲಲಾಬಾದ್: ಅಫ್ಘಾನಿಸ್ತಾನದ ಜಲಾಲಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಛೇರಿಯ ಹೊರಭಾಗದಲ್ಲಿ ಬುಧವಾರ ಸ್ಫೋಟ ನಡೆದಿದ್ದು, ಕನಿಷ್ಠಪಕ್ಷ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಜಲಾಲಬಾದ್‌ನಲ್ಲಿ ಭಾರತೀಯ ರಾಯಭಾರ ಕಛೇರಿಯಿಂದ ಸುಮಾರು 200 ಕಿ.ಮೀ ದೂರದಲ್ಲಿ ಪಾಕಿಸ್ಥಾನದ ರಾಯಭಾರ ಕಛೇರಿ ಇದೆ. ಭಾರತೀಯ ರಾಯಭಾರ ಕಛೇರಿಯಲ್ಲಿದ್ದವರು ಎಲ್ಲರೂ...
Date : Wednesday, 13-01-2016
ವಾಷಿಂಗ್ಟನ್: ಇಸಿಸ್ ಉಗ್ರರ ವಿರುದ್ಧ ಹೋರಾಡುವುದು ಮೂರನೇ ವಿಶ್ವಯುದ್ಧವಲ್ಲ ಎಂದಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಇನ್ನೂ ದಶಕಗಳ ಕಾಲ ಅಸ್ಥಿರತೆ ಇರಲಿದೆ ಎಂದಿದ್ದಾರೆ. ತಮ್ಮ ಕೊನೆಯ ಸ್ಟೇಟ್ ಆಫ್ ಯೂನಿಯನ್...
Date : Tuesday, 12-01-2016
ಇಸ್ತಾಂಬುಲ್: ಟರ್ಕಿಯ ಪ್ರಸಿದ್ಧಿ ನಗರ ಇಸ್ತಂಬುಲ್‌ನಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದೆ, ಇದರಿಂದಾಗಿ 10 ಮಂದಿ ಮೃತರಾಗಿದ್ದಾರೆ. 15ಮಂದಿಗೆ ಗಾಯಗಳಾಗಿವೆ. ಇಸ್ತಾಂಬುಲ್‌ನ ಖ್ಯಾತ ಪ್ರವಾಸಿ ತಾಣ ಸುಲ್ತಾನಹಮೆತ್ ಸರ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ತೀವ್ರ ಸ್ವರೂಪದ ಸ್ಫೋಟ ಇದಾಗಿದ್ದು, ಹೇಗೆ ಸಂಭವಿಸಿದೆ ಎಂಬ...
Date : Tuesday, 12-01-2016
ಟೋಕಿಯೋ: ಒಬ್ಬಳು ಶಾಲಾ ಬಾಲಕಿಗಾಗಿ ಒಂದು ರೈಲ್ವೇ ಸ್ಟೇಶನನ್ನು ನಡೆಸುತ್ತಿದೆ ಜಪಾನ್ ರೈಲ್ವೇ. ಈ ಮೂಲಕ ತನ್ನ ದೇಶದ ಓರ್ವಳ ವಿದ್ಯಾಭ್ಯಾಸವೂ ತನಗೆ ಅತಿ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ. ಜಪಾನಿನ ಉತ್ತರ ಐಸ್‌ಲ್ಯಾಂಡ್‌ನ ಹೊಕ್ಕೈಡೋನಲ್ಲಿರುವ ಕಾಮಿ-ಶಿರತಕಿ ರೈಲ್ವೇ ಸ್ಟೇಶನ್ ಪ್ರಯಾಣಿಕರಿಲ್ಲದ ಕಾರಣ...
Date : Tuesday, 12-01-2016
ಲಂಡನ್: ಉಗ್ರ ಕೃತ್ಯಗಳನ್ನು ನಡೆಸುವ ವೇಳೆ ಭದ್ರತಾ ಪಡೆಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪಾಶ್ಚಿಮಾತ್ಯ ಮುಸ್ಲಿಂ ಭಯೋತ್ಪಾದಕರಿಗೆ ಇಸಿಸ್ ಉತ್ತಮ ಸಲಹೆಗಳನ್ನು ನೀಡಿದೆ. ಗಡ್ಡಮೀಸೆಯನ್ನು ಟ್ರಿಮ್ ಮಾಡಿಕೊಳ್ಳಿ, ಪಾಶ್ಚಿಮಾತ್ಯ ಶೈಲಿಯ ಉಡುಗೆಗಳನ್ನು ತೊಡಿ, ಮೇಲ್ನೋಟಕ್ಕೆ ಕ್ರಿಶ್ಚಿಯನ್ನರಂತೆಯೇ ಇರಿ, ಇದರಿಂದ ಭದ್ರತಾ ಪಡೆಗಳ...
Date : Tuesday, 12-01-2016
ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ಆರಂಭಿಕ ವರದಿಯನ್ನು ಭಾರತಕ್ಕೆ ನೀಡಿದ್ದು, ಉಗ್ರರು ಬಳಸಿದ್ದ ಮೊಬೈಲ್ ನಂಬರ್ ಪಾಕಿಸ್ಥಾನದಲ್ಲಿ ರಿಜಿಸ್ಟರ್ ಆಗಿಲ್ಲ ಎಂದಿದೆ. ಪಠಾನ್ಕೋಟ್ ದಾಳಿಯ ತನಿಖೆಯನ್ನು ನಡೆಸಲು ಪ್ರಧಾನಿ ನವಾಝ್ ಶರೀಫ್ ಅವರ...
Date : Saturday, 09-01-2016
ಬೀಜಿಂಗ್: ಚೀನಾದ ದೀಶೀಯ ಡೊಮೇನ್ ‘cn’ ವಿಶ್ವದಲ್ಲೇ ಸಾಮಾನ್ಯವಾಗಿ ಅತ್ಯಂತ ಹೆಚ್ಚಾಗಿ ಬಳಸಲಾಗುವ ಡೊಮೇನ್ ಎಂದು Xinhua ಸುದ್ದಿ ಸಂಸ್ಥೆ ತಿಳಿಸಿದೆ. ಜರ್ಮನಿಯ ’de’ ಡೊಮೇನ್‌ನ್ನು ಹಿಂದಿಕ್ಕಿರುವ ಚೀನಾದ ‘cn’ ಡೊಮೇನ್ 2015ರ ವರ್ಷಾಂತ್ಯದಲ್ಲಿ 16.36 ಬಳಕೆದಾರರನ್ನು ಹೊಂದಿತ್ತು ಎಂದು ಡೊಮೇನ್ ಡೇಟಾ...