Date : Monday, 01-02-2016
ಕರಾಚಿ: ಪಠಾನ್ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪಾಕಿಸ್ಥಾನವು ಇದೀಗ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಭಾರತಕ್ಕೆ ಕೇಳಿದೆ. ಈಗಾಗಲೇ ಉಗ್ರರು ಬಳಸಿದ್ದ ಮೊಬೈಲ್ ಸಂಖ್ಯೆಗಳನ್ನು ಭಾರತ ಪಾಕಿಸ್ಥಾನಕ್ಕೆ ನೀಡಿದ್ದು, ಅದರ ತನಿಖೆಯನ್ನು ಪಾಕ್ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ....
Date : Saturday, 30-01-2016
ವಾಷಿಂಗ್ಟನ್: ಕೇಂದ್ರ ಸಂವಹನ ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್ ಖ್ಯಾತ ಭಾರತೀಯರಾದ ಚಿತ್ರನಟ ಸೂಪರ್ಸ್ಟಾರ್ ಕಮಲ್ ಹಾಸನ್, ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಚಿತ್ರ ನಿರ್ದೇಶಕ ಕರಣ್ ಜೋಹರ್ ಹಾವರ್ಡ್ ವಿಶ್ವವಿದ್ಯಾಲಯದ ೧೩ ಆವೃತ್ತಿಯ ಆರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ....
Date : Saturday, 30-01-2016
ವಾಷಿಂಗ್ಟನ್: ಅಮೇರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಖಾಸಗಿ ಸರ್ವರ್ನಲ್ಲಿ ಏಳು ’ಉನ್ನತ ರಹಸ್ಯ’ಗಳುಳ್ಳ ಇಮೇಲ್ಗಳು ಕಂಡು ಬಂದಿವೆ ಎಂದು ರಾಜ್ಯ ಇಲಾಖೆ ತಿಳಿಸಿದೆ. 37 ಪುಟಗಳ 22 ದಾಖಲೆಗಳುಳ್ಳ ಈ ಇಮೇಲ್ಗಳನ್ನು ಡೆಮಾಕ್ರೆಟಿಕ್ ವೈಟ್ ಹೌಸ್ನ ಇತರ ಇಮೇಲ್ಗಳೊಂದಿಗೆ ಸಾರ್ವಜನಿಕವಾಗಿ...
Date : Friday, 29-01-2016
ಜಿನೇವಾ: ಸ್ವಸ್ ಏರ್ಲೈನ್ಸ್ ಒಂದು ವರ್ಷದ ಪ್ರಯೋಗಾರ್ಥ ತನ್ನ ಸೇವೆಗಳಲ್ಲಿ ಮೊಬೈಲ್ ಫೋನ್ ರೋಮಿಂಗ್ ಪ್ರವೇಶ ಒದಗಿಸಲಿದೆ. ವಿಮಾನಯಾನ ಸಂಸ್ಥೆಯು ತನ್ನ ಹೊಸ ಬೋಯಿಂಗ್ 777-300ER ವಿಮಾನದ ಕ್ಯಾಬಿನ್ ಕ್ಲಾಸ್ಗಳಲ್ಲಿ ವೈಫೈ ತರಲಿದೆ ಎಂದು ಸಂಸ್ಥೆ ತಿಳಿಸಿದೆ. ಲುಫ್ತಾನ್ಸಾ ಒಡೆತನದ ಸ್ವಿಸ್ ವಿಮಾನಯಾನದ...
Date : Wednesday, 27-01-2016
ಇಸ್ಲಾಮಾಬಾದ್: 26/11ರ ಮುಂಬಯಿ ದಾಳಿ ರುವಾರಿ ಝಾಕಿರ್ ಉರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಆರೋಪಿಗಳ ವಾಯ್ಸ್ ಸ್ಯಾಂಪಲ್ ನೀಡುವಂತೆ ಸರ್ಕಾರ ಮಾಡಿದ್ದ ಮನವಿಯನ್ನು ಪಾಕಿಸ್ಥಾನದ ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದಾಗಿ ಮುಂಬಯಿ ಸ್ಫೋಟ ವಿಚಾರಣೆಗೆ ತೀವ್ರ ಹಿನ್ನಡೆಯಾಗಿದೆ. ಇವರ ವಾಯ್ಸ್...
