Date : Thursday, 19-01-2017
ಬೀಜಿಂಗ್: ಭಾರತದ ಅಭ್ಯುದಯವನ್ನು ಚೀನಾ ತನಗೆ ಎದುರಾಗುತ್ತಿರುವ ಬೆದರಿಕೆ ಎಂದು ಪರಿಗಣಿಸಬೇಕಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ತಿಳಿಸಿದ್ದಾರೆ. ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ ಕುರಿತಂತೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ತನ್ನ ಭೌಗೋಳಿಕ ಸಾರ್ವಭೌಮತೆಯನ್ನು ಗೌರವಿಸುವಂತೆ...
Date : Thursday, 19-01-2017
ಪ್ರೇಗ್: ಜೆಕ್ ರಿಪಬ್ಲಿಕ್‌ನ ಬಬ್ಬಲ್ ಕಲಾವಿದನೋರ್ವ 275 ಶಾಲಾ ವಿದ್ಯಾರ್ಥಿಗಳು ಹಾಗೂ ಒಂದು ಕಾರನ್ನು ಒಳಗೊಂಡ ಸೋಪ್-ಬಬ್ಬಲ್ ಸ್ಕ್ರೀನ್ ರಚಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾನೆ. ಮತೇಜ್ ಕೋಡ್ಸ್ ರೂಪಿಸಿದ 11 ಮೀx7.5ಮೀ. ಆಯತಾಕಾರದ ಬಬ್ಬಲ್ ಸ್ಕ್ರೀನ್ ಕೆಲವು ಕ್ಷಣಗಳ ಕಾಲ ವಿದ್ಯಾರ್ಥಿಗಳನ್ನು ಆವರಿಸಿತ್ತು. ಈ...
Date : Thursday, 19-01-2017
ವಾಷಿಂಗ್ಟನ್: ಭಾರತ ಹಾಗೂ ಅಮೆರಿಕೆಯ ಸಂಬಂಧ ವೃದ್ಧಿಗೆ ಬೆಂಬಲ ಹಾಗೂ ಸಹಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಮೆರಿಕೆಯ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ ದೂರವಾಣಿ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ. ಒಬಾಮ ಹಾಗೂ ಪ್ರಧಾನಿ ಮೋದಿ ಅವರು ದೂರವಾಣಿ ಸಂಭಾಷಣೆಯಲ್ಲಿ, ಭಾರತ ಹಾಗೂ ಅಮೆರಿಕೆಯ...
Date : Tuesday, 17-01-2017
ದಾವೋಸ್: ಸ್ವಿಡ್ಸರ್ಲೆಂಡ್‌ನ ವಿಹಾರಧಾಮದಲ್ಲಿ ಇಂದಿನಿಂದ ಜ.20 ರವರೆಗೆ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ನಡೆಯಲಿದ್ದು, ಭಾರತದ ನಿಯೋಗವೂ ಅದರಲ್ಲಿ ಪಾಲ್ಗೊಳ್ಳಲಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ, ನಿರ್ಮಲಾ ಸೀತಾರಾಮನ್, ಕೈಗಾರಿಕಾ ನೀತಿ ಮತ್ತು ಉತ್ತೇಜನಾ...
Date : Monday, 16-01-2017
ಕಾಬೂಲ್ : ಧಾರ್ಮಿಕ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ 14 ಮಂದಿ ಪಾದ್ರಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಅಪಹರಿಸಿದ ಘಟನೆ ಇತ್ತೀಚಿಗೆ ನಡೆದಿದೆ. ಅಪ್ಘಾನಿಸ್ಥಾನದ ಪೂರ್ವ ನನ್ಹಾಹರ್ ಪ್ರದೇಶದಲ್ಲಿ ಶಾಲೆ ಮತ್ತು ಆಡಳಿತ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದ ಪಾದ್ರಿಗಳನ್ನು ಅಪಹರಿಸಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೊಹಮ್ಮದ...
Date : Monday, 16-01-2017
ಇಸ್ಲಾಮಾಬಾದ್: ಎರಡು ಗಸ್ತು ಹಡಗುಗಳನ್ನು ಚೀನಾ ಪಾಕ್ ನೌಕಾ ಪಡೆಗೆ ಹಸ್ತಾಂತರಿಸಿದೆ. ಪಾಕ್ ಚೀನಾ ಎಕನಾಮಿಕ್ ಕಾರಿಡಾರ್‌ನ ಸಮುದ್ರದಲ್ಲಿ ಜಂಟಿ ಕಾರ್ಯಾಚರಣೆಗಾಗಿ ಚೀನಾ ಗಸ್ತು ಹಡಗುಗಳನ್ನು ಹಸ್ತಾಂತರಿಸಿದೆ. ಪಿಎಂಎಸ್‌ಎಸ್ ಹಿನ್‌ಗೋಲ್ ಹಾಗೂ ಪಿಎಂಎಸ್‌ಎಸ್ ಬಸೋಲ್ ಎಂಬ ಹಡಗುಗಳನ್ನು ಚೀನಾ ಹಸ್ತಾಂತರಿಸಿದ್ದು, ಪಾಕ್...
