Date : Wednesday, 09-11-2016
ವಾಷಿಂಗ್ಟನ್ : ರಿಪಬ್ಲಿಕನ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಡೊನಾಲ್ಡ್ ಟ್ರಂಪ್ (276 ಮತ)ಗಳನ್ನು ಪಡೆಯುವ ಮೂಲಕ ಇದೀಗ ಅಮೇರಿಕಾದ ನೂತನ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಕೆಲ ತಿಂಗಳಿನಿಂದ ಕುತೂಹಲ ಮೂಡಿಸಿದ್ದ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ನಡೆದ ಸಾರ್ವತ್ರಿಕ ಚುನಾವಣೆ ಇಂದು ಕೊನೆಗೊಂಡಿದ್ದು, ಚುನಾವಣಾ ಯುದ್ಧಭೂಮಿಯಲ್ಲಿ ಡೆಮೊಕ್ರೆಟಿಕ್ ಪಕ್ಷದಿಂದ...
Date : Saturday, 05-11-2016
ವಾಷಿಂಗ್ಟನ್: ಜಿಪಿಎಸ್ ಸಿಗ್ನಲ್ ಮೂಲಕ ಅತ್ಯಂತ ಎತ್ತರದಿಂದ ಭೂಮಿಯ ಒಳನೋಟವನ್ನು ನೀಡಲು ವಿಜ್ಞಾನಿಗಳಿಂದ ಬಳಸಲಾಗುವ ಮ್ಯಾಗ್ನೆಟೋಸ್ಫೆರಿಕ್ ಮಲ್ಟಿ ಸ್ಕೇಲ್ ಮಿಶನ್ (ಎಂಎಂಎಸ್) ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ ಎಂದು ನಾಸಾ ತಿಳಿಸಿದೆ. ಭೂಮಿಯ ಸುತ್ತ ಅದರ ಕಕ್ಷೆಯಲ್ಲಿ ಎಂಎಂಎಸ್ ಉಪಗ್ರಹಗಳು ಸುಮಾರು...
Date : Friday, 04-11-2016
ಕಠ್ಮಂಡು: ನೇಪಾಳದ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯಲು ಮುಂದಿನ ವರ್ಷದಿಂದ ಕಠ್ಮಂಡುನಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರವೇಶ ಪರೀಕ್ಷೆಗಳನ್ನು ಬರೆಯಲು ಅನುಮತಿ ಪಡೆಯಲಿದ್ದಾರೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಮೂರು ದಿನಗಳ ನೇಪಾಳ...
Date : Thursday, 03-11-2016
ಕಠ್ಮಂಡು: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದರು. ಪಶುಪತಿನಾಥ ದೇವಾಲಯ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಹೇಳಲಾಗಿದ್ದು, ಇದು ಭಾರತದ ಕೇದಾರನಾಥ ದೇವಾಲಯದ ಪೂರ್ವಚರಿತ್ರೆಯನ್ನು ಹೊಂದಿದೆ ಎನ್ನಲಾಗಿದೆ. ಆವಿಷ್ಕಾರಗಳು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ...
Date : Wednesday, 02-11-2016
ಕಾಠ್ಮಂಡು: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವೆಂಬರ್ 2ರಿಂದ ಮೂರು ದಿನಗಳ ಕಾಲ ನೇಪಾಳಕ್ಕೆ ಭೇಟಿ ನೀಡಲಿದ್ದು, ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ನೇಪಾಳ ಅಧ್ಯಕ್ಷೆ ಬಿಧ್ಯಾ ದೇವಿ ಭಂಡಾರಿ ಜೊತೆ ಹಲವು ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮುಖರ್ಜಿ,...
Date : Wednesday, 02-11-2016
ಧಾಕಾ: ಯುವಕರು ತಮ್ಮಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಬಳಸಿ ಸ್ವಂತ ಹಾಗೂ ದೇಶದ ಅಭಿವೃದ್ದಿಗೆ ಮುಂದಾಗಬೇಕು ಎಂದು ಹೇಳಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಯುವ ಜನಾಂಗ ಮಾದಕ ದ್ರವ್ಯ ಸೇವನೆ ಮತ್ತು ಭಯೋತ್ಪಾದನೆಯಿಂದ ದೂರ ಉಳಿಯಬೇಕು ಎಂದು ಹೇಳಿದ್ದಾರೆ. ನಮ್ಮ...
Date : Wednesday, 02-11-2016
ಇಸ್ಲಾಮಾಬಾದ್: ಪಾಕಿಸ್ಥಾನ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಕುಟುಂಬದ ವಿರುದ್ಧ ಬ್ರಷ್ಟಾಚಾರ ಆರೋಪ ಒಳಗೊಂಡ ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪಾಕ್ ಸುಪ್ರೀಂ ಕೋರ್ಟ್ ಆದೇಶಿಸಿದೆ. ಪಾಕಿಸ್ಥಾನದ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡ ಇಮ್ರಾನ್ ಖಾನ್ ಹಾಗೂ...
Date : Thursday, 20-10-2016
ಆಲ್ಜಿಯರ್‍ಸ್: ಭಾರತ ಮತ್ತು ಪಾಕಿಸ್ಥಾನದ ನಡುವೆ ಗಡಿಯಲ್ಲಿ ಆತಂಕದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದು, ಭಯೋತ್ಪಾದನೆಗೆ ಪಾಕಿಸ್ಥಾನದ ನಿರಂತರ ಬೆಂಬಲದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಆಲ್ಜೀರಿಯಾ ಹೇಳಿದೆ. ಇದೇ ವೇಳೆ ಎಲ್ಲ ರೀತಿಯಲ್ಲೂ ಭಯೋತ್ಪಾದನೆಯ ನಿರ್ಮೂಲನವಾಗಬೇಕು ಎಂದು...
Date : Thursday, 20-10-2016
ವಿಗಾನ್: ಉತ್ತರ ಫಿಲಿಪೈನ್ಸ್‌ನಲ್ಲಿ ಕಳೆದ ರಾತ್ರಿ ಸಂಭಿಸಿದ ಭಯಾನಕ ‘ಹೈಮಾ’ ಚಂಡಮಾರುತ ಮತ್ತು ಭಾರೀ ಮಳೆಗೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪಟ್ಟಣಗಳಲ್ಲಿ ಪ್ರವಾಹ ಕೂಡ ಸಂಭವಿಸಿದ್ದು, ಸಾವಿರಾರು ಮಂದಿ ಪಲಾಯನ ಮಾಡಿರುವುದಾಗಿ ತಿಳಿದು ಬಂದಿದೆ. ಹೈಮಾ...
Date : Thursday, 20-10-2016
ವಾಷಿಂಗ್ಟನ್: ದಕ್ಷಿಣ ಕೊರಿಯಾದಲ್ಲಿ ಅತೀ ಶೀಘ್ರದಲ್ಲೇ ತರ್ಮಿನಲ್ ಹೈ-ಆಲ್ಟಿಟ್ಯೂಡ್ ಎರಿಯಾ ಡಿಫೆನ್ಸ್ (ಥಾಡ್) ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಲಾಗುವುದು ಎಂದು ಅಮೇರಿಕಾ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ. ನಾವು ನಮ್ಮ ಮೈತ್ರಿ ರಾಷ್ಟ್ರದ ರಕ್ಷಣೆಗೆ ಯಾವುದೇ ರೀತಿಯ ಸಹಾಯ ಮಾಡಲು...