News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದು ಸಾಮ್ರಾಜ್ಯ ದಿನ

ಹಿಂದು ಸಾಮ್ರಾಜ್ಯ ದಿನ ಜ್ಯೇಷ್ಠ ಶುದ್ಧ ತ್ರಯೋದಶಿ. ಇದು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವಾಗಿದೆ. ಇಂದಿನ ಈ ವಾತಾವರಣದಲ್ಲಿ ಯಾರಿಗೆ ಈ ಕುರಿತು ಜ್ಞಾನ, ಮಾಹಿತಿ ಇರುವುದಿಲ್ಲವೋ, ಅವರಲ್ಲಿ ಈ ದಿನವನ್ನು ಆಚರಿಸುವುದರ ಬಗ್ಗೆ, ಮನಸ್ಸಿನಲ್ಲಿ ಪ್ರಶ್ನೆಗಳು ಏಳಬಹುದು. ನಮ್ಮ ದೇಶದಲ್ಲಿ...

Read More

WWDC 2016ರಲ್ಲಿ ಭಾಗವಹಿಸಿದ ಅತೀ ಕಿರಿಯ ಡೆವಲಪರ್‍ ಅನ್ವಿತಾ

Apple ಸಂಸ್ಥೆಯ ವಾರ್ಷಿಕ ಡೆವಲಪರ್ಸ್ ಕಾನ್ಫರೆನ್ಸ್ WWDC 2016 ಸೋಮವಾರ ನಡೆಯುತ್ತಿದೆ. ಇದು ಪ್ರತಿ ವರ್ಷ ಟೆಕ್ ಕ್ಯಾಲಂಡರ್‌ನ ಅತೀ ಪ್ರಮುಖ ದಿನವೆಂದೇ ಪರಿಗಣಿತವಾಗಿದೆ. ಆದರೆ ಈ ಬಾರಿಯ ವಿಶೇಷವೆಂದರೆ ಈ ವಾರ್ಷಿಕ ಕಾನ್ಫರೆನ್ಸ್‌ನಲ್ಲಿ ಅತೀ ಕಿರಿಯ ಡೆವಲಪರ್ ಆಗಿ 9...

Read More

ಸ್ವಚ್ಛ ಭಾರತದಿಂದ ಪ್ರೇರಿತನಾಗಿ ಆಡು, ಆಭರಣ ಮಾರಿ ಶೌಚಾಲಯ ನಿರ್ಮಿಸಿದ

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತನಾಗಿ ತನ್ನ ಬಳಿ ