News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎತ್ತ ಸಾಗುತ್ತಿದೆ ಭಾರತದ ಯುವ ಜನಾಂಗ

ಭಾರತವು ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದು. ಮಾತ್ರವಲ್ಲ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ದೇಶವು ವಿಶ್ವದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಅತೀ ಹೆಚ್ಚಿನ ಯುವ ಪೀಳಿಗೆಯನ್ನು ಹೊಂದಿರುವುದೂ ನಮ್ಮ ರಾಷ್ಟ್ರದ ಹೆಗ್ಗಳಿಕೆ. ʼಏಳಿ...

Read More

ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ವಿಶ್ವಧರ್ಮ ಸಮ್ಮೇಳನ

ರಾಮಕೃಷ್ಣ ಪರಮಹಂಸರು 19ನೇ ಶತಮಾನದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರು. ಆಧ್ಯಾತ್ಮಿಕ ಜ್ಞಾನದಿಂದಲೇ ಹಿಂದೂ ಧರ್ಮವನ್ನು ಎತ್ತರಕ್ಕೇರಿಸಿದವರು. ಕಾಳಿ ಮಾತೆಯ ಭಕ್ತರಾಗಿ ಅದ್ವೈತ ವೇದಾಂತವನ್ನು, ಸಿದ್ದಾಂತವನ್ನು ಬೋಧಿಸಿದರು. ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ತಾವು...

Read More

ರೈತರ ಹೆಸರಿನಲ್ಲಿ ಅನ್ನದಾತರ ʼದಿಶಾʼ ತಪ್ಪಿಸಿದವಳು ʼಪರಿಸರವಾದಿʼ ಆಗಲಾರಳು

ದೇಶದ ಆಡಳಿತ ಚುಕ್ಕಾಣಿಯನ್ನು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಬ ಧೀಮಂತ ವ್ಯಕ್ತಿತ್ವ ವಹಿಸಿಕೊಂಡ ಬಳಿಕ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅಥವಾ ತಮ್ಮ ಸ್ವಾರ್ಥವೋ, ಇನ್ಯಾವುದೋ ದಾಹವನ್ನು ತಣಿಸಿಕೊಳ್ಳುವ ಸಲುವಾಗಿ ದೇಶದ ಶಾಂತಿ, ಗೌರವಗಳನ್ನೇ ಹರಾಜಿಗಿಡುವ ಕೆಲಸ ಮಾಡುತ್ತಾ...

Read More

ಅಪ್ಪ ಮಗನ ರಾಜಕೀಯ ದೊಂಬರಾಟ: ಒಂದೆಡೆ ಅಲ್ಪಸಂಖ್ಯಾತರ ಓಲೈಕೆ, ಮತ್ತೊಂದೆಡೆ ಮುಂದಿನ ಚುನಾವಣೆ ಮೇಲೆ ಕಣ್ಣು

ಜೆಡಿಎಸ್ ಎಂಬ ಕರ್ನಾಟಕದ ಪ್ರಾದೇಶಿಕ ಪಕ್ಷ ಜನರ ಭಾವನೆಗಳ ಮೇಲೆ ಆಟವಾಡಿಕೊಂಡು ತನ್ನ ಅಸ್ತಿತ್ವವನ್ನು ಈ ತನಕ ಕಾಪಾಡಿಕೊಂಡು ಬಂದಿದೆ. ಪ್ರಸ್ತುತ ತನ್ನ ಇರುವಿಕೆಯನ್ನು ಗೊತ್ತುಪಡಿಸಲು ಪಕ್ಷದ ಹಿರಿಯ ಜೀವ ಜೆಡಿಎಸ್ ಸುಪ್ರಿಮೊ ಎನಿಸಿಕೊಂಡಿರುವ ಮಾಜಿ ಪ್ರಧಾನಿ ದೇವೆಗೌಡರು ಬಿಜೆಪಿ ಜೊತೆಗಿನ...

Read More

ಭಾರತದ ಸಶಸ್ತ್ರ ಹೋರಾಟದ ಪಿತಾಮಹ ವಾಸುದೇವ ಬಲವಂತ ಫಡಕೆ

ಭಾರತದ ಸ್ವಾತಂತ್ರ್ಯ ಯಜ್ಞದಲ್ಲಿ ಅನೇಕ ಅಮೂಲ್ಯ ರತ್ನಗಳು ಹವಿಸ್ಸಾಗಿ ಅರ್ಪಿತವಾದವು. ಭಾರತದ ಇತಿಹಾಸದಲ್ಲಿ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನ್ನು ನಡೆಸಿದ ಹೋರಾಟಗಾರರು ಹೆಚ್ಚಿನ ಪ್ರಸಿದ್ದಿಯನ್ನು ಪಡೆದರೆ, ಅನೇಕ ಕ್ರಾಂತಿಕಾರಿ ಹೋರಾಟಗಾರರು ತೆರೆಯ ಮರೆಯಲ್ಲೇ ಉಳಿದು ಹೋದರು. ಅಂತಹಾ ಕ್ರಾಂತಿಕಾರಿ ವೀರರಲ್ಲಿ ಒಬ್ಬರು...

