Date : Friday, 26-08-2016
ಸಿಂಗಾಪುರ: ಸಿಂಗಾಪುರದಲ್ಲಿ ಟ್ಯಾಕ್ಸಿಗಳು ಇನ್ಮುಂದೆ ಡ್ರೈವರ್ ಇಲ್ಲದೆ ಚಲಿಸಲಿವೆ. ಇಂಥಹದೊಂದು ವಿಶಿಷ್ಟ ಸೇವೆ ಸಿಂಗಾಪುರದಲ್ಲಿ ಪ್ರಾರಂಭಗೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ನುಟುನೋಮಿ ಎಂಬ ಸ್ಟಾರ್ಟಪ್ ಕಂಪನಿ ಗುರುವಾರ ಸಿಂಗಾಪುರದಲ್ಲಿ ಚಾಲಕರಹಿತ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ್ದು ಇದು ವಿಶ್ವದ ಮೊದಲ ಚಾಲಕ ರಹಿತ ಕಾರು...
Date : Thursday, 25-08-2016
ಕಾಬೂಲ್ : ಆಪ್ಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಅಮೇರಿಕಾ ವಿಶ್ವವಿದ್ಯಾನಿಲಯದ ಮೇಲೆ ಉಗ್ರರು ದಾಳಿ ನಡೆಸಿದ್ದು, ಓರ್ವ ಬಲಿಯಾಗಿದ್ದಾನೆ. 26 ಮಂದಿ ಗಾಯಗೊಂಡಿದ್ದಾರೆ. ಬರೋಬ್ಬರಿ 10 ಗಂಟೆಗಳ ಸೆಣಸಾಟದ ಬಳಿಕ ಭದ್ರತಾ ಪಡೆಗಳು ಇಬ್ಬರು ದಾಳಿಕೋರರನ್ನು ಬಂಧಿಸಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು...
Date : Wednesday, 24-08-2016
ನ್ಯೂಯಾರ್ಕ್: ಭವಿಷ್ಯದಲ್ಲಿ ನೀವು ಸೇವಿಸಬಹುದಾದ ವಿಷರಹಿತ ಬ್ಯಾಟರಿಗಳು ರೋಗ ಚಿಕಿತ್ಸಕ ಔಷಧೀಯ ಗುಣಗಳನ್ನು ಹೊಂದಲಿವೆ. ಇಂತಹ ಔಷಧೀಯ ಗುಣದ ಬ್ಯಾಟರಿಗಳನ್ನು ತಯಾರಿಸುವ ಗುರಿ ಪ್ರಗತಿಯೆಡೆಗೆ ಸಾಗುತ್ತಿದ್ದು, ಕೂದಲು, ಕಣ್ಣು, ಚರ್ಮಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಮೆಲನಿನ್ ವರ್ಣದ್ರವ್ಯಗಳಿಂದ ತಯಾರಿಸಲ್ಪಡಲಿವೆ ಎಂದು ವೈದ್ಯರ ತಂಡ...
Date : Wednesday, 24-08-2016
ಲಂಡನ್ : ಇತ್ತೀಚೆಗೆ ನಿಧನರಾದ ಖ್ಯಾತ ಬಾಕ್ಸರ್ ಮುಹಮ್ಮದ್ ಅಲಿ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸೆಪ್ಟೆಂಬರ್‌ನಲ್ಲಿ ಹರಾಜಿಗೆ ಇಡಲಾಗುತ್ತಿದೆ. ಅಲಿ ಅವರ 1974 ರ ಡಬ್ಲ್ಯುಬಿಸಿ ಹೆವಿ ವ್ಹೈಟ್ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಬೆಲ್ಟ್ ಮತ್ತು ಇಸ್ಲಾಂಗೆ ಮತಾಂತರವಾಗುವ ಬಗ್ಗೆ ಅವರು ಬರೆದ ಕೈಬರಹದ...
Date : Wednesday, 24-08-2016
ಪ್ರೇಗ್: ಖಗೋಳಶಾಸ್ತ್ರದಲ್ಲಿ ಮಂಜಿನಿಂದ ಆವೃತವಾಗಿರುಗವ ಗ್ರಹ ಪ್ಲುಟೋ ಒಂದು ಗ್ರಹವಲ್ಲ ಎಂದು ವಿಜ್ಞಾನಿಗಳು ಹೊಸ ವ್ಯಾಖ್ಯಾನಕ್ಕೆ ಮತ ಚಲಾಯಿಸುವ ಮೂಲಕ ಖಚಿತಪಡಿಸಿದ್ದಾರೆ. ಝೆಕ್ ರಿಪಬ್ಲಿಕ್‌ನ ಪ್ರೇಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ಒಕ್ಕೂಟದ ಸಭೆ (ಎಐಯು) ಯಲ್ಲಿ ಸಂಶೋಧಕರು ಈ ಹೊಸ ವ್ಯಾಖ್ಯಾನಕ್ಕೆ...
