Date : Saturday, 12-06-2021
ಕರ್ನಾಟಕದ ದಲಿತ ಚಳುವಳಿಯ ಮೊದಲ ಸಾಲಿನ ನಾಯಕರಾಗಿದ್ದ, ಒಳ್ಳೆಯ ಕವಿ, ಲೇಖಕರಾಗಿದ್ದ ಅದೆಲ್ಲಕ್ಕೂ ಮಿಗಿಲಾಗಿ ಹಲವು ವಿಚಾರಧಾರೆಯ ಸಾವಿರಾರು ಕಾರ್ಯಕರ್ತರಿಗೆ ಆತ್ಮೀಯ ಗೆಳೆಯರಾಗಿದ್ದವರು ಡಾ ಸಿದ್ಧಲಿಂಗಯ್ಯ . ವಿದ್ಯಾರ್ಥಿ ದೆಸೆಯಲ್ಲೇ ಮಾರ್ಕ್ಸ್, ಅಂಬೇಡ್ಕರ್ ಪ್ರಭಾವ ಅವರನ್ನು ಆವರಿಸಿತ್ತು. ಅವರ ‘ಹೊಲೆ ಮಾದಿಗರ...
Date : Friday, 11-06-2021
ಹೊಸ ವರ್ಷದಂದು ನಾನು ಹೊಸ ಸಂಕಲ್ಪವನ್ನು ಮಾಡಿದ್ದೆ. ಅಮ್ಮಾ ಯಾವಾಗಲೂ ಹೇಳುತ್ತಿದ್ದಳು, ಜೀವನದಲ್ಲಿ ವಿದ್ಯೆಗಿಂತ ದೊಡ್ಡದಾದದೂ ಏನೂ ಇಲ್ಲ. ನನಗಂತೂ ಆಗಿನ ಬಡತನ ಮಧ್ಯೆ ಓದಲಾಗಲಿಲ್ಲ. ಆದರೆ ನೀನು ಚೆನ್ನಾಗಿ ಓದು, ನೀನು ಸುತ್ತುತ್ತಿರುವ ಗೆಳೆಯ-ಗೆಳತಿಯರ ಬಳಗ ಅಷ್ಟೊಂದು ಒಳ್ಳೆಯದಿಲ್ಲ ಎಂದು...
Date : Wednesday, 09-06-2021
ಭಾರತೀಯ ಭೂಸೇನೆಯ “ಬಿಹಾರ್ ರೆಜಿಮೆಂಟ್” ತಂಡದ ಯುದ್ಧ ಘೋಷ ‘ಬಿರ್ಸಾ ಮುಂಡಾ ಕಿ ಜೈ’ ಅಂದರೆ ಬಿರ್ಸಾ ಮುಂಡಾ ಅವರಿಗೆ ಜಯವಾಗಲಿ. ಬಿರ್ಸಾ ಮುಂಡಾ ಎಂಬ ಸ್ವಾತಂತ್ರ ಹೋರಾಟದ ಇತಿಹಾಸದ ತಾರೆಯ ಹೆಸರನ್ನು ನಾವು ಪಠ್ಯಪುಸ್ತಕಗಳಲ್ಲಾಗಲೀ ಇತಿಹಾಸದ ಉಪನ್ಯಾಸಗಳಲ್ಲಾಗಲೀ ಕೇಳಲಿಲ್ಲ. “ಧರ್ತಿ...
Date : Tuesday, 08-06-2021
ಕೊರೋನ ಬಂದರೆ 18 -20 ವಯಸ್ಸಿನವರೂ ಕೂಡ ಒಮ್ಮೆ ಭಯ ಪಡುವಾಗ ಮತ್ತು ಕೆಲವಾರು ಬದುಕುವುದೇ ಕಷ್ಟ ಎನ್ನುವಾಗ, ಇಲ್ಲೊಬ್ಬರೂ ಮೈಸೂರಿನ 98 ವಯಸ್ಸಿನ ಸೂರ್ಯನಾರಾಯಣ ಎಂಬವರು ಕೊರೋನ ಗೆದ್ದು ಆರೋಗ್ಯವಂತರಾಗಿ ಮನೆಗೆ ಬಂದು ನಮಗೆಲ್ಲಾ ಸ್ಫೂರ್ತಿಯಾಗಿದ್ದಾರೆ. ಆ ಮೂಲಕ ಇನ್ನಷ್ಟು...
