News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 17th September 2026

×
Home About Us Advertise With s Contact Us

ಪಾಕಿಸ್ಥಾನ ‘ಭಯೋತ್ಪಾದಕ ರಾಷ್ಟ್ರ’ ಘೋಷಣಾ ಅರ್ಜಿಗೆ 5 ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಸಹಿ

ವಾಷಿಂಗ್ಟನ್: ಪಾಕಿಸ್ಥಾನ ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವಂತೆ ಅಮೇರಿಕಾದ ಶ್ವೇತಭವನದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಉತ್ತಮ ಬೆಂಬಲ ದೊರೆತಿದೆ. ಸೆಪ್ಟೆಂಬರ್ 21ರಂದು ಅರ್ಜಿ ಸಲ್ಲಿಸಲಾಗಿದ್ದು, ಶ್ವೇತಭವನದ ಪ್ರತಿಕ್ರಿಯೆ ಪಡೆಯಲು 1,00,000 ಸಹಿಗಳ ಅತ್ಯವಿದೆ. ಅದರಂತೆ ಕಳೆದದ 5 ದಿನಗಳಲ್ಲಿ 82,000 ಸಹಿಗಳು ದೊರೆತಿವೆ. ಪಾಕಿಸ್ಥಾನ ಭಯೋತ್ಪಾದಕ...

Read More

ಅಮೇರಿಕಾ ವಿಶ್ವದ ಮೊದಲ ಮೀಸಲ್ಸ್ ವೈರಸ್ ಮುಕ್ತ ಪ್ರದೇಶ: ವಿಶ್ವ ಆರೋಗ್ಯ ಸಂಸ್ಥೆ

ಮಿಯಾಮಿ: ದಶಕಗಳ ಕಾಲ ಮೀಸಲ್ಸ್ (ದಡಾರ) ಲಸಿಕೆ ಹಾಕುವ ಪ್ರಯತ್ನಗಳ ನಂತರ ಅಮೇರಿಕಾ ವಿಶ್ವದ ಮೊದಲ ಮೀಸಲ್ಸ್ ವೃರಸ್ ಮುಕ್ತ ಪ್ರದೇಶವಾಗಿದೆ ಎಂದು ಜಾಗತಿಕ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವದಾದ್ಯಂತ ಮಿಸಲ್ಸ್ ಸಾಂಕ್ರಾಮಿಕ ರೋಗದಿಂದ ಮಕ್ಕಳು ಸಾವನ್ನಪ್ಪುತ್ತಿದ್ದು, 2014ರಲ್ಲಿ ಸುಮಾರು 1,15,000...

Read More

ಸಿಂಧು ವಿವಾದ: ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ ಪಾಕ್

ಇಸ್ಲಾಮಾಬಾದ್: ಉರಿ ಉಗ್ರ ದಳಿ ಹಿನ್ನೆಲೆಯಲ್ಲಿ ಭರತದಿಂದ ಪಾಕಿಸ್ಥಾನಕ್ಕೆ ಹರಿಯುತ್ತಿರುವ ಸಿಂಧು ನದಿ ತಡೆಗಟ್ಟಲು ಭಾರತ ಚಿಂತನೆ ನಡೆಸುತ್ತಿದ್ದು, ಇದರ ವಿರುದ್ಧ ಪಾಕಿಸ್ಥಾನ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದೆ. ಪಾಕಿಸ್ಥಾನದ ಅಟಾರ್ನಿ ಜನರಲ್ ಅಶ್ತಾರ್ ಆಸಪ್ ಅಲಿ ನೇತೃತ್ವದ ನಿಯೋಗ ವಾಷಿಂಗ್ಟನ್‌ನ...