Date : Wednesday, 24-08-2016
ವಾಷಿಂಗ್ಟನ್ : ಅಮೇರಿಕಾದ ಪೋಸ್ಟಲ್ ಸರ್ವೀಸ್ ಭಾರತದ ದೀಪಾವಳಿ ಹಬ್ಬದ ಬಗೆಗಿನ ಪೋಸ್ಟಲ್ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಲಿದೆ. ಅಕ್ಟೋಬರ್‌ನಲ್ಲಿ ಈ ಹಿಂದೂ ಹಬ್ಬದ ಸ್ಮರಣಾರ್ಥ ಸ್ಪೆಷಲ್ ದಿವಾಳಿ ಫಾರೆವರ್ ಎಂಬ ಸ್ಟಾಂಪ್ ಬಿಡುಗಡೆಯಾಗಲಿದೆ ಎಂದು ಅಮೇರಿಕಾ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ....
Date : Wednesday, 24-08-2016
ಬೀಜಿಂಗ್ : ಅತೀವ ವಾಯುಮಾಲಿನ್ಯಕ್ಕೆ ಒಳಗಾಗಿರುವ ಬೀಜಿಂಗ್‌ನಲ್ಲಿ ಗ್ಯಾಸ್ ವಾಹನಗಳ ಬದಲು ಎಲೆಕ್ಟ್ರಿಕ್ ಸ್ಯಾನಿಟೇಷನ್ ವಾಹನಗಳ ಬಳಕೆ ಮಾಡಲಾಗುತ್ತಿದೆ. ವಾಹನಗಳಿಂದ ಹೊರಹೊಮ್ಮುವ ಹೊಗೆಯನ್ನು ಕಡಿಮೆಗೊಳಿಸುವ ಸಲುವಾಗಿ ಈ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ಯಾಸ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಅಪ್‌ಗ್ರೇಡ್ ಮಾಡುವ ಕಾರ್ಯವನ್ನು...
Date : Wednesday, 24-08-2016
ವಾಷಿಂಗ್ಟನ್ : ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಸಲುವಾಗಿ ಭಾರತ ಮತ್ತು ಪಾಕಿಸ್ಥಾನ ದೇಶಗಳು ಪರಸ್ಪರ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿರುವ ಅಮೇರಿಕಾ ಉಭಯ ದೇಶಗಳು ಕಾಂಪ್ರಹೆನ್ಸೀವ್ ನ್ಯೂಕ್ಸಿಯರ್ ಟೆಸ್ಟ್ ಬ್ಯಾನ್ ಟ್ರೀಟಿ (ಸಿಟಿಬಿಟಿ)ಗೆ ಸಹಿ ಹಾಕಬೇಕು ಮತ್ತು ಅದನ್ನು ಅನುಮೋದಿಸಬೇಕು...
Date : Wednesday, 24-08-2016
ಸಿಡ್ನಿ : ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಗೆ ಸಂಬಂಧಿಸಿದಂತೆ ಕೆಲ ಸೂಕ್ಷ್ಮ ಅಂಶಗಳು ಸೋರಿಕೆಯಾಗಿದ್ದು, ಇದನ್ನು ವಿನ್ಯಾಸ ಮಾಡಿದ ಫ್ರಾನ್ಸ್ನ ಡಿಸಿಎನ್ಎಸ್ ಕಂಪೆನಿ ದಾಖಲೆಗಳ ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಬಹಿರಂಗಪಡಿಸಿದೆ. ಭಾರತೀಯ ನೌಕಾ ದಳಕ್ಕೆ ಸೇರಿದ ಜಲಾಂತರ್ಗಾಮಿ ಇದಾಗಿದ್ದು,...
Date : Tuesday, 23-08-2016
ವಾಷಿಂಗ್ಟನ್: ಇಬ್ಬರು ಭಾರತೀಯ ಅಮೇರಿಕನ್‌ರನ್ನು ಅಮೇರಿಕಾದ ಸಂಯುಕ್ತ ಸರ್ಕಾರದ ಉನ್ನತ ಮಟ್ಟದ ವೈಟ್ ಹೌಸ್ ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ. 2016-17ನೇ ಸಾಲಿನ ವೈಟ್ ಹೌಸ್ ಫೆಲೋಗಳಾಗಿ ಭೌತ ವಿಜ್ಞಾನಿ, ಕ್ಯಾಲಿಫೋರ್ನಿಯಾದ ಅಂಜಲಿ ತ್ರಿಪಾಠಿ ಹಾಗೂ ಚಿಕಾಗೋದ ವೈದ್ಯೆ ಟೀನಾ ಆರ್. ಶಾ...