Date : Saturday, 14-01-2017
ವಾಷಿಂಗ್ಟನ್: ಪಾಕಿಸ್ಥಾನ, ಉತ್ತರ ಕೊರಿಯಾ, ರಷ್ಯಾ ಹಾಗೂ ಇತರ ಕೆಲ ರಾಷ್ಟ್ರಗಳು ಅಣುಯುದ್ಧ ನಡೆಯುವಂತ ಕೆಲಸ ಮಾಡಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೋಯೆ ಬಿಡನ್ ಕಿಡಿ ಕಾರಿದ್ದಾರೆ. ಅಮೆರಿಕದ ಕಾಂಗ್ರೆಸ್‌ನಲ್ಲಿ ಅಣ್ವಸ್ತ್ರ ಭಯೋತ್ಪಾದನೆ ಕುರಿತು ಮಾತನಾಡಿರುವ ಅವರು, ಯುರೋಪ್, ದಕ್ಷಿಣ ಏಷಿಯಾ,...
Date : Wednesday, 11-01-2017
ಬರ್ಲಿನ್: ಜರ್ಮನಿಯ ಬರ್ಲಿನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿಯ ಭಾರತೀಯ ವಿದ್ಯಾರ್ಥಿಗಳು ತಮ್ಮ ವ್ಯವಹಾರ- ವಹಿವಾಟುಗಳು ಸರಳಗೊಳಿಸಲು ಮತ್ತು ಅವಕಾಶಗಳು ಹಾಗೂ ಕಾರ್ಯಕ್ರಮಗಳನ್ನು ಸದ್ಯೋಚಿತವಾಗಿ ಇರಿಸಲು ಪೋರ್ಟಲ್ ಆರಂಭಿಸಿದೆ. ಜರ್ಮನಿಯಲ್ಲಿ ಅಧ್ಯಯನ, ಉದ್ಯೋಗಾವಕಾಶ, ಇಂಟರ್ನ್‌ಶಿಪ್, ವಿದ್ಯಾರ್ಥಿವೇತನ, ವಿದ್ಯಾರ್ಥಿ ವೀಸಾ, ಮತ್ತಿತರ ವಿದ್ಯಾರ್ಥಿಗಳಿಗೆ...
Date : Wednesday, 11-01-2017
ಚಿಕಾಗೋ: ವರ್ಣಭೇದ, ಅಸಮಾನತೆ ಮತ್ತು ವಿನಾಶಕಾರಿ ರಾಜಕೀಯ ಪರಿಸರದ ಬೆದರಿಕೆಗೆ ತುತ್ತಾಗಿರುವ ರಾಷ್ಟ್ರದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಗ್ಗೂಡಬೇಕು ಎಂದು ಅಮೇರಿಕಾದ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಚಿಕಾಗೋದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಬರಾಕ್ ಒಬಾಮ ಅವರು, ನಾವು...
Date : Saturday, 07-01-2017
ನ್ಯೂಯಾರ್ಕ್: ಅಮೇರಿಕಾದಲ್ಲಿ ಹದಿಹರೆಯದವರಿಗೆ ಶಿಕ್ಷಣ ಅವಕಾಶಗಳನ್ನು ಕಲ್ಪಿಸಲು ಬಯಸುವ ವಿದ್ಯಾರ್ಥಿ ಸಲಹಾ ಮಂಡಳಿಯ ಉದ್ಘಾಟನಾ ಶಿಕ್ಷಣ ಅಭಿಯಾನದಲ್ಲಿ ಸೇವೆ ಸಲ್ಲಿಸಲು ಭಾರತೀಯ ಮೂಲದ 16 ವರ್ಷದ ಶ್ವೇತಾ ಪ್ರಭಾಕರನ್ ಅವರನ್ನು ಮಿಚೆಲ್ ಒಬಾಮಾ ಅವರು ಆಯ್ಕೆ ಮಾಡಿದ್ದಾರೆ. ೧೯೯೮ರಲ್ಲಿ ಶ್ವೇತಾ ಅವರ ಪೋಷಕರು...