News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th September 2026

×
Home About Us Advertise With s Contact Us

2026ರ ವೇಳೆಗೆ ಅತೀ ಹೆಚ್ಚು ಹಾಲು ಉತ್ಪಾದನೆಯ ರಾಷ್ಟ್ರವಾಗಲಿದೆ ಭಾರತ

ವಿಶ್ವಸಂಸ್ಥೆ: 2026ರ ವೇಳೆಗೆ ಭಾರತ ಅತೀ ಹೆಚ್ಚು ಹಾಲು ಉತ್ಪಾದಕ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆ ಮತ್ತು ಒಇಸಿಡಿ ವರದಿ ಹೇಳಿದೆ. ವರದಿಯ ಪ್ರಕಾರ ಭಾರತದ ಮುಂದಿನ ದಶಕದಲ್ಲಿ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಲಿದೆ. ಅಲ್ಲದೇ ಜಾಗತಿಕವಾಗಿ...

Read More

ಇಸಿಸ್ ಕಪಿಮುಷ್ಟಿಯಿಂದ ಸ್ವತಂತ್ರಗೊಂಡ ಇರಾಕ್‌ನ ಮೊಸೂಲ್

ಬಾಗ್ದಾದ್: ಮೊಸೂಲ್ ಪ್ರದೇಶವನ್ನು ಇಸಿಸ್ ಉಗ್ರರ ಕಪಿಮುಷ್ಟಿಯಿಂದ ಸ್ವತಂತ್ರಗೊಳಿಸಲಾಗಿದೆ ಎಂದು ಹೈದರ್ ಅಲ್ ಅಬಾದಿ ಘೋಷಿಸಿದ್ದಾರೆ. ಮೊಸೂಲ್‌ನ್ನು ಸ್ವತಂತ್ರಗೊಳಿಸಲು ಅಮೆರಿಕಾ ನೇತೃತ್ವದ ಮಿತ್ರ ಪಡೆಗಳು ನಿರಂತರ ಹೋರಾಟ ನಡೆಸಿದ್ದವು. ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ, ಕ್ಷಿಪಣಿ ದಾಳಿಗಳನ್ನು ನಡೆಸಿ ಅವರನ್ನು...

Read More

ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸಲು ಸಮ್ಮತಿಸಿದ 120 ದೇಶಗಳು

ವಿಶ್ವಸಂಸ್ಥೆ : ಸುಮಾರು 120 ದೇಶಗಳು ಒಂದಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಮೊಟ್ಟ ಮೊದಲ ಒಪ್ಪಂದಕ್ಕೆ ಸಹಿ ಹಾಕಿದ್ದು, ವಿಶ್ವಸಂಸ್ಥೆಯ ಸಭೆಯಲ್ಲಿ ಸಮ್ಮತಿ ಸೂಚಿಸಿವೆ. ಈ ಐತಿಹಾಸಿಕ ಮತದಾನವನ್ನು ಯುಎನ್ ಕಾನ್ಫರೆನ್ಸ್‌ನ ಅಧ್ಯಕ್ಷೆ ಎಲಾಯ್ನೇ ವೈಟೆ ಗೊಮೆಜ್ ಅವರು ಘೋಷಿಸಿದ್ದಾರೆ. 122 ದೇಶಗಳು...

Read More

ಭಾರತೀಯ ಇಸ್ರೇಲಿಗರಿಗೆ ಮೋದಿ ಗಿಫ್ಟ್ : ದೆಹಲಿ-ಮುಂಬೈ-ಟೆಲ್ ಅವೀವ್­ಗೆ ವಿಮಾನ

ಟೆಲ್ ಅವೀವ್ : ಪ್ರಸ್ತುತ ಇಸ್ರೇಲ್ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರು ಅಲ್ಲಿನ ಭಾರತೀಯ ಸಮುದಾಯಕ್ಕೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ದೆಹಲಿ-ಮುಂಬೈ-ಟೆಲ್ ಅವೀವ್­ಗೆ ನೇರ ವಿಮಾನವನ್ನು ಘೋಷಿಸಿದ್ದಾರೆ. ಅಲ್ಲದೆ ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್‌ನ್ನು ಪಡೆಯಲು ಇರುವ ನಿಯಮಗಳನ್ನು ಸರಳಗೊಳಿಸಿದ್ದಾರೆ. 5000...

