Date : Monday, 26-03-2018
ಸಿಂಗಾಪುರ: ಸಿಂಗಾಪುರದ 164 ವರ್ಷ ಹಳೆಯ ಹಿಂದೂ ದೇಗುಲವನ್ನು ಜೀರ್ಣೋದ್ಧಾರಗೊಳಿಸುವ ಸಲುವಾಗಿ ಭಾರತದ 20 ಶಿಲ್ಪಿಗಳು ಒಟ್ಟುಗೂಡಿದ್ದಾರೆ. ಈ ದೇಗುಲವನ್ನು ಈಗಾಗಲೇ ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಮಾಡಲಾಗಿದೆ. 20 ಕೋಟಿ ರೂಪಾಯಿ ವೆಚ್ಚದಲ್ಲಿ ಇದರ ರಪೇರಿ ಕಾರ್ಯ ಮಾಡಲಾಗುತ್ತಿದೆ. ಲಿಟ್ಲ್ ಇಂಡಿಯಾದಲ್ಲಿರುವ ಶ್ರೀ ಶ್ರೀನಿವಾಸ ಪೆರುಮಾಲ್ ದೇಗುಲದ...
Date : Friday, 23-03-2018
ವಾಷಿಂಗ್ಟನ್: ಅಮೆರಿಕಾ ಮತ್ತು ಚೀನಾದ ನಡುವೆ ವ್ಯಾಪಾರ ಸಮರ ಆರಂಭಗೊಂಡಿದೆ. ವಿಶ್ವದ ಈ ಎರಡು ದೊಡ್ಡ ಆರ್ಥಿಕತೆಗಳು ಪರಸ್ಪರರ ಮೇಲೆ ಸುಂಕಗಳನ್ನು ವಿಧಿಸಿದೆ. ಅಮೆರಿಕಾ ಫಸ್ಟ್ ಟ್ರೇಡ್ ಪಾಲಿಸಿಯನ್ವಯ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಯಸಮ್ಮತವಲ್ಲದ ಬವದ್ಧಿಕ ಆಸ್ತಿ ಕಳ್ಳತನ...
Date : Monday, 19-03-2018
ಮಾಸ್ಕೋ: ವ್ಲಾಡಿಮೀರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷರಾಗಿ ಮತ್ತೆ ಆರು ವರ್ಷಗಳಿಗೆ ಆಯ್ಕೆಯಾಗಿದ್ದಾರೆ, ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಜಯ ಸಾಧಿಸಿದ್ದಾರೆ. 1999ರಿಂದ ರಷ್ಯಾವನ್ನು ಆಳುತ್ತಿರುವ ಪುಟಿನ್, ಶೇ.76ರಷ್ಟು ಮತವನ್ನು ಪಡೆದುಕೊಂಡಿದ್ದಾರೆ. ಅವರ ಪ್ರತಿಸ್ಪರ್ಧಿ ಅಲೆಕ್ಸಿ ನವಲ್ನಿ ಪರಾಭವಗೊಂಡಿದ್ದಾರೆ. ಗೆಲುವಿನ...
Date : Monday, 19-03-2018
ಬೀಜಿಂಗ್: ಕ್ಸಿ ಜಿನ್‌ಪಿಂಗ್ ಅವರು ಎರಡನೇ ಅವಧಿಗೆ ಚೀನಾದ ಅಧ್ಯಕ್ಷರಾಗಲು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಸಂಸತ್ತು ಒಪ್ಪಿಗೆ ನೀಡಿದೆ. ಕ್ಸಿ ಅವರನ್ನು ಕೇಂದ್ರೀಯ ಸೇನಾ ಆಯೋಗದ ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಲಾಗಿದೆ. ಇದರಿಂದಾಗಿ ಅವರು ಸೇನೆಯ ಎಲ್ಲಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಾ.11ರಂದು...
Date : Friday, 16-03-2018
ಲಂಡನ್: ಯುಕೆಯ ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ’ದ ಬಗ್ಗೆ ಪಾಠವನ್ನು ಅಳವಡಿಸಿಕೊಳ್ಳುವಂತೆ ಅಲ್ಲಿನ ಲೇಬರ್ ಪಾರ್ಟಿ ಎಂಪಿಯಾಗಿರುವ ಭಾರತೀಯ ಮೂಲದ ವೀರೇಂದ್ರ ಶರ್ಮಾ ಅವರು ಪ್ರಧಾನಿ ಥೆರೇಸಾ ಮೇ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಐತಿಹಾಸಿಕ ಸನ್ನಿವೇಶ...
