Date : Saturday, 09-01-2016
ನ್ಯೂಯಾರ್ಕ್: ಜಗತ್ತಿನ ಸುಮಾರು 800 ಮಿಲಿಯನ್ ಜನರು ಪ್ರತಿ ತಿಂಗಳು ಫೇಸ್ಬುಕ್ ಮೆಸೆಂಜರ್ ಅಪ್ಲಿಕೇಶನನ್ನು ಬಳಕೆ ಮಾಡುತ್ತಾರೆ ಎಂದು ಫೇಸ್ಬುಕ್ ಸಿಇಓ ಮಾರ್ಕ್ ಝುಕರ್ಬರ್ಗ್ ತಿಳಿಸಿದ್ದಾರೆ. ‘ಮೆಸೆಂಜರ್ ಜಗತ್ತಿನಾದ್ಯಂತ ಇರುವ ಜನರನ್ನು ಕನೆಕ್ಟ್ ಮಾಡಲು ಸಹಾಯಕ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ, ನಿಮಗೆ...
Date : Saturday, 09-01-2016
ಬೀಜಿಂಗ್: ಚೀನಾ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಮುಖಂಡ ಮಾವೋ ಝೆಡಾಂಗ್ ಅವರ ಚಿನ್ನ ಲೇಪಿತ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ, ಈ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಪಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಇದನ್ನು ಧ್ವಂಸ ಮಾಡಲಾಗಿದೆ. 37 ಮೀಟರ್ನ ದೈತ್ಯ ಪ್ರತಿಮೆ ಇದಾಗಿದ್ದು,...
Date : Saturday, 09-01-2016
ಬೀರತ್: ಧರ್ಮಾಂಧ ಇಸಿಸ್ ಉಗ್ರರು ನಡೆಸುವ ಅಮಾನುಷ ಕೃತ್ಯಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿವೆ. ಈ ರಕ್ಕಸರ ವಿರುದ್ಧ ಜಗತ್ತು ಒಂದಾಗಿ ಸಿಡಿದೆದ್ದು ಹೋರಾಟ ನಡೆಸದೇ ಹೋದರೆ ಮುಂದೊಂದು ದಿನ ಮಾನವೀಯತೆಯೆಂಬ ಪದಕ್ಕೆ ಅರ್ಥವೇ ಇರಲಾರದು. ಸಿರಿಯಾದ ರಕ್ಕಾದಲ್ಲಿ ಇಸಿಸ್ ಉಗ್ರನೊಬ್ಬನ ತನ್ನ...
Date : Friday, 08-01-2016
ಫ್ಲೋರಿಡಾ: ಅಪರೂಪದ 10 ಸೆಂಟ್ ನಾಣ್ಯವೊಂದು ಹರಾಜಿನಲ್ಲಿ 1 ಮಿಲಿಯನ್ ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಅಮೇರಿಕಾದ ತಾಂಪಾನಲ್ಲಿ ನಡೆಯುತ್ತಿರುವ ಫ್ಲೋರಿಡಾ ಯುನೈಟೆಡ್ ನ್ಯೂಮಿಸ್ಮೇಟಿಸ್ಟ್ ಶೋದಲ್ಲಿ 1894—S barber dime ನಾಣ್ಯವನ್ನು ಹರಾಜಿಗೆ ಇರಿಸಲಾಗಿದೆ. ಓರ್ವ ಅನಾಮಧೇಯ ವ್ಯಕ್ತಿಗೆ ಸೇರಿದ ಈ ನಾಣ್ಯವನ್ನು ಸಾನ್ ಫ್ರಾನ್ಸಿಸ್ಕೊ...
Date : Friday, 08-01-2016
ಹಾಂಗ್ಕಾಂಗ್: ಹವೈ ಟೆಕ್ನಾಲಜೀಸಡ್ ಕೋ. 100 ಮಿಲಿಯನ್ ಸ್ಮಾರ್ಟ್ಫೋನ್ಗಳನ್ನು ಸಾಗಾಟ ಮಾಡಿದ ಚೀನಾದ ಮೊದಲ ಹ್ಯಾಂಡ್ಸೆಟ್ ಮಾರಾಟಗಾರ ಕಂಪೆನಿ ಎನಿಸಿಕೊಂಡಿದೆ. ಮಾರುಕಟ್ಟೆ ಕುಸಿತದ ನಡುವೆಯೂ 2015ರಲ್ಲಿ ಇದರ ಸಾಗಾಟ ಶೇ.44ರಷ್ಟು ಹೆಚ್ಚಿದೆ. ಶೆನ್ಝೆನ್ ಮೂಲದ ಹವೈ ಕಳೆದ ವರ್ಷ 108 ಮಿಲಿಯನ್ ಸ್ಮಾರ್ಟ್ಫೋನ್ಗಳನ್ನು ಸಾಗಾಟ ಮಾಡಿರುವುದಾಗಿ ಬಹಿರಂಗಪಡಿಸಿದ್ದು,...