Read More

ಹಖಾನಿ ನೆಟ್‌ವರ್ಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನಕ್ಕೆ ಯುಎಸ್ ಎಚ್ಚರಿಕೆ

ಕಾಬೂಲ್ : ವಾಷಿಂಗ್ಟನ್‌ನೊಂದಿಗೆ ನಿಕಟ ಸಂಬಂಧವನ್ನು ಮುಂದುವರೆಸಬೇಕೆಂದಾದರೆ ಹಖಾನಿ ನೆಟ್‌ವರ್ಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಯುಎಸ್ ಸೆನೇಟರ್ ಜಾನ್ ಮೆಕೇನ್ ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಹಖಾನಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನೀಡಲಾಗುವ ಅನುದಾನವನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Read More

ಹೈಫಾ ಸ್ಮಾರಕದಲ್ಲಿ ಹುತಾತ್ಮ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದ ಮೋದಿ

ಟೆಲ್ ಅವೀವ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜೊತೆಗೂಡಿ ಗುರುವಾರ ಹೈಫಾ ಸ್ಮಾರಕಕ್ಕೆ ಭೇಟಿ ನೀಡಿ, ಮೊದಲನೇ ವಿಶ್ವಯುದ್ಧದಲ್ಲಿ ಬಲಿದಾನಗೈದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 1918 ರಲ್ಲಿ ನಡೆದ  ಹೈಫಾ ಯುದ್ಧ  ಕೊನೆಯ ಪ್ರಮುಖ...

Read More

ಮೊಶೆಯೊಂದಿಗೆ ಭಾರತಕ್ಕೆ ಆಗಮಿಸಲು ಒಪ್ಪಿದ ಇಸ್ರೇಲ್ ಪ್ರಧಾನಿ

ಟೆಲ್ ಅವಿವ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ತಮ್ಮ ಕುಟುಂಬ ಹಾಗೂ 26/11 ಮುಂಬಯಿ ದಾಳಿಯಲ್ಲಿ ರಕ್ಷಿಸಲ್ಪಟ್ಟ ೧೧ ವರ್ಷದ ಬಾಲಕ ಮೊಶೆಯೊಂದಿಗೆ ಅವರು ಭಾರತಕ್ಕೆ ಭೇಟಿ ಕೊಡುವುದಾಗಿ...

Read More

ಭಯೋತ್ಪಾದನೆ ವಿರುದ್ಧ ಜಂಟಿ ಸಮರ ಸಾರಿದ ಭಾರತ-ಇಸ್ರೇಲ್

ಟೆಲ್ ಅವಿವ್ : ಭಯೋತ್ಪಾದನೆಯ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಭಾರತ ಮತ್ತು ಇಸ್ರೇಲ್ ಇದೀಗ ಭಯೋತ್ಪಾದನೆಯ ವಿರುದ್ಧ ಜಂಟಿ ಸಮರವನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಭಯೋತ್ಪಾದನೆ ವಿರೋಧಿ ಮತ್ತು ತಂತ್ರಗಾರಿಕಾ ಸಹಕಾರಕ್ಕೆ ಪರಸ್ಪರ...

Read More

ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಇಸ್ರೇಲ್ ರಾಷ್ಟ್ರಪತಿ

ಜೆರುಸೆಲಂ: 2ನೇ ದಿನದ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೊದಿ ಬುಧವಾರ ಅಲ್ಲಿನ ಅಧ್ಯಕ್ಷ ರೆವ್ಯುನ್ ರಿವ್ಲಿನ್ ಅವರನ್ನು ಭೇಟಿಯಾಗದರು. ತನಗೆ ಈ ನಾಡಿನಲ್ಲಿ ನೀಡಿದ ಭವ್ಯ ಸ್ವಾಗತಕ್ಕಾಗಿ ಧನ್ಯವಾದ ತಿಳಿಸಿದರು. ಆತ್ಮೀಯವಾಗಿ ಮೋದಿಯನ್ನು ಆಲಂಗಿಸಿದ ರಿವ್ಲಿನ್, ಕಳೆದ ವರ್ಷ ಭಾರತಕ್ಕೆ ಭೇಟಿಕೊಟ್ಟದ್ದನ್ನು...

Read More

ಇಸ್ರೇಲಿ ಹೂವಿಗೆ ‘ಮೋದಿ’ ಹೆಸರು

ಟೆಲ್ ಅವೀವ್: ತನ್ನ ದೇಶಕ್ಕಾಗಮಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತವನ್ನು ಕೋರಿರುವ ಇಸ್ರೇಲ್ ಇದೀಗ ಅವರ ಭೇಟಿಯ ಗೌರವಾರ್ಥ ತನ್ನ ನೆಲದ ಹೂವೊಂದಕ್ಕೆ ‘ಮೋದಿ’ ಎಂದು ಹೆಸರಿಟ್ಟಿದೆ. ಅತೀ ಶೀಘ್ರದಲ್ಲಿ ಬೆಳೆಯುವ ಇಸ್ರೇಲಿ ಕ್ರೈಸಾಂಥಮನ್ ಹೂವಿಗೆ ‘ಮೋದಿ’ ಎಂದು...

Read More

Recent News

Back To Top