Date : Tuesday, 23-08-2016
ವಾಷಿಂಗ್ಟನ್: ಇಬ್ಬರು ಭಾರತೀಯ ಅಮೇರಿಕನ್‌ರನ್ನು ಅಮೇರಿಕಾದ ಸಂಯುಕ್ತ ಸರ್ಕಾರದ ಉನ್ನತ ಮಟ್ಟದ ವೈಟ್ ಹೌಸ್ ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ. 2016-17ನೇ ಸಾಲಿನ ವೈಟ್ ಹೌಸ್ ಫೆಲೋಗಳಾಗಿ ಭೌತ ವಿಜ್ಞಾನಿ, ಕ್ಯಾಲಿಫೋರ್ನಿಯಾದ ಅಂಜಲಿ ತ್ರಿಪಾಠಿ ಹಾಗೂ ಚಿಕಾಗೋದ ವೈದ್ಯೆ ಟೀನಾ ಆರ್. ಶಾ...
Date : Tuesday, 23-08-2016
ನ್ಯೂಯಾರ್ಕ್: 1955, 1956 ಹಾಗೂ 57 ರಲ್ಲಿ ಲೀ ಮನ್ಸ್ ಅವರ ಜಯಕ್ಕೆ ಕಾರಣವಾಗಿದ್ದ 1955 ರ ಜಾಗ್ವಾರ್ ಡಿ ಮಾದರಿಯ ಕಾರು 21.78 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದೆ. ಇದರ ಚಕ್ರಗಳು, ಇಂಜಿನ್ ಹಾಗೂ ಚಾಲಕನ ಹಿಂಭಾಗದಲ್ಲಿ ತಲೆಗೆ ಆಸರೆ ನೀಡುವಂತ ಬೃಹತ್ ರೆಕ್ಕೆ ಮಾದರಿಯ...
Date : Monday, 22-08-2016
ಖ್ವೆಟ್ಟಾ : ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿದ ಬಳಿಕ ಪಾಕಿಸ್ಥಾನವು ತೀವ್ರ ಆತಂಕಕ್ಕೀಡಾಗಿದೆ. ಇದೀಗ ಮೋದಿಯನ್ನು ಬೆಂಬಲಿಸಿದ ಬಲೂಚಿಸ್ಥಾನ ನಾಯಕರ ವಿರುದ್ಧ ಅದು ಎಫ್‌ಐಆರ್‌ನ್ನು ಹಾಕಿದೆ. ಬ್ರಾಹಮ್‌ದಾಗ್ ಮುಫ್ತಿ, ಹರ್‌ಬಿಯಾ ಮರ್ರಿ ಮತ್ತು ಬಾನೂಕ್ ಕರೀಮಾ ಬಲೂಚ್...
Date : Monday, 22-08-2016
ರಿಯೋ : 31 ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬ್ರೆಜಿಲ್‌ನ ರಿಯೋದಲ್ಲಿ ಭಾನುವಾರ ತೆರೆಬಿದ್ದಿದೆ. ಸಾವಿರಾರು ಮಂದಿ ಅಥ್ಲೇಟ್‌ಗಳನ್ನು ಬ್ರೆಜಿಲ್ ಜನತೆ ಭಾವನಾತ್ಮಕವಾಗಿ ಬೀಳ್ಕೊಟ್ಟರು. ಸಂಪ್ರದಾಯದಂತೆ 16 ದಿನಗಳ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ ಪ್ರೆಸಿಡೆಂಟ್ ಥಾಮಸ್ ಬಾಚ್ ಅವರು...
Date : Saturday, 20-08-2016
ರಿಯೋ : ರಿಯೋ ಒಲಿಂಪಿಕ್ಸ್ 2016 ರ ಮಹಿಳಾ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ್ತಿ ಮಾತ್ರವಲ್ಲದೆ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಪದಕ ಗೆದ್ದ...
Date : Friday, 19-08-2016
ಇಸ್ಲಾಮಾಬಾದ್ : ಬಲೂಚ್ ಸ್ಟೂಡೆಂಟ್ ಆರ್ಗನೈಸೇಷನ್ ಮುಖ್ಯಸ್ಥೆ ಕರಿಮಾ ಬಲೂಚ್ ಅವರು ರಕ್ಷಾಬಂಧನದ ಅಂಗವಾಗಿ ಪ್ರದಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದ್ದು, ಮೋದಿ ನಮ್ಮ ಸಹೋದರನಿದ್ದಂತೆ ಎಂದು ಬಣ್ಣಿಸಿದ್ದಾರೆ. ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ಯುದ್ಧ ಅಪರಾಧ, ನರಹತ್ಯೆ, ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ...
Date : Friday, 19-08-2016
ರಿಯೋ : ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಅವರು ರಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ 6 ನೇ ವಿಶ್ವ ಶ್ರೇಯಾಂಕಿತ ಆಟಗಾರ್ತಿ ಜಪಾನಿನ ನೊಝೋಮಿ ಒಕುಹಾರಾ ಅವರನ್ನು 21-19, 21-10 ಅಂಕಗಳಿಂದ...
Date : Thursday, 18-08-2016
ವಾಷಿಂಗ್ಟನ್ : ಅಮೇರಿಕಾದ ಪ್ರತಿಷ್ಠಿತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾಗಿರುವ ಲೇಖನವೊಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಸೂಪರ್ ಮಾಮ್ ಎಂದು ಕರೆದಿದೆ. ಸೋಷಿಯಲ್ ಮೀಡಿಯಾ, ಅದರಲ್ಲೂ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಸುಷ್ಮಾ ಅತ್ಯಂತ ಯಶಸ್ವಿ ಸಚಿವೆ ಎಂದು...
Date : Thursday, 18-08-2016
ರಿಯೋ : ರಿಯೋ ಒಲಿಂಪಿಕ್ಸ್ 2016 ರಲ್ಲಿ ಭಾರತ ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು 58 ಕೆ.ಜಿ. ಮಹಿಳಾ ವಿಭಾಗದ ಫ್ರೀ ಸ್ಟೈಲ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟು ಇತಿಹಾಸ ಬರೆದಿದ್ದಾರೆ. ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ...
Date : Wednesday, 17-08-2016
ನ್ಯೂಯಾರ್ಕ್: ಆಂಡ್ರಾಯ್ಟ್ ಆಪರೇಟಿಂಗ್ ಸಿಸ್ಟಮ್ (ಒಎಸ್) ಯಶಸ್ಸಿನ ನಂತರ ಗೂಗಲ್ ಈಗ ‘Fuchsia’ ಎಂಬ ಹೊಸ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿದೆ. ಈ ಯೋಜನೆ ಸದ್ಯ ‘Fuchsia’ ಪಟ್ಟಿಯಲ್ಲಿ ಹೆಸರಿಸಲಾಗಿದ್ದು, ಗೂಗಲ್ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ...