×
Home About Us Advertise With s Contact Us

ಕಾಶ್ಮೀರ ಪ್ರತ್ಯೇಕತಾವಾದಿಗಳಿಗಾಗಿ ಜಿಹಾದ್ ಮಾಡುತ್ತೇವೆ

ಇಸ್ಲಾಮಾಬಾದ್: ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಮತ್ತು  ಕಾಶ್ಮೀರದಲ್ಲಿ ಜಿಹಾದ್ ಮಾಡಲು ನಾವು ಪ್ರೋತ್ಸಾಹ ನೀಡುತ್ತಿದ್ದೇವೆ ಎಂಬುದಾಗಿ 26/11 ಮುಂಬಯಿ ದಾಳಿಯ ಆರೋಪಿ, ಜಮಾತ್-ಉದ್-ದಾವಾದ ಮುಖ್ಯಸ್ಥ ಹಫೀಜ್ ಸಯೀದ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ. ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಆತ ‘ಭಾರತ ಕಾಶ್ಮೀರಿಗಳಿಗೆ...

Read More

ಬಾಂಬ್ ಸ್ಫೋಟಗೊಂಡು ಸತ್ತ ಪಾಕ್ ಇಸಿಸ್ ಮುಖ್ಯಸ್ಥ

ಪೇಶಾವರ: ಬಾಂಬ್ ಅಳವಡಿಸುತ್ತಿದ್ದಾಗ ಅದು ಸ್ಫೋಟಗೊಂಡು ಇಸಿಸ್ ಉಗ್ರ ಸಂಘಟನೆಯ ಪಾಕಿಸ್ಥಾನದ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ಮೃತಪಟ್ಟಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಪಾಕ್‌ನ ಖೈಬರ್ ಬುಡಕಟ್ಟು ಪ್ರದೇಶದ ತಿರಹ್ ಕಣಿವೆಯ ತೂರ್ ದಾರಾ ಎಂಬ ಪ್ರದೇಶದಲ್ಲಿ...

Read More

ಮೋದಿ ‘ಭಾರತದ ಮುಖ್ಯ ಸುಧಾರಕ’

ನ್ಯೂಯಾರ್ಕ್: ಆತ್ಮೀಯತೆಯ ಪ್ರತೀಕವಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೈಮ್ ಮ್ಯಾಗಜೀನ್‌ನಲ್ಲಿ ವ್ಯಕ್ತಿಚಿತ್ರಣ(ಪ್ರೊಫೈಲ್)ನ್ನು ಬರೆದಿದ್ದಾರೆ. ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಕೂಡ ಒಬ್ಬರು ಎಂದು ಟೈಮ್ ಮ್ಯಾಗಜೀನ್ ಹೆಸರಿಸಿದ ಹಿನ್ನಲೆಯಲ್ಲಿ ಅವರು ಈ...

Read More

ಹಿಂದುತ್ವ ಎಂಬುದು ಜೀವನ ಪದ್ಧತಿ: ಮೋದಿ

ವ್ಯಾಂಕೋವರ್: ಕೆನಡಾ ಪ್ರವಾಸದ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ವ್ಯಾಂಕೋವರ್‌ನಲ್ಲಿನ ಗುರುದ್ವಾರ ಖಲ್ಸಾ ಮತ್ತು ಲಕ್ಷ್ಮೀ ನಾರಾಯಣ ದೇಗುಲಕ್ಕೆ ಭೇಟಿ ನೀಡಿದರು. ಅವರಿಗೆ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಸಾಥ್ ನೀಡಿದರು. ಮೋದಿಯವರನ್ನು ಕಾಣುವುದಕ್ಕಾಗಿ ದೇಗುಲಗಳಲ್ಲಿ ಅಸಂಖ್ಯಾತ...

Read More

ನಡೆಲ್ಲಾಗೆ ‘ಚಾಂಪಿಯನ್ ಆಫ್ ಚೇಂಜ್’ ಬಿರುದು ನೀಡಲಿರುವ ಒಬಾಮ

ವಾಷಿಂಗ್ಟನ್: ಮೈಕ್ರೋಸಾಫ್ಟ್‌ನ ಸಿಇಓ ಭಾರತೀಯ ಮೂಲದ ಸತ್ಯಾ ನಡೆಲ್ಲಾ ಅವರಿಗೆ ‘ಚಾಂಪಿಯನ್ ಆಫ್ ಚೇಂಜ್’ ಬಿರುದನ್ನು ನೀಡಿ ಗೌರವಿಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉದ್ಯೋಗಸ್ಥ ಕುಟುಂಬಕ್ಕೆ ಸಹಕಾರಿಯಾಗುವಂತೆ ತಮ್ಮ ಕಂಪನಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವುದಕ್ಕಾಗಿ...