Date : Wednesday, 27-01-2016
ಸಾನ್ ಫ್ರಾನ್ಸಿಸ್ಕೊ: ಚೀನಿ ಮಾರುಕಟ್ಟೆ ವ್ಯಾಪಾರ ಕ್ಷೀಣಗೊಂಡಿದ್ದು, 13 ವರ್ಷಗಳಲ್ಲೇ ಮೊದಲ ಬಾರಿಗೆ ಆ್ಯಪಲ್ ಇಂಕ್ ಆದಾಯ ತೀವ್ರ ಕುಸಿತದ ಮುನ್ಸೂಚನೆ ತೋರಿದೆ. ಇದರ ಐಫೋನ್ ಸಾಗಣೆ ನಿಧಾನ ಗತಿ ಕಂಡಿದೆ. ಆ್ಯಪಲ್ನ ವಾರ್ಷಿಕ ಶೇರು ಶೇ.5ರಷ್ಟು ಕುಸಿದಿದ್ದು, ಜ.26ರ ದಿನಾಂತ್ಯಕ್ಕೆ ಶೇ.2.6ರಂತೆ...
Date : Wednesday, 27-01-2016
ಲಾಹೋರ್: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಅಪ್ಪಟ ಪಾಕಿಸ್ಥಾನಿ ಅಭಿಮಾನಿಯೊಬ್ಬ ಭಾರತದ ಧ್ವಜವನ್ನು ತನ್ನ ನೆಲದಲ್ಲಿ ಹಾರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಒಕರ ಜಿಲ್ಲೆಯಲ್ಲಿ ಉಮರ್ ದ್ರಝ್ ಎಂಬಾತ ತನ್ನ ಮನೆಯ ರೂಫ್ನಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾನೆ....
Date : Wednesday, 27-01-2016
ಸಿಯೋಲ್: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕೋ ಲಿಮಿಟೆಡ್ ತನ್ನ ಪ್ರತಿಸ್ಪರ್ಧಿ ಆ್ಯಪಲ್ ಇಂಕ್ ಕಳೆದ ವರ್ಷ ಬಿಡುಗಡೆ ಮಾಡಿದ ಫೋನ್ ಅಪ್ಗ್ರೇಡ್ ಪ್ರೋಗ್ರಾಂ ಮಾದರಿಯ ಪ್ರೋಗ್ರಾಂ ಆರಂಭಿಸಲು ಯೋಜನೆ ಹೊಂದಿದೆ ಎಂದು ಕೋರಿಯಾದ ಎಲೆಕ್ಟ್ರಾನಿಕ್ ಟೈಮ್ಸ್ ವರದಿ ಮಾಡಿದೆ. ದಕ್ಷಿಣ ಕೋರಿಯಾದಲ್ಲಿ ಗೆಲ್ಯಾಕ್ಸಿ...
Date : Wednesday, 27-01-2016
ವಾಷಿಂಗ್ಟನ್: ಅಮೇರಿಕಾದ ನೇವಡಾ ರಾಜ್ಯವು ಪ್ರವಾಸ ಮತ್ತು ಪ್ರವಾಸೋದ್ಯಮದ ಪ್ರಚಾರಾರ್ಥವಾಗಿ ದೆಹಲಿಯಲ್ಲಿ ಪ್ರವಾಸೋದ್ಯಮ ಕಚೇರಿ ತೆರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಚೇರಿ ಉದ್ಘಾಟನೆಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ನೇವಡಾ ಲೆಫ್ಟಿನೆಂಟ್ ಗವರ್ನರ್ ಥಾಮಸ್ ಹಚಿನ್ಸನ್, ಭಾರತದಲ್ಲಿ ಕಚೇರಿ ಸ್ಥಾಪಿಸಿದಲ್ಲಿ ನೇವಡಾ ರಾಜ್ಯಕ್ಕೆ...
Date : Monday, 25-01-2016
ನವದೆಹಲಿ : ಭಾರತ ವಿಯೇಟ್ನಾಂನಲ್ಲಿ ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿದೆ. ಭಾರತದ ಈ ನಡೆ ಚೀನಾವನ್ನು ಕೆರಳಿಸಿದೆ. ಮೂರು ರಾಷ್ಟ್ರಗಳ ಈ ವಿವಾದಿತ ಪ್ರದೇಶದಲ್ಲಿ ಹಿಡಿತ ಸಾಧಿಸಲು ದಶಕಗಳಿಂದ ಪ್ರಯತ್ನ ನಡೆಸುತ್ತಿದೆ. ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಅನ್ನು...