Date : Thursday, 06-07-2017
ಟೆಲ್ ಅವಿವ್ : ಭಯೋತ್ಪಾದನೆಯ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಭಾರತ ಮತ್ತು ಇಸ್ರೇಲ್ ಇದೀಗ ಭಯೋತ್ಪಾದನೆಯ ವಿರುದ್ಧ ಜಂಟಿ ಸಮರವನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಭಯೋತ್ಪಾದನೆ ವಿರೋಧಿ ಮತ್ತು ತಂತ್ರಗಾರಿಕಾ ಸಹಕಾರಕ್ಕೆ ಪರಸ್ಪರ...
Date : Wednesday, 05-07-2017
ಜೆರುಸೆಲಂ: 2ನೇ ದಿನದ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೊದಿ ಬುಧವಾರ ಅಲ್ಲಿನ ಅಧ್ಯಕ್ಷ ರೆವ್ಯುನ್ ರಿವ್ಲಿನ್ ಅವರನ್ನು ಭೇಟಿಯಾಗದರು. ತನಗೆ ಈ ನಾಡಿನಲ್ಲಿ ನೀಡಿದ ಭವ್ಯ ಸ್ವಾಗತಕ್ಕಾಗಿ ಧನ್ಯವಾದ ತಿಳಿಸಿದರು. ಆತ್ಮೀಯವಾಗಿ ಮೋದಿಯನ್ನು ಆಲಂಗಿಸಿದ ರಿವ್ಲಿನ್, ಕಳೆದ ವರ್ಷ ಭಾರತಕ್ಕೆ ಭೇಟಿಕೊಟ್ಟದ್ದನ್ನು...
Date : Wednesday, 05-07-2017
ಟೆಲ್ ಅವೀವ್: ತನ್ನ ದೇಶಕ್ಕಾಗಮಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತವನ್ನು ಕೋರಿರುವ ಇಸ್ರೇಲ್ ಇದೀಗ ಅವರ ಭೇಟಿಯ ಗೌರವಾರ್ಥ ತನ್ನ ನೆಲದ ಹೂವೊಂದಕ್ಕೆ ‘ಮೋದಿ’ ಎಂದು ಹೆಸರಿಟ್ಟಿದೆ. ಅತೀ ಶೀಘ್ರದಲ್ಲಿ ಬೆಳೆಯುವ ಇಸ್ರೇಲಿ ಕ್ರೈಸಾಂಥಮನ್ ಹೂವಿಗೆ ‘ಮೋದಿ’ ಎಂದು...
Date : Monday, 03-07-2017
ಬೀಜಿಂಗ್: ಜಗತ್ತಿನ ಅತ್ಯಂತ ಪ್ರಭಾವಶಾಲಿ ರಾಕೆಟ್‌ಗಳಲ್ಲೊಂದಾದ ‘ಲಾಂಗ್ ಮಾರ್ಚ್-5 y2’ ಕ್ಯಾರಿಯರ್ ರಾಕೆಟ್ ಉಡಾವಣೆಯ ಚೀನಾದ ಪ್ರಯತ್ನ ವಿಫಲಗೊಂಡಿದೆ. ಇದು ಚೀನಾ ಬಾಹ್ಯಾಕಾಶ ಯೋಜನೆಗೆ ದೊಡ್ಡ ಹಿನ್ನಡೆ ತಂದು ಕೊಟ್ಟಿದೆ. ಉಡಾವಣೆಯ ವೇಳೆ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಉಡಾವಣೆ ವಿಫಲಗೊಂಡಿದೆ ಎಂದು...
Date : Saturday, 01-07-2017
ಅಲೆಪ್ಪೋ: ಸಿರಿಯಾದ ಅಲೆಪ್ಪೋ ಪ್ರಾಂತ್ಯವನ್ನು ಇಸಿಸ್ ಉಗ್ರರ ಕಪಿಮುಷ್ಟಿಯಿಂದ ವಾಪಾಸ್ ಪಡೆದುಕೊಳ್ಳಲಾಗಿದೆ ಎಂದು ಅಲ್ಲಿನ ಸೇನೆ ಘೋಷಿಸಿದೆ. ಅಲೆಪ್ಪೋದ ಇತ್ರಿಯಾ-ರಸಫಾ ರಸ್ತೆ ಮತ್ತು ಖನಸೇನ್‌ನ ಪೂರ್ವದಲ್ಲಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಸೆನೆ ಅವರನ್ನು ಜಾಗ ಖಾಲಿ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ....