Read More

ಪಾಕಿಸ್ಥಾನ ಸಂಸತ್ತಿನಲ್ಲಿ ಹಿಂದೂ ವಿವಾಹ ಮಸೂದೆ ಅಂಗೀಕಾರ

ಇಸ್ಲಾಮಾಬಾದ್: ಪಾಕಿಸ್ಥಾನ ಲೋಕಸಭೆಯಲ್ಲಿ ಅಲ್ಪಸಂಖ್ಯಾತ ಹಿಂದೂ ಮಹಿಳೆಯ ಹಕ್ಕುಗಳ ರಕ್ಷಣೆ ಮತ್ತು ವಿವಾಹ ನೋಂದಣಿ ಬಿಲ್ ಜಾರಿಗೊಳಿಸಲಾಗಿದೆ. ಹಿಂದೂ ಮಹಿಳೆಯರು ವಿವಾಹಗಳ ಅಧಿಕೃತ ನೋಂದಣಿ ಹೊಂದದೇ ಇದ್ದು, ಕೋರ್ಟ್‌ಗಳಲ್ಲಿ ಅದು ಸಾಬೀತಾಗದೇ ಇದ್ದುದರಿಂದ ಅವರು ಬಲವಂತದ ಪರಿವರ್ತನೆ, ಅಪಹರಣ, ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದರು...

Read More

ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಬಿಟ್ಟುಬಿಡಿ ; ಪಾಕ್­ಗೆ ಸುಷ್ಮಾ ತರಾಟೆ

ವಿಶ್ವಸಂಸ್ಥೆ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಎಂದಿಗೂ ಕಾಣಬೇಡಿ, ಅದನ್ನು ಬಿಟ್ಟುಬಿಡಿ. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಃಸ್ಸಾಹಸಕ್ಕೆ ಎಂದಿಗೂ ಕೈ ಹಾಕಬೇಡಿ ಎಂಬ ಖಡಕ್ ನುಡಿಗಳನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

Read More

ದೆಹಲಿಯಲ್ಲಿ ನಡೆಯಲಿದ್ದ ಆಲಿಷಾನ್‌ ಪಾಕಿಸ್ಥಾನ್‌ ವಸ್ತುಪ್ರದರ್ಶನ ರದ್ದು

ಇಸ್ಲಾಮಾಬಾದ್‌ : ದೆಹಲಿಯಲ್ಲಿ  ಅಕ್ಟೋಬರ್  ತಿಂಗಳಲ್ಲಿ ನಡೆಯಲು ಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಆಲಿಷಾನ್‌ ಪಾಕಿಸ್ಥಾನ್‌ ಎಗ್ಸಿಬಿಷನ್‌­­ನನ್ನು ರದ್ದು ಮಾಡಲಾಗಿದೆ ಎಂದು  ಪಾಕಿಸ್ಥಾನದ ವಾಣಿಜ್ಯ ಅಭಿವೃದ್ಧಿ ನಿಗಮ (ಟಿಡಿಎಪಿ) ಹೇಳಿಕೆ ಹೊರಡಿಸಿದೆ. ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ಥಾನ ಉಗ್ರರು ದಾಳಿ ನಡೆಸಿದ ಪರಿಣಾಮದಿಂದಾಗಿ ಭಾರತದೊಂದಿಗಿನ ಗಡಿ ಉದ್ವಿಗ್ನತೆ ತೀವ್ರಗೊಂಡಿರುವ...

Read More

ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ಥಾನಕ್ಕೆ ಚಾಟಿ ಬೀಸಿದ ವೀಡಿಯೋ ಇದೀಗ ವೈರಲ್

ನ್ಯೂಯಾರ್ಕ್ : ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ಥಾನವನ್ನು ಕಟುವಾಗಿ ಖಂಡಿಸಿ ಚಾಟಿ ಬೀಸಿದ ಮೂರು ನಿಮಿಷಗಳ ಕಾಲ ಭಾಷಣ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮಾತನಾಡಿ, ಮಾಡಿರುವ ಆಪಾದನೆಗಳಿಗೆ...