Date : Thursday, 07-01-2016
ನ್ಯೂಯಾರ್ಕ್: ಮುಂಜಾನೆ ಎದ್ದು ಜಾಗಿಂಗ್ (ಓಡಲು) ಮಾಡಲು ಬಯಸಿದವರಿಗೆ ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ ಹೊಸ ಸ್ಫೂರ್ತಿ ನೀಡಲಿದ್ದಾರೆ. 47 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಝುಕರ್ಬರ್ಗ್ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ’ರನ್’ ಎಂಬ ಹೊಸ ಸವಾಲನ್ನು ಘೋಷಿಸಿದ್ದಾರೆ. ಈ ಹೊಸ ವರ್ಷ 2016ರಲ್ಲಿ...
Date : Thursday, 07-01-2016
ಲಾಸ್ ವೇಗಾಸ್: ಚೀನಾದ ಡ್ರೋನ್ ತಯಾರಕ ehang Inc. ಮಾನವನನ್ನು ಸಾಗಿಸಬಲ್ಲ ಸಾಮರ್ಥ್ಯವುಳ್ಳ ವಿಶ್ವದ ಮೊದಲ ಡ್ರೋನ್ನನ್ನು ಅನಾವರಣಗೊಳಿಸಿದೆ. ಚೀನಾ ಮೂಲದ ಕಂಪೆನಿ ಗುವಾಂಝು ಲಾಸ್ ವೇಗಾಸ್ನ ಕನ್ವೆನ್ಷನ್ ಸೆಂಟರ್ ಗ್ಯಾಜೆಟ್ ಶೋದಲ್ಲಿ ಈ ಡ್ರೋನ್ ಅನಾವರಣಗೊಂಡಿದೆ. ಕೇವಲ ಎರಡು ಗಂಟೆಗಳಲ್ಲಿ...
Date : Thursday, 07-01-2016
ಲಂಡನ್: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಗೊಂದಲಗಳು ಮೂಡಲು ಮಹಾತ್ಮ ಗಾಂಧೀಜಿಯವರೇ ಕಾರಣ ಎಂದು ಬ್ರಿಟನ್ನಿನ ವೆಬ್ಸೈಟ್ವೊಂದು ವರದಿ ಮಾಡಿದೆ. 1947ರಲ್ಲಿ ನೇತಾಜೀ ಅವರು ವಿಮಾನ ಅಪಘಾತದಲ್ಲಿ ಮೃತರಾದ 5 ತಿಂಗಳ ಬಳಿಕ ಮಹಾತ್ಮ ಗಾಂಧೀಜಿಯವರು,...
Date : Wednesday, 06-01-2016
ಸೆಔಲ್: ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ ಉತ್ತರ ಕೊರಿಯಾದ ಭೂಭಾಗದಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಾಂಬ್ ಟೆಸ್ಟ್ ಮಾಡಿದ ಪುಂಗ್ಗೆ ಪ್ರದೇಶದ ಸಮೀಪವಿರುವ ಕಿಲ್ಜು ನಗರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ತಜ್ಞರು ತಿಳಿಸಿದ್ದಾರೆ....
Date : Wednesday, 06-01-2016
ನ್ಯೂಯಾರ್ಕ್: ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ವರ್ಷದೊಳಗಿನ ಭಾರತೀಯ ಮತ್ತು ಭಾರತ ಮೂಲದ 45 ಮಂದಿ ಫೋರ್ಬ್ಸ್ ವಾರ್ಷಿಕ ಪಟ್ಟಯಲ್ಲಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ನ ಐದನೇ ವಾರ್ಷಿಕ ’30 ಅಂಡರ್ 30’ ಪಟ್ಟಿಯಲ್ಲಿ ಅಮೇರಿಕಾದ 600 ಮಹಿಳಾ ಮತ್ತು ಪುರುಷ ಯುವ ಉದ್ಯಮಮಿಗಳು, ಸೃಜನಶೀಲ...