Read More

ಜಸ್ಟೀಸ್ ರಾಮಾ ಜೋಯಿಸ್ ‌: ಮಾನವೀಯತೆ, ಸಹೃದಯತೆಯ ಪರಿಪೂರ್ಣ ಜೀವಿ

ಘನತೆ, ಗೌರವ, ಮಾನವೀಯತೆ, ಸಹೃದಯತೆಗಳ ನ್ಯಾಯಮೂರ್ತಿ ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾ ಜೋಯಿಸ್‌ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ ಸಂಪತ್ತು ಅನನ್ಯ. ಅವರ ಬದುಕೇ...

Read More

ಹದಿಹರೆಯದಲ್ಲೇ ಸ್ವಾತಂತ್ರ್ಯ ಯಜ್ಞದಲ್ಲಿ ಹವಿಸ್ಸಾದ ʼಪ್ರಫುಲ್ಲ ಚಂದ್ರ ಚಕಿʼ

ಭಾರತವು 1947 ರಲ್ಲಿ ಬ್ರಿಟೀಷರ ಆಡಳಿತದಿಂದ ಮುಕ್ತಗೊಡು ಸ್ವಾತಂತ್ರ್ಯವನ್ನು ಪಡೆಯಿತು. ಅನೇಕ ವರ್ಷಗಳ ಕಾಲ ಪರಕೀಯರ ಆಕ್ರಮಣ ಮತ್ತು ದಬ್ಬಾಳಿಕೆಗೆ ಒಳಪಟ್ಟಿದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ವೀರರು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿರಿಸಿದ್ದರೆ ಇನ್ನೂ ಅನೇಕ ವೀರರು ಸ್ವಾತಂತ್ರ್ಯದ ಯಜ್ಞದಲ್ಲಿ ತಮ್ಮ...

Read More

ಅಡಿಕೆಯಿಂದ ಎಪಾಕ್ಸಿ ಗಾಜು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಿದ್ಧಪಡಿಸಿದ ಡಾ. ಗುರುಮೂರ್ತಿ

ಅಡಿಕೆ ಬಹುಪಯೋಗಿ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅಡಿಕೆಯನ್ನು ಕೇವಲ ಬೀಡಾ, ಪಾನ್‌ ಮೊದಲಾದವುಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂಬ ವಾದದ ನಡುವೆ, ಅಡಿಕೆಯ ಐಸ್‌ಕ್ರೀಂ, ಲಡ್ಡು, ಸ್ಯಾನಿಟೈಸರ್‌, ಅರೆಕಾ ಟೀ ಹೀಗೆ ಹತ್ತು ಹಲವು ವಿಧದ ವಸ್ತುಗಳನ್ನು ತಯಾರಿಸಿ, ಅಡಿಕೆ...

Read More

ಮಾತೃ ಹೃದಯದ ಮಹಿಳಾ ರತ್ನ ‘ಸುಷ್ಮಾ ಸ್ವರಾಜ್’

ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಯಾಳು ಎಂಬುದಕ್ಕೆ ಜ್ವಲಂತ ಉದಾಹರಣೆ ಸುಷ್ಮಾ ಸ್ವರಾಜ್. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅದೆಷ್ಟೋ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 2019 ಆಗಸ್ಟ್ 6 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಸುಷ್ಮಾ ಸ್ವರಾಜ್ ಅವರ ಜನ್ಮದಿನ...

Read More

ರಿಂಕು ಶರ್ಮಾ ಸಾವಿಗೆ ನ್ಯಾಯ ಬೇಕಿದೆ, ನಮ್ಮ ಧ್ವನಿ ಗಟ್ಟಿಯಾಗಬೇಕಿದೆ

ಆತ ಒಬ್ಬ ರಾಮ ಭಕ್ತ, ಒಂದು ಸಂಘಟನೆಯ ಕಾರ್ಯಕರ್ತ. ಎಂದೂ ಬೇರೆಯವರಿಗೆ ಕೆಡಕು ಬಯಸಿದವನಲ್ಲ, ರಾಮಮಂದಿರದ ವಿಚಾರವಾಗಿ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಲು ಬಹಳ ಉತ್ಸುಕತೆಯಿಂದಲೇ ಭಾಗವಹಿಸಿದ್ದ ಯುವ ಉತ್ಸಾಹಿ. ಆದರೆ ಆತನ ಮನೆಯ ಸುತ್ತ ಮುತ್ತಲಿದ್ದ ಆತನ...

Read More

Recent News

Back To Top