Date : Tuesday, 23-05-2017
ನವದೆಹಲಿ: ಇಂದಿನಿಂದ 2 ದಿನಗಳ ಕಾಲ ಯುಎಇಯಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಸಮಿತ್ ನಡೆಯುತ್ತಿದೆ. ಯುಎಇಯಲ್ಲಿ ನಡೆಯುತ್ತಿರುವ ಮೊದಲ ಸ್ಟಾರ್ಟ್‌ಅಪ್ ಸಮಿತ್ ಇದಾಗಿದೆ. ದುಬೈನಲ್ಲಿನ ಕೌನ್ಸಿಲ್ ಜನರಲ್ ಆಫ್ ಇಂಡಿಯಾ ಮತ್ತು ಅಬುಧಾಬಿಯಲ್ಲಿನ ಭಾರತೀಯ ರಾಯಭಾರಿ ಕಛೇರಿ ಜಂಟಿಯಾಗಿ ಈ ಸಮಿತ್‌ನ್ನು ಆಯೋಜನೆ ಮಾಡಿವೆ....
Date : Monday, 22-05-2017
ರಿಯಾದ್: ಭಾರತ ಭಯೋತ್ಪಾದನೆಯಿಂದ ಸಂತ್ರಸ್ತಗೊಂಡಿದೆ ಎಂದು ಹೇಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರಬ್ ಮತ್ತು ಇಸ್ಲಾಮಿಕ್ ನಾಯಕರು ಒಂದಾಗಿ ಇಸ್ಲಾಮಿಕ್ ಉಗ್ರವಾದವನ್ನು ಹತ್ತಿಕ್ಕಬೇಕು ಎಂದು ಕರೆ ನೀಡಿದರು. ರಿಯಾದ್‌ನಲ್ಲಿ ನಡೆದ ಅರಬ್ ಇಸ್ಲಾಮಿಕ್ ಅಮೇರಿಕನ್ ಸಮಿತ್‌ನಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ...
Date : Thursday, 18-05-2017
ಹೆಗ್ಯೂ: ಅಂತಿಮ ತೀರ್ಪು ಬಾರದೆ ಪಾಕಿಸ್ಥಾನವು ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಯಾದವ್ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ನೀಡುವಂತಿಲ್ಲ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಗುರುವಾರ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅಂತಿಮ ತೀರ್ಪಿಗೂ ಮೊದಲು ಜಾಧವ್‌ಗೆ ಮರಣದಂಡನೆ ನೀಡೋದಿಲ್ಲ ಎಂಬ ಭರವಸೆಯನ್ನು ಪಾಕಿಸ್ಥಾನ...
Date : Thursday, 18-05-2017
ಮೆಲ್ಬೋರ್ನ್: ಆಸ್ಟ್ರಿಯಾದ ಸಂಸತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಖ ಪರದೆಗಳನ್ನು ಹಾಕುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಈ ಬಗ್ಗೆ ಮಸೂದೆಯನ್ನು ಗುರುವಾರ ಅನುಮೋದನೆಗೊಳಿಸಿದೆ. ಆಡಳಿತ ಪಕ್ಷಗಳ ಸರ್ವಾನುಮತದಿಂದ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಮುಖ ಪರದೆ ಹಾಕಿಕೊಂಡರೆ 150...
Date : Tuesday, 16-05-2017
ವಾನ್ನಾಕ್ರೈ ರ‍್ಯಾನ್‌ಸಮ್‌ವೇರ್ ಸೈಬರ್ ಅಟ್ಯಾಕ್ ಜಾಗತಿಕವಾಗಿ ದೊಡ್ಡ ಭೀತಿಯನ್ನು ಸೃಷ್ಟಿಸಿದೆ. ಆದರೆ ಈ ಸೈಬರ್ ದಾಳಿಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಕೀರ್ತಿ ಬ್ರಿಟನ್ ಯುವ ಕಂಪ್ಯೂಟ್ ತಜ್ಞ ಮರ್ಕಸ್ ಹುಚಿನ್ಸ್‌ಗೆ ಸಲ್ಲುತ್ತದೆ. ಸದ್ಯಕ್ಕೆ ಈತ ಒಬ್ಬ ಹೀರೋನಂತೆ ಕಾಣುತ್ತಿದ್ದಾನೆ. ಆದರೆ...
