News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಂ.ಎಸ್. ಸುಬ್ಬುಲಕ್ಷ್ಮಿಯವರ ಜನ್ಮ ಶತಮಾನೋತ್ಸವ ಅಂಗವಾಗಿ ವಿಶ್ವಸಂಸ್ಥೆಯಿಂದ ಸ್ಟ್ಯಾಂಪ್ ಬಿಡುಗಡೆ

ನ್ಯೂಯಾರ್ಕ್: ಭಾರತದ ಕರ್ನಾಟಕ ಶಾಸ್ತ್ರೀಯ ಸಂಗೀತ ದಂತಕಥೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಗೌರವಾರ್ಥವಾಗಿ ಅವರ ಜನ್ಮಶತಮಾನೋತ್ಸವವನ್ನು ಗುರುತಿಸಲು ವಿಶ್ವಸಂಸ್ಥೆ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಿದೆ. ವಿಶ್ವಸಂಸ್ಥೆಯ ಅಂಚೆ ಆಡಳಿತ ಸುಬ್ಬುಲಕ್ಷ್ಮಿ ಅವರ ಜನ್ಮದಿನವನ್ನು ಗುರುತಿಸಲು ಮುಂದಿನ ವಾರ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಿದೆ ಎಂದು...

Read More

ರಿಯೋ ಒಲಿಂಪಿಕ್ಸ್ ಸಮಿತಿಯಿಂದ ಕ್ರೀಡಾ ಸಚಿವ ವಿಜಯ್ ಗೋಯಲ್ ಮಾನ್ಯತೆ ರದ್ದು ಪಡಿಸುವ ಎಚ್ಚರಿಕೆ

ರಿಯೋ : ಬಾರತೀಯ ಕ್ರೀಡಾಳುಗಳಿಗೆ ಚಿಯರ್ ಅಫ್ ಮಾಡುವ ಸಲುವಾಗಿ ರಿಯೋ ಡಿ ಜನೈರೋಗೆ ತೆರಳಿರುವ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಇದೀಗ ವಿವಾದ ಕೇಂದ್ರ ಬಿಂದುವಾಗಿದ್ದಾರೆ. ರಿಯೋ ಒಲಿಂಪಿಕ್ಸ್ ಸಮಿತಿ ಅವರಿಗೆ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದೆ....

Read More

ಫೋರ್ಬ್ಸ್‌ನ 100 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅಜಿಂ ಪ್ರೇಮ್‌ಜಿ, ಶಿವ್ ನಾದರ್

ನ್ಯೂಯಾರ್ಕ್: ವಿಪ್ರೋ ಮುಖ್ಯಸ್ಥ ಅಜಿಂ ಪ್ರೇಮ್‌ಜಿ ಹಾಗೂ ಎಚ್‌ಸಿಎಲ್ ಸಹ ಸಂಸ್ಥಾಪಕ ಶಿವ್ ನಾದರ್ ಫೋರ್ಬ್ಸ್‌ನ ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ್ದಾರೆ. ಫೋರ್ಬ್ಸ್‌ನ 100 ಶ್ರೀಮಮತರ ಟಾಪ್ 20ಯಲ್ಲಿ ಸ್ಥಾನ ಗಳಿಸಿದ ಭಾರತದ ಕೇವಲ ಇಬ್ಬರು ಕೋಟ್ಯಾಧಿಪತಿಗಳು ಇವರಾಗಿದ್ದಾರೆ....

