Date : Friday, 24-09-2021
ಪ್ರ. : ಚೆನ್ನಾಗಿದ್ದೀರಾ? ಉ. : ಚೆನ್ನಾಗಿದ್ದೀವಿ ಸರ್. ಪ್ರ. : ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನಿಮ್ಮ ಮನೆಯವರೆಲ್ಲರೂ ಸುರಕ್ಷಿತವಾಗಿದ್ರಿ ತಾನೇ? ಉ. : ಹೌದು ಸರ್. ಎಲ್ಲರೂ ನಿಮ್ಮ ಆಶೀರ್ವಾದದಿಂದ ಆರೋಗ್ಯವಾಗಿದ್ದೇವೆ. ಪ್ರ. : ನಿಮ್ಮ ತಂದೆಯವರು ಹೇಗಿದ್ದಾರೆ? ಉ....
Date : Thursday, 23-09-2021
1918 ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಹೈಫಾ ಯುದ್ಧದ 100 ನೇ ವರ್ಷದ ಸ್ಮರಣೆಯ ಸಲುವಾಗಿ ಕಳೆದ 2018 ರ ಸೆಪ್ಟೆಂಬರ್ 23 ರಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಮುಗಿದು ಮೂರು ವರ್ಷಗಳು ಕಳೆದಿವೆ. ಅಂದರೆ ಹೈಫಾ ಯುದ್ಧ ಸಂಭವಿಸಿ...
Date : Thursday, 23-09-2021
ಮೂರು ವರ್ಷಗಳ ಹಿಂದೆ ಈ ದಿನ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಪ್ರಧಾನ ಮಂತ್ರಿ ಜನ್ ಆರೋಗ್ಯ ಅಭಿಯಾನ್- ಆಯುಷ್ಮಾನ್ ಭಾರತ್ ಅನ್ನು ಆರಂಭಿಸಿದರು. ಇದನ್ನು ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಥವಾ ಮೋದಿಕೇರ್ ಎಂದೂ...
Date : Wednesday, 22-09-2021
ಕಳೆದ 65 ವರ್ಷಗಳಿಂದ, ಅಂದರೆ 1956 ರಿಂದ, ಪ್ರಚಾರಕರಾಗಿ ಸಮಾಜ ಸೇವೆಗಾಗಿಯೇ ತಮ್ಮ ಬದುಕನ್ನೇ ಮೀಸಲಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕಾ. ಶ್ರೀ ನಾಗರಾಜರು ಇಂದು 90 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. 1932 ನೇ ಇಸವಿಯ ಭಾದ್ರಪದ ಮಾಸದ...
Date : Wednesday, 22-09-2021
ಶಾಲಾ ಜೀವನ ಒಬ್ಬರ ಜೀವನವನ್ನು ರೂಪಿಸುತ್ತದೆ, ಜೀವನಕ್ಕೆ ಸಾಮರ್ಥ್ಯ ತುಂಬುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಒಬ್ಬರ ವ್ಯಕ್ತಿತ್ವವನ್ನು ವಿಕಸನಪಡಿಸಲು ಇಷ್ಟೇ ಸಾಲದು, ಇದಕ್ಕಾಗಿಯೇ ಶಾಲೆಗಳು ಮತ್ತು ಸಂಸ್ಥೆಗಳು ಹಲವು ವಿನೋದ ರೀತಿಯ ಅಧ್ಯಯನ ಸ್ಪರ್ಧೆಗಳನ್ನು, ವಿವಿಧ ಚಟುವಟಿಕೆಗಳನ್ನು ಮತ್ತು...
