News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಾಲಿಬಾನ್ ಮುಖ್ಯಸ್ಥ ಅನಾಸ್ ಹಕ್ಕಾನಿಗೆ ಗಲ್ಲು ಶಿಕ್ಷೆ ವಿಧಿಸಿದ ಅಫ್ಘಾನ್ ಕೋರ್ಟ್

ಕಾಬುಲ್: ಗೆರಿಲ್ಲಾ ಕಮಾಂಡರ್ ಸಿರಾಜುದ್ದೀನ್ ಹಕ್ಕಾನಿಯ ಸಹೋದರ ಅನಾಸ್ ಹಕ್ಕಾನಿಗೆ ಅಫ್ಘಾನಿಸ್ಥಾನದ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಮೂಲಗಳು ತಿಳಿಸಿವೆ. 2014ರ ಅಕ್ಟೋಬರ್‌ನಲ್ಲಿ ಅನಾಸ್ ಹಕ್ಕಾನಿ ಹಾಗೂ ಇನ್ನೋರ್ವ ಮುಖಂಡ ರಫೀಸ್ ರಶೀದ್ ಕತಾರ್‌ಗೆ ಭೇಟಿ...

Read More

ಇನ್ಮುಂದೆ ಅಟೋಮೊಬೈಲ್, ವಿಮಾನಯಾನಗಳಿಂದ 3D ಪ್ರಿಂಟಿಂಗ್ ಬಳಕೆ

ಮಿನ್ನೆಪಾಲಿಸ್: ಹೊಸ 3D ಪ್ರಿಂಟಿಂಗ್ ತಂತ್ರಜ್ಞಾನ ಇತ್ತೀಚೆಗೆ ಅನಾವರಣಗೊಂಡಿದ್ದು, ಅಟೋಮೊಬೈಲ್, ವಿಮಾನಯಾನ, ಇತರ ನಿರ್ಮಾಣ ಉದ್ಯಮಗಳಲ್ಲಿ ಸಾಧನಗಳ ತಯಾರಿಕೆ ಮತ್ತು ಮರುನಿರ್ಮಾಣದ ಗಾತ್ರವನ್ನು ಹೆಚ್ಚಿಸಲಿದೆ. 3D ಮುದ್ರಣ ಯಂತ್ರ ತಯಾರಕ Stratasys ಪರಿಚಯಿಸಿದ ಒಂದು ಅಪ್ಲಿಕೇಶನ್ ವಿಮಾನಯಾನದ ಇಂಟೀರಿಯರ್‌ಗಳನ್ನು ಕಂಪ್ಯೂಟರ್‌ನ ಒಂದು ಕ್ಲಿಕ್‌ನಲ್ಲೇ ಗಾತ್ರ ಹೆಚ್ಚಿಸಿ...

Read More

ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಕಂಡು ಹಿಡಿದ ಭಾರತೀಯ ಮೂಲದ ಕೃತಿನ್

ಲಂಡನ್: ಯುಕೆಯ ಭಾರತೀಯ ಮೂಲದ 16 ವರ್ಷದ ಬಾಲಕ ಕೃತಿನ್ ಯಾವುದೇ ಔಷಧಗಳಿಗೆ ಪ್ರತಿಕ್ರಿಯಿಸದ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಕಂಡು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ. ತನ್ನ ಪೋಷಕರೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿರುವ ಕೃತಿನ್ ನಿತ್ಯಾನಂದಮ್, ಸ್ತನ ಕ್ಯಾನ್ಸರ್‌ನ್ನು ಟ್ರಿಪಲ್ ನೆಗಟಿವ್ ಬ್ರೆಸ್ಟ್ ಕ್ಯಾನ್ಸರ್‌ಗೆ ಪರಿವರ್ತಿಸುವ...