Read More

ಅಮೇರಿಕಾ ವಿಶ್ವವಿದ್ಯಾನಿಲಯಕ್ಕೆ ಹಿಂದೂ ಲೈಫ್ ನಿರ್ದೇಶಕರ ನೇಮಕ

ವಾಷಿಂಗ್ಟನ್ : ಅಮೇರಿಕಾದ ಉನ್ನತ ವಿಶ್ವವಿದ್ಯಾನಿಲಯವೊಂದು ಹಿಂದೂ ಲೈಪ್‌ಗೆ ಇದೇ ಮೊದಲ ಬಾರಿ ಫುಲ್‌ಟೈಮ್ ನಿರ್ದೇಶಕರೊಬ್ಬರನ್ನು ನೇಮಕ ಮಾಡಿದೆ. ವಿಶ್ವವಿದ್ಯಾನಿಲಯದಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನೇಮಕ ಮಾಡಲಾಗಿದೆ. ಜಾರ್ಜ್‌ಸ್ಟನ್ ವಿಶ್ವವಿದ್ಯಾನಿಲಯದ ಮೊದಲ ಫುಲ್‌ಟೈಮ್ ಹಿಂದೂ ಲೈಫ್ ಡೈರೆಕ್ಟರ್...

Read More

ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ ಎಂದ ಪಾಕ್

ಇಸ್ಲಾಮಾಬಾದ್ : ಪಾಕಿಸ್ಥಾನ ಮತ್ತೆ ಭಾರತವನ್ನು ಕೆರಳಿಸುವ ಪ್ರಯತ್ನವನ್ನು ನಡೆಸಿದ್ದು, ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ ಎಂದಿದೆ. ತುಳಿತಕ್ಕೊಳಗಾಗಿರುವ ಕಾಶ್ಮೀರಿಗರ ಧ್ವನಿಯಾಗಲು ನಾನು ಸಿದ್ಧನಿದ್ದೇನೆ. ಕಣಿವೆಯ ಜನರ ಸಂಕಷ್ಟವನ್ನು ಜಗತ್ತು ಅರ್ಥೈಸುವಂತೆ ಮಾಡಲು ಸರ್ವ ಪ್ರಯತ್ನಗಳನ್ನೂ ನಡೆಸುತ್ತೇನೆ ಎಂದು ಪಾಕ್ ಪ್ರಧಾನಿ...

Read More

ಜಗತ್ತಿನ ಅತೀ ವೇಗದ ರೈಲು ಆರಂಭಿಸಲಿರುವ ಚೀನಾ

ಬೀಜಿಂಗ್: ಚೀನಾ ಮುಂದಿನ ತಿಂಗಳು ಗರಿಷ್ಟ 380 ಕಿ.ಮೀ. ವೇಗಮಿತಿಯ ಜಗತ್ತಿನ ಅತೀ ವೇಗದ ರೈಲನ್ನು ಬಿಡುಗಡೆ ಮಾಡಲಿದೆ. ಈ ಅತೀ ವೇಗದ ರೈಲು ಝೆಂಗ್‌ಝು-ಕ್ಸುಝು ಹೈ-ಸ್ಪೀಡ್ ರೈಲು ಮಾರ್ಗದಲ್ಲಿ ಚಲಿಸಲಿದೆ ಎಂದು ಪೀಪಲ್ಸ್ ಡೈಲಿ ಆನ್‌ಲೈನ್ ವರದಿ ಮಾಡಿದೆ. ಈ ರೈಲು...

Read More

ಅಮೇರಿಕಾದಲ್ಲಿ ‘ಪಿಜ್ಜಾ ಎಟಿಎಂ’ ಪ್ರಾರಂಭ

ವಾಷಿಂಗ್ಟನ್: ಇನ್ಮುಂದೆ ಅಮೇರಿಕಾದ ಪಿಜ್ಜಾ ಪ್ರೇಮಿಗಳು ದೇಶದ ಮೊದಲ ‘ಪಿಜ್ಜಾ ಎಟಿಎಂ’ ಬಳಿಸಿ ತಮ್ಮ ನೆಚ್ಚಿನ ಪಿಜ್ಜಾವನ್ನು ಸವಿಯಬಹುದು. ಅಮೇರಿಕಾದ ಒಹಿಯೋದಲ್ಲಿರುವ ಕ್ಸೇವಿಯರ್ ವಿಶ್ವವಿದ್ಯಾಲಯ ಆವರಣದಲ್ಲಿರುವ ಪಿಜ್ಜಾ ವಿತರಣಾ ಯಂತ್ರ ಒಂದು ಬಾರಿಗೆ 12 ಇಂಚಿನ 70 ಪಿಜ್ಜಾಗಳನ್ನು ಹೊಂದಲಿದೆ. ಪಿಜ್ಜಾ ಎಟಿಎಂ ಆಗಸ್ಟ್...