Read More

ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಭಾರತೀಯ ಅಮೇರಿಕನ್ನರಿಂದ ಅರ್ಜಿ ಸಲ್ಲಿಕೆ

ವಾಷಿಂಗ್ಟನ್: ಅಮೇರಿಕಾದ ಇಬ್ಬರು ಪ್ರಬಲ ಶಾಸಕರು ಯುಎಸ್ ಕಾಂಗ್ರೆಸ್ ಎದುರು ಪಾಕಿಸ್ಥಾನ ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವಂತೆ ಮಸೂದೆ ಮಂಡಿಸಿದ ನಂತರ ಇದೀಗ ಭಾರತೀಯ ಅಮೇರಿಕನ್ ಸಮುದಾಯ ಈ ವಿಚಾರದಲ್ಲಿ ಶ್ವೇತಭವನದಲ್ಲಿ ಅರ್ಜಿ ಸಲ್ಲಿಸಿದೆ. ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಯು ಸಂಯುಕ್ತ ಅಮೇರಿಕಾ,...

Read More

ಹಕ್ಕಾನಿ ಭಯೋತ್ಪಾದಕ ಸಂಘಟನೆ ವಿರುದ್ಧ ಪಾಕ್ ಸಾಕಷ್ಟು ಒತ್ತಡ ಹೇರುತ್ತಿಲ್ಲ: ಯುಎಸ್

ವಾಷಿಂಗ್ಟನ್: ಹಕ್ಕಾನಿ ಉಗ್ರ ಸಂಘಟನೆ ವಿರುದ್ಧ ಪಾಕಿಸ್ಥಾನ ಸಾಕಷ್ಟು ಒತ್ತಡ ಹೇರುತ್ತಿಲ್ಲ. ಆದ್ದರಿಂದ ಪಾಕಿಸ್ಥಾನಕ್ಕೆ ೩೦೦ ಮಿಲಯನ್ ಡಾಲರ್ ಸಮ್ಮಿಶ್ರ ಬೆಂಬಲ ನಿಧಿ ಬಿಡುಗಡೆಗೆ ಅಮೇರಿಕಾ ರಕ್ಷಣಾ ಕಾರ್ಯದರ್ಶಿಗಳು ಪ್ರಮಾಣಪತ್ರ ಹಸ್ತಾಂತರುಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೇರಿಕಾದ ರಾಷ್ಟ್ರೀಯ ರಕ್ಷಣಾ ಕಾಯಿದೆ...

Read More

ವಾಷಿಂಗ್ಟನ್‌ ಮಾಲ್‌ನಲ್ಲಿ ಶೂಟಿಂಗ್­ಗೆ 3 ಬಲಿ; ಬಂಧೂಕುಧಾರಿ ಪರಾರಿ

ವಾಷಿಂಗ್ಟನ್‌ : ವಾಷಿಂಗ್ಟನ್‌ ಮಾಲ್‌ನಲ್ಲಿ  ಬಂಧೂಕುಧಾರಿಯೊಬ್ಬ ಏಕಾಏಕಿ ಗುಂಡು ಹಾರಿಸಿದ ಪರಿಣಾಮ ನಾಲ್ವರು ಹತ್ಯೆಯಾಗಿದ್ದಾರೆ. ವಾಯುವ್ಯ ವಾಷಿಂಗ್ಟನ್‌­ ಬರ್ಲಿಂಗ್ಟನ್‌ನ ಕಾಸ್‌ಕೇಡ್‌ ಮಾಲ್‌ನಲ್ಲಿ ಶುಕ್ರವಾರ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 7.30 ರ ಹೊತ್ತಿಗೆ ಶೂಟಿಂಗ್ ನಡೆದಿದ್ದು, ಬಂಧೂಕುಧಾರಿಯೊಬ್ಬ ನಾಲ್ವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ. ಶೂಟಿಂಗ್ ವೇಳೆ ಕೆಲವರಿಗೆ...

Read More

Recent News

Back To Top