Read More

ವ್ಯಾಪಾರ ವೃದ್ಧಿಗೆ ಉದ್ಯಮ ವಾತಾವರಣವನ್ನು ಉತ್ತಮಪಡಿಸಿ ಎಂದ ಅಮೇರಿಕಾ

ವಾಷಿಂಗ್ಟನ್ : ಭಾರತದೊಂದಿಗಿನ ಆರ್ಥಿಕ ಬಾಂಧವ್ಯಗಳನ್ನು ವೃದ್ಧಿಸುವ ಬಗ್ಗೆ ಒಲವು ತೋರಿರುವು ಅಮೇರಿಕಾ ಉಭಯ ದೇಶಗಳ ವ್ಯವಹಾರ 109 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಜಿಎಸ್‌ಟಿಯಂತಹ ಹೊಸ ಸುಧಾರಣೆಗಳಿಂದ ಮತ್ತಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಅಲ್ಲದೆ ಅಮೇರಿಕಾದ ಉದ್ಯಮ ಸಂಸ್ಥೆಗಳು...

Read More

ಶಾರುಖ್‌ಗಾಗಿ ಚಪ್ಪಲಿ ತಯಾರಿಸಿ ಜೈಲು ಸೇರಿದ ಪೇಶಾವರದ ಅಭಿಮಾನಿ

ಇಸ್ಲಾಮಾಬಾದ್ : ಬಾಲಿವುಡ್ ನಟ ಶಾರುಖ್ ಖಾನ್‌ಗಾಗಿ ಜಿಂಕೆಯ ಚರ್ಮದ ವಿಶೇಷ ಪೇಶಾವರಿ ಶೈಲಿಯ ಚಪ್ಪಲಿ ತಯಾರು ಮಾಡಿದ ಪೇಶಾವರ ಮೂಲದ ಚಪ್ಪಲಿ ವಿನ್ಯಾಸಕನೊಬ್ಬನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಮೂಲಗಳ ಪ್ರಕಾರ ಪೇಶಾವರದಲ್ಲಿರುವ ಶಾರುಖ್ ಸಹೋದರ ಸಂಬಂಧಿಯೊಬ್ಬರು ಚಪ್ಪಲಿ ವಿನ್ಯಾಸಕ ಜಹಾಂಗೀರ್ ಖಾನ್ ಅವರ ಬಳಿ...

Read More

ರಿಯೋದಲ್ಲಿ ಪದಕ ಗೆಲ್ಲದವರಿಗೆ ಉ.ಕೊರಿಯಾದಲ್ಲಿ ಎಂತಹ ಶಿಕ್ಷೆ ಕೊಡ್ತಾರೆ ಗೊತ್ತಾ?

ಪೋಂಗ್ಯಾಂಗ್: ಒಂದು ವಿಲಕ್ಷಣವೆಂಬಂತೆ ಶಿಕ್ಷೆಯಂತೆ ಉತ್ತರ ಕೊರಿಯಾ ಅಧಿಕಾರಿ ಕಿಮ್ ಜಾಂಗ್-ಉನ್ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ಕ್ರೀಡಾಪಟುಗಳನ್ನು ಗಣಿಯಲ್ಲಿ ಕೆಲಸ ಮಾಡಲು ಕಳುಹಿಸುವ ಸಾಧ್ಯತೆ ಇದೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ. ವರದಿ ಪ್ರಕಾರ, ಕಿಮ್ ಜಾಂಗ್...

Read More

ಸಿಂಗಾಪುರದಲ್ಲಿ ಟ್ಯಾಕ್ಸಿಗಳು ಡ್ರೈವರ್ ಇಲ್ಲದೆ ಚಲಿಸಲಿವೆ

ಸಿಂಗಾಪುರ: ಸಿಂಗಾಪುರದಲ್ಲಿ ಟ್ಯಾಕ್ಸಿಗಳು ಇನ್ಮುಂದೆ ಡ್ರೈವರ್ ಇಲ್ಲದೆ ಚಲಿಸಲಿವೆ. ಇಂಥಹದೊಂದು ವಿಶಿಷ್ಟ ಸೇವೆ ಸಿಂಗಾಪುರದಲ್ಲಿ ಪ್ರಾರಂಭಗೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ನುಟುನೋಮಿ ಎಂಬ ಸ್ಟಾರ್ಟಪ್‌ ಕಂಪನಿ ಗುರುವಾರ ಸಿಂಗಾಪುರದಲ್ಲಿ ಚಾಲಕರಹಿತ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ್ದು ಇದು ವಿಶ್ವದ ಮೊದಲ ಚಾಲಕ ರಹಿತ ಕಾರು...