Date : Wednesday, 14-03-2018
ಕಠ್ಮಂಡು: ನೇಪಾಳದ ರಾಷ್ಟ್ರಪತಿಯಾಗಿ 56 ವರ್ಷದ ಬಿದ್ಯಾದೇವಿ ಭಂಡಾರಿಯವರು ಪುನರಾಯ್ಕೆಗೊಂಡಿದ್ದಾರೆ. ಮಂಗಳವಾರ ಅಲ್ಲಿ ರಾಷ್ಟ್ರಪತಿ ಚುನಾವಣೆ ಏರ್ಪಟ್ಟಿತ್ತು. ಇವರ ಪ್ರತಿಸ್ಪರ್ಧಿಯಾಗಿ ಲಕ್ಷ್ಮೀ ರಾಯ್ ಸ್ಪರ್ಧಿಸಿದ್ದರು. ಬಿದ್ಯಾ ಅವರು 2015ರಿಂದ ನೇಪಾಳದ ರಾಷ್ಟ್ರಪತಿಯಾಗಿದ್ದಾರೆ. ಇದೀಗ ಮತ್ತೊಂದು ಅವಧಿಗೆ ಆಯ್ಕೆಗೊಂಡಿದ್ದಾರೆ. ನೇಪಾಳದ ಮೊತ್ತ ಮೊದಲ ಮಹಿಳಾ...
Date : Wednesday, 14-03-2018
ಲಂಡನ್: ಖ್ಯಾತ ವಿಜ್ಞಾನಿ ಸ್ಟೀಫನ್ ಹೌಕಿಂಗ್ ಅವರು ವಿಧಿವಶರಾಗಿದ್ದಾರೆ. ಅವರ ಕುಟುಂಬ ಮೂಲಗಳು ಈ ವಿಷಯವನ್ನು ದೃಢಪಡಿಸಿವೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂಗ್ಲೇಂಡ್‌ನ ಕ್ಯಾಂಬ್ರೆಜ್ಜ್‌ನಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ನಡೆದಾಡಲು ಸಾಧ್ಯವಿರದಿದ್ದರೂ ಖ್ಯಾತ ವಿಜ್ಞಾನಿಯಾಗಿ ಅಪಾರ ಸಾಧನೆ...
Date : Tuesday, 13-03-2018
ಕಠ್ಮಂಡು: ನೇಪಾಳದಲ್ಲಿ ಮಂಗಳವಾರ ರಾಷ್ಟ್ರಪತಿ ಚುನಾವಣೆ ಜರುಗಿದ್ದು, ಫೆಡರಲ್ ಪಾರ್ಲಿಮೆಂಟ್ ಮತ್ತು ಪ್ರಾವಿನ್ಶಿಯಲ್ ಅಸೆಂಬ್ಲಿ ಸದಸ್ಯರು ರಾಷ್ಟ್ರಪತಿಗಳ ಆಯ್ಕೆ ಮಾಡಲಿದ್ದಾರೆ. ಹಾಲಿ ರಾಷ್ಟ್ರಪತಿ ಬಿಧ್ಯಾ ದೇವಿ ಭಂಡಾರಿ ಮತ್ತು ನೇಪಾಳಿ ಕಾಂಗ್ರೆಸ್‌ನ ಲಕ್ಷ್ಮೀ ರಾಯ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಭಂಡಾರಿ...
Date : Friday, 09-03-2018
ಬ್ರಿಟನ್: ಭಾರತ ಮೂಲದ ಸ್ಟೀಲ್ ಉದ್ಯಮಿ ಸಂಜೀವ್ ಗುಪ್ತಾ ಅವರನ್ನು ಯುಕೆಯ ಉತ್ಪಾದನಾ ಕೌಶಲ್ಯ ರಾಯಭಾರಿಯಾಗಿ ಬ್ರಿಟನ್ ಪ್ರಿನ್ಸ್ ಚಾಲ್ಸ್ ಅವರು ನೇಮಕ ಮಾಡಿದ್ದಾರೆ. ಉತ್ಪಾದನಾ ಕೌಶಲ್ಯವನ್ನು ಉತ್ತೇಜಿಸುವ ಸಲುವಾಗಿ ವಿನ್ಯಾಸಪಡಿಸಲಾಗದ ಇಂಡಸ್ಟ್ರಿಯಲ್ ಕೆಡೆಟ್ ಪ್ರೋಗ್ರಾಂಗೆ ಗುಪ್ತಾ ರಾಯಭಾರಿಯಾಗಲಿದ್ದಾರೆ. ಶಾಲಾ ಮತ್ತು...
Date : Monday, 05-03-2018
ಕರಾಚಿ: ಪಾಕಿಸ್ಥಾನದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹಿಂದೂ ದಲಿತ ಮಹಿಳೆಯೊಬ್ಬರು ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಸದಸ್ಯೆ ಕೃಷ್ಣ ಕುಮಾರಿ ಕೊಲ್ಹಿ ಈ ಸಾಧನೆ ಮಾಡಿದ್ದಾರೆ. 39 ವರ್ಷದ ಕೊಲ್ಹಿ ಅವರು ಅನೇಕ ವರ್ಷಗಳಿಂದ ಬಿಲಾವಲ್ ಭುಟ್ಟೋ ನೇತೃತ್ವದ...