Date : Tuesday, 15-11-2016
ಬರ್ಲಿನ್: ಜರ್ಮನ್ ಸರ್ಕಾರ ಪ್ರಮುಖ ಸಾಂಪ್ರದಾಯಿಕ ಇಸ್ಲಾಮಿಕ್ ಸಂಘಟನೆ ‘ದ ಟ್ರೂ ರಿಲೀಜಿಯನ್’ನ್ನು ನಿಷೇಧಿಸಿದೆ. ಜೊತೆಗೆ 10 ಫೆಡರಲ್ ರಾಜ್ಯಗಳಲ್ಲಿ ಇದರ ಜೊತೆ ಸಂಪರ್ಕ ಹೊಂದಿದ್ದ 190 ಸೈಟ್‌ಗಳ ಮೇಲೆ ದಾಳಿ ನಡೆಸಿದೆ. ಜರ್ಮನಿಯ ಆಂತರಿಕ ವ್ಯವಹಾರಗಳ ಸಚಿವ ಥಾಮಸ್ ಡಿ ಮೆಜೈರ್, ಇಸ್ಲಾಂ...
Date : Tuesday, 15-11-2016
ಇಸ್ಲಾಮಾಬಾದ್ : 7 ಪಾಕಿಸ್ಥಾನ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ಥಾನವು ಭಾರತದ ಹೈ ಕಮಿಷನರ್ ಗೌತಮ್ ಬಾಂಬಾವಲೆ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ...
Date : Monday, 14-11-2016
ಢಾಕಾ: ವಿವಾದಾತ್ಮಕ ಕಾರಣಗಳಿಂದಾಗಿ ಪಾಕಿಸ್ಥಾನದಿಂದ ನಿರ್ಗಮಿಸಿರುವ ನ್ಯಾಶನಲ್ ಜಿಯೋಗ್ರಾಫಿಕ್‌ನ ಪ್ರಸಿದ್ಧ ‘ಅಫ್ಘಾನ್ ಗರ್ಲ್’ ಶರ್ಬತ್ ಗುಲಾ ಉಚಿತ ಚಿಕಿತ್ಸೆ ಪಡೆಯಲು ಭಾರತಕ್ಕೆ ಪ್ರಯಾಣಿಸಲಿದ್ದಾರೆ. ಅಫ್ಘಾನಿಸ್ಥಾನದ ಶರ್ಬತ್ ಗುಲಾ ಶೀಘ್ರದಲ್ಲೇ ಉಚಿತ ಚಿಕಿತ್ಸೆಗಾಗಿ ಭಾರತದಲ್ಲಿರಲಿದ್ದಾರೆ. ಒಂದು ನಿಜವಾದ ಸ್ನೇಹಿತನಾಗಿರಲು ಭಾರತಕ್ಕೆ ಧನ್ಯವಾದಗಳು ಎಂದು...
Date : Monday, 14-11-2016
ವಾಷಿಂಗ್ಟನ್: ಮುಂದಿನ ಜನವರಿಯಲ್ಲಿ ತನ್ನ ಪದಗ್ರಹಣದ ನಂತರ 2-3 ಮಿಲಿಯನ್ ದಾಖಲೆರಹಿತ ವಲಸಿಗರ ಗಡಿಪಾರು ಮಾಡಲು ಯೋಜಿಸಲಾಗಿದೆ ಎಂದು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಪರಾಧಿಗಳು, ಅಪರಾಧ ದಾಖಲೆಗಳು, ಮಾದಕ ದ್ರವ್ಯ ವಿತರಣೆಯಲ್ಲಿ ತೊಡಗಿಸಿಕೊಂಡ ಸುಮಾರು 2-3 ಮಿಲಿಯನ್...
Date : Saturday, 12-11-2016
ಕೊಬೆ: ಕಪ್ಪು ಹಣ ಹಿಂಪಡೆಯಲು ಹೆಚ್ಚಿನ ಕ್ರಮ ಕೈಗೊಳ್ಳುವುದರ ಬಗ್ಗೆ ಸುಳಿವು ನೀಡಿದ ಪ್ರಧಾನಿ ಮೋದಿ ಅವರು, ಯಾವುದೇ ಪುರಾವೆ ಅಥವಾ ಲೆಕ್ಕಕ್ಕೆ ಸಿಗದ ಹಣವನ್ನು ತಡೆಹಿಡಿಯಲಾಗುವುದು. ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಡಿಸೆಂಬರ್ 30ರ ವರೆಗೆ ಜನರು ರದ್ದುಪಡಿಸಿದ ಹಣ...