Read More

ಕಾಬೂಲ್‌ನಲ್ಲಿ ಅಮೇರಿಕಾ ವಿಶ್ವವಿದ್ಯಾನಿಲಯದ ಮೇಲೆ ದಾಳಿ – ದಾಳಿಕೋರರ ಹತ್ಯೆ

ಕಾಬೂಲ್ : ಆಪ್ಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಅಮೇರಿಕಾ ವಿಶ್ವವಿದ್ಯಾನಿಲಯದ ಮೇಲೆ ಉಗ್ರರು ದಾಳಿ ನಡೆಸಿದ್ದು, ಓರ್ವ ಬಲಿಯಾಗಿದ್ದಾನೆ. 26 ಮಂದಿ ಗಾಯಗೊಂಡಿದ್ದಾರೆ. ಬರೋಬ್ಬರಿ 10 ಗಂಟೆಗಳ ಸೆಣಸಾಟದ ಬಳಿಕ ಭದ್ರತಾ ಪಡೆಗಳು ಇಬ್ಬರು ದಾಳಿಕೋರರನ್ನು ಬಂಧಿಸಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು...

Read More

ಭವಿಷ್ಯದಲ್ಲಿ ನೀವು ನುಂಗುವ ಬ್ಯಾಟರಿ ಔಷಧೀಯ ಸಾಧನವಾಗಲಿದೆ

ನ್ಯೂಯಾರ್ಕ್: ಭವಿಷ್ಯದಲ್ಲಿ ನೀವು ಸೇವಿಸಬಹುದಾದ ವಿಷರಹಿತ ಬ್ಯಾಟರಿಗಳು ರೋಗ ಚಿಕಿತ್ಸಕ ಔಷಧೀಯ ಗುಣಗಳನ್ನು ಹೊಂದಲಿವೆ. ಇಂತಹ ಔಷಧೀಯ ಗುಣದ ಬ್ಯಾಟರಿಗಳನ್ನು ತಯಾರಿಸುವ ಗುರಿ ಪ್ರಗತಿಯೆಡೆಗೆ ಸಾಗುತ್ತಿದ್ದು, ಕೂದಲು, ಕಣ್ಣು, ಚರ್ಮಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಮೆಲನಿನ್ ವರ್ಣದ್ರವ್ಯಗಳಿಂದ ತಯಾರಿಸಲ್ಪಡಲಿವೆ ಎಂದು ವೈದ್ಯರ ತಂಡ...

Read More

ಹರಾಜುಗೊಳ್ಳಲಿರುವ ಮುಹಮ್ಮದ್ ಅಲಿ ವಸ್ತುಗಳಿಗೆ ಭಾರೀ ಬೇಡಿಕೆ

ಲಂಡನ್ : ಇತ್ತೀಚೆಗೆ ನಿಧನರಾದ ಖ್ಯಾತ ಬಾಕ್ಸರ್ ಮುಹಮ್ಮದ್ ಅಲಿ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸೆಪ್ಟೆಂಬರ್‌ನಲ್ಲಿ ಹರಾಜಿಗೆ ಇಡಲಾಗುತ್ತಿದೆ. ಅಲಿ ಅವರ 1974 ರ ಡಬ್ಲ್ಯುಬಿಸಿ ಹೆವಿ ವ್ಹೈಟ್ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಬೆಲ್ಟ್ ಮತ್ತು ಇಸ್ಲಾಂಗೆ ಮತಾಂತರವಾಗುವ ಬಗ್ಗೆ ಅವರು ಬರೆದ ಕೈಬರಹದ...

Read More

Recent News

Back To Top