Read More

900 ವರ್ಷ ಹಳೆಯ ಶಿಲ್ಪಾಕೃತಿ ಭಾರತಕ್ಕೆ ಮರಳಿಸಿದ ಕೆನಡಾ

ಒಟ್ಟಾವ: ಕೆನಡಾದಲ್ಲಿದ್ದ ಖಜುರಾಹೋ ದೇಗುಲದ ಸುಮಾರು 900 ವರ್ಷಗಳ ಹಳೆಯ ಶಿಲ್ಪಾಕೃತಿಯೊಂದನ್ನು ಅಲ್ಲಿನ ಪ್ರಧಾನಿ ಸ್ಟೀಫನ್ ಹರ್ಪರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಶಿಲ್ಪಾಕೃತಿಯನ್ನು ‘ಪ್ಯಾರೋಟ್ ಲೇಡಿ’ (ಪಾರಿವಾಳದ ಹೆಣ್ಣು) ಎಂದು ಕರೆಯಲಾಗಿದೆ. 1970ರ ಯುನೆಸ್ಕೋ ಒಡಂಬಡಿಕೆಯ ಅಂಗವಾಗಿ...

Read More

ಕೆನಡಾದಲ್ಲೂ ಮಿಂಚಿದ ಮೋದಿ

ಟೋರಂಟೋ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಭಾರತೀಯ ಸಮುದಾಯ ರಾಕ್‌ಸ್ಟಾರ್ ಆತಿಥ್ಯವನ್ನೇ ನೀಡಿದೆ. ಬುಧವಾರ ಟೊರೆಂಟೋದ ರಿಕೋಹ್ ಕೊಲಿಸಿಯಂನಲ್ಲಿ ಭಾರತೀಯ ಸಮುದಾಯ ಭವ್ಯ ಸಮಾರಂಭವನ್ನು ಮೋದಿಗಾಗಿ ಏರ್ಪಡಿಸಿತ್ತು. ಇದರಲ್ಲಿ ಸುಮಾರು 10 ಸಾವಿರ ಮಂದಿ ಭಾಗವಹಿಸಿದ್ದರು, ಬಾಲಿವುಡ್ ಸಿಂಗರ್...

Read More

ಕೆನಡಾ ಪ್ರಧಾನಿಗೆ ಗುರು ನಾನಕ್ ವರ್ಣಚಿತ್ರ ಉಡುಗೊರೆ

ಒಟ್ಟಾವ: ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡಾಗಲೂ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಯಕರಿಗೆ ಅಪರೂಪದ ಉಡುಗೊರೆಯನ್ನು ನೀಡಿ ಗಮನ ಸೆಳೆಯುತ್ತಾರೆ. ಪ್ರಸ್ತುತ ಕೆನಡಾದಲ್ಲಿರುವ ಅವರು ಅಲ್ಲಿನ ಪ್ರಧಾನಿ ಸ್ಟೀಫನ್ ಹಾರ್‍ಪರ್ ಅವರಿಗೆ ಸಿಖ್ ಧರ್ಮಗುರು ನಾನಕ್ ದೇವ ಅವರು ತಮ್ಮ...

Read More

ಕೆನಡಾ ಜೊತೆ ಯುರೇನಿಯಂ ಪೂರೈಕೆ ಒಪ್ಪಂದ

ಒಟ್ಟಾವ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಯುರೇನಿಯಂ ಪೂರೈಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಂತೆ ಕೆನಡಾ ದೇಶವು ಮುಂದಿನ ಐದು ವರ್ಷಗಳವರೆಗೆ  ಭಾರತಕ್ಕೆ ಪರಮಾಣು ಇಂಧನ (ಯುರೇನಿಯಂ) ಪೂರೈಕೆ ಮಾಡಲಿದೆ. ಪ್ರಧಾನಿ ಮೋದಿ ಹಾಗೂ ಕೆನಡಾ ಪ್ರಧಾನಿ...

Read More

ಕೆನಡಾ ಪ್ರವಾಸದಲ್ಲಿ ಪ್ರಧಾನಿ ಮೋದಿ

ಓಟ್ಟಾವ: ತ್ರಿರಾಷ್ಟ್ರಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಫ್ರಾನ್ಸ್, ಜರ್ಮನ್ ಭೇಟಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಕೆನಡಾದ ಓಟ್ಟಾವಗೆ ಬಂದಿಳಿದ ಅವರಿಗೆ ಅಲ್ಲಿನ ಭಾರತೀಯರು ಸಾಂಸ್ಕೃತಿಕ ನೃತ್ಯದ ಮೂಲಕ ಸ್ವಾಗತವನ್ನು ಕೋರಿದರು. 42 ವರ್ಷಗಳ ನಂತರ ಕೆನಡಾಗೆ...

Read More

 

Recent News

Back To Top
error: Content is protected !!