Date : Friday, 30-06-2017
ಇಸ್ಲಾಮಾಬಾದ್: ನರೇಂದ್ರ ಮೋದಿ ನೇತೃತ್ವದ ಭಾರತದೊಂದಿಗೆ ವ್ಯವಹರಿಸಲು ಪಾಕಿಸ್ಥಾನ ವಿಫಲವಾಗಿದೆ ಎಂದು ಪಾಕಿಸ್ಥಾನಿ ದಿನಪತ್ರಿಕೆ ಅಭಿಪ್ರಾಯಪಟ್ಟಿದೆ. ‘ಐತಿಹಾಸಿಕವಾಗಿ ಅಮೆರಿಕಾವೂ ಪಾಕಿಸ್ಥಾನ ಮತ್ತು ಭಾರತವನ್ನು ಮಾತುಕತೆಗೆ ಪ್ರೋತ್ಸಾಹಿಸುತ್ತಾ ಬಂದಿದೆ. ಆದರೀಗ ಆ ಪ್ರೋತ್ಸಾಹ ಅದು ಅರ್ಥಹೀನವಾಗಿದ್ದು, ಕಾಶ್ಮೀರ ವಿಷಯದಲ್ಲಿ ಅಮೆರಿಕಾವೇ ಭಾರತದೊಂದಿಗಿದೆ’ ಎಂದು...
Date : Friday, 30-06-2017
ನವದೆಹಲಿ: ಇದು ನಂಬಲು ಕಷ್ಟವಾದರೂ ಸತ್ಯ. 11 ವರ್ಷದ ಭಾರತೀಯ ಮೂಲದ UK ನಿವಾಸಿ ಅರ್ನವ್ ಶರ್ಮಾ ಅಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹೌಕಿಂಗ್ ಅವರಿಗಿಂತಲೂ ಹೆಚ್ಚಿನ IQ ಮಟ್ಟವನ್ನು ಹೊಂದಿದ್ದಾನೆ. ಎಐಆರ್ ನ್ಯೂಸ್ ಪ್ರಕಾರ, ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಶರ್ಮಾ 162 ಅಂಕಗಳನ್ನು ಪಡೆದುಕೊಂಡಿದ್ದಾನೆ. ಇದು...
Date : Thursday, 29-06-2017
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಟ್ಯಾಕ್ಸ್ ಫಂಡ್‌ಗೆ ಭಾರತ 100,000 ಯುಎಸ್‌ಡಿ ನೀಡಿದ್ದು, ಈ ಕೊಡುಗೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆರಿಗೆ ವಿಷಯಗಳ ಅಂತಾರಾಷ್ಟ್ರೀಯ ಸಹಕಾರಕ್ಕಾಗಿನ ಯುಎನ್ ಟ್ರಸ್ಟ್ ಫಂಡ್‌ನ ಮೊದಲ ಹಣಕಾಸು ಸ್ವಯಂಸೇವಕನಾಗಿ ಭಾರತ ಹೊರಹೊಮ್ಮಿದೆ ಎಂದು...
Date : Wednesday, 28-06-2017
ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಮೊದಲ ಭೇಟಿ ಅತಿ ಯಶಸ್ವಿಯಾಗಿದ್ದು, ಭಾರತ-ಅಮೆರಿಕಾ ಸಂಬಂಧವನ್ನು ಮೊತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂದು ಅಮೆರಿಕಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಉಭಯ ಮುಖಂಡರ ಭೇಟಿ ಯಶಸ್ವಿಯಾಗಿದೆ. ಭೇಟಿಯ ಒಟ್ಟಾರೆ ಥೀಮ್ ಸಹಕಾರ ಆಗಿತ್ತೇ...
Date : Wednesday, 28-06-2017
ಹಗ್ಯೂ: ನೆದರ್‌ಲ್ಯಾಂಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಪ್ರಧಾನಿ ಮಾರ್ಕ್ ರುಟ್ಟೆ ಅವರು ಸೈಕಲ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ರುಟ್ಟೆ ಅವರಿಂದ ಉಡುಗೊರೆ ಸಿಕ್ಕ ಸೈಕಲ್‌ನಲ್ಲಿ ಕುಳಿತು ನಗು ಬೀರುವ ಮೋದಿಯ ಫೋಟೋಗಳು ಎಲ್ಲಾ ಕಡೆಯೂ ಹರಿದಾಡುತ್ತಿದೆ. ಟ್ವಿಟರ್ ಮೂಲಕ...