Date : Saturday, 12-11-2016
ಟೋಕಿಯೋ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೂ.500 ಮತ್ತು 1000 ಮುಖಬೆಲೆಯ ನೋಟುಗಳ ರದ್ದತಿ ಕಪ್ಪು ಹಣ ಪೂರೈಕೆದಾರರ ವಿರುದ್ಧದ ಅತೀ ದೊಡ್ಡ ಸ್ವಚ್ಛತಾ ಅಭಿಯಾನವಾಗಿದೆ ಎಂದು ಶನಿವಾರ ಹೇಳಿದ್ದಾರೆ. ಜಪಾನ್‌ನ ಭಾರತೀಯ ಸಮುದಾಯವನ್ನು ಇದ್ದೇಶಿಸಿ ಮಾತನಾಡುತ್ತಿದ್ದ ಅವರು, 500 ಮತ್ತು...
Date : Saturday, 12-11-2016
ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿನ್‌ಝೋ ಅಬೆ ಅವರು ಗುಜರಾತ್ ಸರ್ಕಾರ ಮತ್ತು ಹ್ಯೋಗೊ ಗವರ್ನರ್ ನಡುವಿನ ಸಹಕಾರ ಒಪ್ಪಂದಕ್ಕೆ ಸಾಕ್ಷಿಯಾದ್ದಾರೆ. ಪ್ರಧಾನಿ ಮೋದಿ, ಅಬೆ, ಹ್ಯೋಗೊ ಗವರ್ನರ್ ಹಾಗೂ ಕೊಬೆ ಮೇಯರ್ ಅವರು ಸಭೆ ನಡೆಸಿ...
Date : Saturday, 12-11-2016
ಟೋಕಿಯೋ: ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ಜಪಾನ್ ಪ್ರಧಾನಿ ಶಿನ್‌ಝೋ ಅಬೆ ಹಾಗೂ ಮೋದಿ ಅವರು ಜೊತೆಗೂಡಿ ಟೋಕಿಯೋದಿಂದ ಕೋಬೆಗೆ ಪ್ರಯಾಣಿಸಿದ್ದಾರೆ. ಒಂದು ಅನನ್ಯ ಸ್ನೇಹ ಸಂಬಂಧಗಳಿಗೆ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ...
Date : Friday, 11-11-2016
ಟೋಕಿಯೊ: ಮೂರು ದಿನಗಳ ಕಾಲ ಜಪಾನ್ ಭೇಟಿಯಲ್ಲಿರುವ ಭಾರತದ ಪ್ರಧಾನಿ ಮೋದಿಯವರು ಟೋಕಿಯೋದಲ್ಲಿ ಜಪಾನ್‌ನ ವ್ಯಾಪಾರಸ್ಥರ ಸಭೆಯಲ್ಲಿ ಭಾಗವಹಿಸಿ, ಭಾರತವನ್ನು ಮುಕ್ತ ಆರ್ಥಿಕತೆಯ ರಾಷ್ಟ್ರವನ್ನಾಗಿಸಲು ಕರೆ ನೀಡಿದ್ದಾರೆ. ಟೋಕಿಯೋದಲ್ಲಿ CII-KEIDANREN business luncheon – ಭಾರತ ಮತ್ತು ಜಪಾನ್‌ನ ಪ್ರತಿಷ್ಠಿತ ವ್ಯಾಪಾರಸ್ಥರ,...
Date : Wednesday, 09-11-2016
ವಾಷಿಂಗ್ಟನ್ : ಅಮೆರಿಕದ ಸಂಸತ್ತಿಗೆ ಚುನಾಯಿತರಾಗಿರುವ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕ್ಯಾಲಿಫೋರ್ನಿಯದ ಕಮಲಾ ಹ್ಯಾರಿಸ್ ಅವರು ಪಾತ್ರರಾಗಿದ್ದು, ಈ ಮೂಲಕ ಇತಿಹಾಸ ಬರೆದಿದ್ದಾರೆ. ರಿಪಬ್ಲಿಕನ್ ಅಭ್ಯರ್ಥಿ ಲೊರೆಟಾ ಸ್ಯಾಂಚೆಸ್ ಅವರನ್ನು ಸೋಲಿಸುವುದರ ಮೂಲಕ ಕ್ಯಾಲಿಫೋರ್ನಿಯಾ ಕ್ಷೇತ್ರದಲ್ಲಿ ಪ್ರತಿನಿಧಿ...