Read More

ಪಾಕಿಸ್ಥಾನದಲ್ಲಿ ಬಾಂಬ್ ಸ್ಫೋಟ : 53 ಬಲಿ

ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಮತ್ತೆ ಬಾಂಬ್ ಮೊರೆತ ಕೇಳಿದೆ. ಸೋಮವಾರ ಇಲ್ಲಿನ ಕ್ವೆಟ್ಟಾ ಪ್ರದೇಶದಲ್ಲಿನ ಸಿವಿಲ್ ಹಾಸ್ಪಿಟಲ್‌ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಸ್ಫೋಟದಿಂದ ತೀವ್ರ ಸ್ವರೂಪದ ಹಾನಿಗಳಾಗಿದ್ದು 53 ಮಂದಿ ಅಸುನೀಗಿದ್ದಾರೆ. 50 ಮಂದಿಗೆ ಗಾಯಗಳಾಗಿವೆ. ಈ ಪ್ರದೇಶದ ವಕೀಲನೊಬ್ಬನ ಹತ್ಯೆಯನ್ನು ಖಂಡಿಸಿ ಈ...

Read More

ಭಾರತ – ಪಾಕ್ ನಡುವೆ ಅಣ್ವಸ್ತ್ರ ಯುದ್ಧ : ಉಗ್ರನ ಎಚ್ಚರಿಕೆ

ಇಸ್ಲಾಮಾಬಾದ್ : ಕಾಶ್ಮೀರದಲ್ಲಿನ ಹಿಂಸಾಚಾರದ ಬಗ್ಗೆ ಅನಗತ್ಯವಾಗಿ ಮಾತನಾಡಿ ಮತ್ತೆ ಉಭಯ ದೇಶಗಳ ನಡುವೆ ವೈಮನಸ್ಸು ಮೂಡಿಸುವ ಉಗ್ರ ಮುಖ್ಯಸ್ಥನ ಕಾರ್ಯಕ್ಕೆ ಪಾಕಿಸ್ಥಾನ ಸರಕಾರ ಪ್ರೇರಣೆ ನೀಡುವುದನ್ನು ಮುಂದುವರೆಸುತ್ತಿದೆ. ಇದೀಗ ಜಾಗತಿಕ ಭಯೋತ್ಪಾದಕ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖಂಡನಾಗಿರುವ ಸಯ್ಯದ್ ಸಲಾವುದ್ದೀನ್...

Read More

31 ನೇ ಒಲಿಂಪಿಕ್ಸ್‌ಗೆ ರಿಯೋದಲ್ಲಿ ಅದ್ಧೂರಿ ಚಾಲನೆ

ರಿಯೋ : ಇಡೀ ವಿಶ್ವವೇ ಅತ್ಯಂತ ಕಾತುರದಿಂದ ಕಾಯುತ್ತಿದ್ದ ಒಲಿಂಪಿಕ್ಸ್ ಹಬ್ಬಕ್ಕೆ ಕೊನೆಗೂ ಚಾಲನೆ ದೊರೆತಿದೆ. ಬ್ರೆಝಿಲ್‌ನ ರಿಯೋದಲ್ಲಿ 31 ನೇ ಒಲಿಂಪಿಕ್ಸ್‌ನ್ನು ಅದ್ದೂರಿ ಸಮಾರಂಭದ ಮೂಲಕ ಆರಂಭಿಸಲಾಯಿತು. ರಿಯೋದ ಮಾರಕಾನ ಸ್ಟೇಡಿಯಂನಲ್ಲಿ ನಡೆದ ಅಭೂತಪೂರ್ವ ಸಮಾರಂಭಕ್ಕೆ ಬ್ರೆಝಿಲ್ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಚಾಲನೆ...

Read More

Recent News

Back To Top