Date : Tuesday, 21-09-2021
ಭಾರತ ಒಂದು ಪ್ರಜಾಪ್ರಭುತ್ವ ದೇಶ. ಇಲ್ಲಿ ಚುನಾವಣೆ ಎನ್ನುವುದು ಅತ್ಯಂತ ಪ್ರಮುಖ ವ್ಯವಸ್ಥೆ. ರಾಜಕೀಯ ಪಕ್ಷಗಳ ನೀತಿಗೆ ಸಿಕ್ಕ ಜನಾದೇಶವನ್ನು ಪರೀಕ್ಷಿಸುವ ನಿಟ್ಟಿನಲ್ಲೂ ಚುನಾವಣೆ ಅತಿ ಪ್ರಮುಖವಾದುದು. ಜನಾದೇಶ ಹೊಸ ಸಂಭವನೀಯತೆಗಳು ಮತ್ತು ಹೊಸ ಮುಖಗಳಿಗೆ ಅವಕಾಶಗಳನ್ನು ಅನುವು ಮಾಡಿಕೊಡುತ್ತದೆ. ಸರಕಾರದಲ್ಲಿನ...
Date : Sunday, 19-09-2021
ಹೆಣ್ಣು ಎಂಬ ಎರಡಕ್ಷರದ ಪದವನ್ನು ವಿವರಿಸುವುದು ಯಾರಿಂದಲೂ ಸಾಧ್ಯವಿಲ್ಲ. ನೀರಿನಲ್ಲಿ ಹರಿಯುವ ಮೀನಿನ ಹೆಜ್ಜೆ ಗುರುತನ್ನಾದರೂ ಕಂಡು ಹಿಡಿಯಬಹುದು, ಆದರೆ ಹೆಣ್ಣಿನ ಭಾವನೆಯನ್ನಲ್ಲ. ತನ್ನ 3 ವರ್ಷದ ಮಗುವು ಒಂದು ಹೊತ್ತು ಊಟ ಮಾಡದಿದ್ದರೆ ನಿದ್ರಿಸದಿದ್ದರೆ ಅಳುವ ಅದೇ ಹೆಣ್ಣು, ಅದೇ...
Date : Friday, 17-09-2021
ಪ್ರಧಾನಿ ಮೋದಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಾಲು ಸಾಲು ಸವಾಲುಗಳ ನಡುವೆ ಭಾರತವನ್ನು ವಿಶ್ವದ ಸಶಕ್ತ ರಾಷ್ಟ್ರವನ್ನಾಗಿ ಮಾಡುವ, ವಿಶ್ವಕ್ಕೆ ಗುರುವನ್ನಾಗಿ ಮಾಡುವ ಕನಸಿನ ಜೊತೆಗೆ, ದೇಶವನ್ನು ಸಮರ್ಥ ಮತ್ತು ಸಮರ್ಪಕವಾಗಿ ಕಟ್ಟುತ್ತಿರುವ ಮಾದರಿ ನಾಯಕ ಮೋದಿ ಎಂದರೆ ಅದು...
Date : Friday, 17-09-2021
ಇಂದು ಮೋದಿಜಿಯವರ ಜನುಮ ದಿನ. ಹೀರಾ ಬೆನ್ ತಾಯಿಗೆ ಶರಣು ತಾಯಿ. ನೀವು ಭಾರತಕ್ಕೆ ಬೆಳಕನ್ನು ನೀಡಿದಿರಿ. ದಾಮೋದರದಾಸ್ ಮೂಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ. ನಮೋ ಬಗ್ಗೆ ಹೇಳಲು ರಾಶಿ ರಾಶಿ...
Date : Thursday, 16-09-2021
ಒಮ್ಮೆ ಹುಲಿಯನ್ನು ನೋಡಬೇಕು ಇಂದು ನೋಡಲು ಸಿಗಬಹುದೇ, ನಾಳೆ ಸಿಗಬಹುದೇ ಎಂದು ಚಡಪಡಿಸಿ ಕೊನೆಗೆ ಸಿಗುವುದೇ ಇಲ್ಲ ಎಂದು ಮರಳಿ ಹೋಗುವಾಗ ಬದಿಯಲ್ಲಿ ಹಸಿರ ಮಧ್ಯೆ ಹುಲಿ ಕುಳಿತಿರುವುದನ್ನು ನೋಡಿ ಸಂತೋಷ ಪಡುವ ಆ ಕ್ಷಣವೇ ರೋಮಾಂಚನಕಾರಿ. ಬಂಡಿಪುರ ಅಭಯಾರಣ್ಯದ ದೊಡ್ಡದಾದ...