Date : Monday, 15-05-2017
ದ ಹೇಗ್ : ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾ ಸೇನಾಧಿಕಾರಿ ಕುಲಭೂಷಣ್ ಜಾದವ್ ಅವರ ಶಿಕ್ಷೆಯನ್ನು ಅಮಾನತುಪಡಿಸುವಂತೆ ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್‌ನಲ್ಲಿ ಭಾರತ ತನ್ನ ವಾದವನ್ನು ಮುಕ್ತಾಯ ಮಾಡಿದೆ. ಪಾಕಿಸ್ಥಾನ ಇನ್ನಷ್ಟೇ ತನ್ನ ವಾದವನ್ನು ಮುಂದಿಡಬೇಕಾಗಿದೆ....
Date : Saturday, 13-05-2017
ವಾಷಿಂಗ್ಟನ್: ತನ್ನ ಮೊದಲ ವಿದೇಶಿ ಪ್ರಯಾಣದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಪ್ರಚಾರಪಡಿಸಲು ಮುಂದಾಗಿದ್ದಾರೆ. ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಇಟಲಿಗೆ ಅವರು ಮುಂದಿನ ಶುಕ್ರವಾರ ಭೇಟಿಕೊಡಲಿದ್ದು, ಇದು ಅಧ್ಯಕ್ಷರಾದ ಬಳಿಕದ ಅವರ ಮೊದಲ ವಿದೇಶಿ...
Date : Saturday, 13-05-2017
ಬಿಹಾರ ಮೂಲದ ಆಶಾ ಖೇಮ್ಕಾ ಅವರು ಅಮೆರಿಕಾದ ಸ್ಟಫೋರ್ಡ್‌ಶಿರ್ ಕೌಂಟಿಯ ಡೆಪ್ಯೂಟಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅಲ್ಲಿನ ಲಾರ್ಡ್ ಲೆಫ್ಟಿನೆಂಟ್ ಐನ್ ಜೇಮ್ಸ್ ಡುಡ್ಸನ್ ಅವರು ಈ ನೇಮಕ ಮಾಡಿದ್ದಾರೆ. ಖೇಮ್ಕಾ ಅವರು ಒರ್ವ ಶಿಕ್ಷಣತಜ್ಞೆಯಾಗಿ ಹಲವರ ಬದುಕಲ್ಲಿ ಬದಲಾವಣೆ ತಂದಿದ್ದಾರೆ....
Date : Friday, 12-05-2017
ವಾಷಿಂಗ್ಟನ್ : ಪಾಕಿಸ್ಥಾನದ ಕೆಲವು ಉಗ್ರ ಸಂಘಟನೆಗಳ ಮೇಲೆ ಅಮೇರಿಕವು ನಿಷೇಧ ಹೇರಿದೆ. ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಮೇಲೆ ಅಮೇರಿಕವು ನಿಷೇಧ ಹೇರಿದೆ. ಉಗ್ರ...
Date : Friday, 12-05-2017
ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 14ನೇ ವೆಸಕ್ ದಿನಾಚರಣೆ ಸಮಾರಂಭಕ್ಕೆ ಚಾಲನೆಯನ್ನು ನೀಡಿದರು. ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಬಿಂಬಿಸುವ ಸಲುವಾಗಿ ವಿಶ್ವಸಂಸ್ಥೆಯ ಮಾನ್ಯತೆಯಲ್ಲಿ ವೆಸಕ್ ದಿನವನ್ನು ಆಚರಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಶ್ರೀಲಂಕಾ...