Date : Tuesday, 08-06-2021
ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಮಾನವೀಯತೆಯನ್ನು ರೂಢಿಸಿಕೊಳ್ಳುವುದು ಅವಶ್ಯಕ. ಮಾನವೀಯತೆ ಇಲ್ಲದಿದ್ದರೆ ಆತನನ್ನು ಈ ಸಮಾಜ ನೋಡುವ ದೃಷ್ಟಿಯೇ ಬೇರೆ. ಆದ್ದರಿಂದ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮಾನವೀಯತೆಯ ಪಾಠ ತಿಳಿಸಬೇಕು. ಮಾನವೀಯತೆ ಇಲ್ಲದೆ ಕೆಲವು ಜನರು ಕೆಲ ಸಂದರ್ಭದಲ್ಲಿ ಕಲ್ಲುಗಳಂತೆ ವರ್ತಿಸಿದಾಗ...
Date : Monday, 07-06-2021
ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತಿರುತ್ತದೆ. ಎಲ್ಲರ ಜೀವನದಲ್ಲೂ ಸಮಯದ ಅಗತ್ಯ ಬಹಳ ಇದೆ. ಅದೇ ರೀತಿ ಸಮಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ಕಾಯಕ, ಇವೆಲ್ಲವುಗಳಿಂದ ಕೂಡಿದಾಗ ಮಾತ್ರ ಆತ...
Date : Sunday, 06-06-2021
ಕಳೆದ ನಾಲ್ಕು ದಿನಗಳಿಂದ ನಿದ್ದೆ ಬರುತ್ತಿಲ್ಲ. ಭಯ ಆಗ್ತಿದೆ. ಪರೀಕ್ಷೆ ಬರೆಯುತ್ತಿರುವ ಹಾಗೆ ಒಮ್ಮೆ ಎನಿಸಿದರೆ ಇನ್ನೊಮ್ಮೆಗೆ ಪರೀಕ್ಷೆಯಲ್ಲಿ ಏನೋ ಉತ್ತರ ಬರೆಯಲಾಗದ ಸ್ಥಿತಿ ಎದುರಿಸಿದ ಕ್ಷಣ. ಇದರಿಂದ ಆತಂಕ ಎದುರಾಗಿದೆ ಸರ್ ಏನ್ ಮಾಡಲಿ. ಊಟ, ತಿಂಡಿ ಯಾವುದೇ ಆಹಾರ...
Date : Saturday, 05-06-2021
ಪ್ರತಿ ವರ್ಷದಂತೆಯೇ ಈ ಬಾರಿಯೂ ಜೂ. 5 ಪರಿಸರ ದಿನ ಬಂದಿದೆ. ನಮ್ಮ ಸ್ವಸ್ಥ ಮತ್ತು ಸ್ವಚ್ಛ ಬದುಕಿನ ತಳಪಾಯ ಪರಿಸರ. ಅದು ನಮಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತದೆ. ನಮ್ಮಿಂದ ಯಾವುದನ್ನು ಸಹ ಬಯಸದೆ, ನಮಗೆ ಬದುಕಲು ಅಗತ್ಯವಾದ ಎಲ್ಲವನ್ನೂ ನೀಡುವ...
Date : Friday, 04-06-2021
ಭಾರತೀಯ ಮಹಿಳೆಯರ ಸಾಹಸ ಮತ್ತು ಶೌರ್ಯದ ಅನೇಕ ಉದಾಹರಣೆಗಳು ನಮಗೆ ಇತಿಹಾಸದ ಉದ್ದಕ್ಕೂ ಕಾಣಸಿಗುತ್ತವೆ. ಸ್ವಭಾವತಃ ಸಿಖ್ಖರು ಸಾಹಸ ಮತ್ತು ಧೈರ್ಯಕ್ಕೆ ಹೆಸರುವಾಸಿಗಳು. ಭಾರತೀಯ ಸೈನ್ಯದಲ್ಲಿ ಅತೀ ಹೆಚ್ಚಿನ ಸೈನಿಕರು ಪಂಜಾಬ್ ರಾಜ್ಯದವರು ಎಂಬುದು ಅವಗಣಿಸಲ್ಪಡುವ ವಿಷಯವೇ ಅಲ್ಲ. ಇಂದಿಗೂ ಸೈನ್ಯದಲ್ಲಿ...
Date : Thursday, 03-06-2021
ಕೊರೋನಾ ಸಾಂಕ್ರಾಮಿಕವು ನಮ್ಮಲ್ಲಿ ಆರೋಗ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗೆಗಿನ ಒಳನೋಟವನ್ನು ಹೆಚ್ಚಿಸಿದೆ. ಕೊರೋನಾ ಸೋಂಕಿನ ನಿಯಂತ್ರಣ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆ ನೀಡುವ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿದೆ. ಈ ನಡುವೆ ಲಸಿಕೆ ಕೊರತೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಲಸಿಕೆಗಳು...