ಲಂಡನ್: ಕಳೆದ ವಾರ ಯುಕೆಗೆ ಭೇಟಿಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಇಂಡಿಯನ್ ಲೇಡೀಸ್ ಇನ್ ದಿ ಯುನೈಟೆಡ್ ಕಿಂಗ್ಡಮ್(ಐಎಲ್ಯುಕೆ)’ ತಂಡ ಸದಸ್ಯರು ಭೇಟಿಯಾದರು.
ಈ ತಂಡದ ಸದಸ್ಯರು ಭಾರತ ಭವಿಷ್ಯಕ್ಕೆ ಉತ್ತಮ ಸಂದೇಶಗಳನ್ನು ಒಳಗೊಂಡ ಬಾಕ್ಸ್ವೊಂದನ್ನು ಮೋದಿಗೆ ಉಡುಗೊರೆ ನೀಡಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಸಂದೇಶವನ್ನು ಇದು ಒಳಗೊಂಡಿದೆ.
#ವುಮೆನ್ಕಿಬಾತ್ ಎಂಬ ಈ ಬಾಕ್ಸ್ನ್ನು ಲಂಡನ್ ಮೂಲದ ಕಲಾವಿದೆ ಮತ್ತು ಐಎಲ್ಯುಕೆ ಸದಸ್ಯೆ ಕೋಮಲ್ ಹೊಸ್ಕೊಟಿ ರಚಿಸಿದ್ದಾರೆ.
ಈ ತಂಡ 25 ಸಾವಿರ ಮೊದಲ ತಲೆಮಾರಿನ ವಲಸಿಗ ಭಾರತೀಯ ಮಹಿಳೆಯರನ್ನು ಸದಸ್ಯರಾಗಿ ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.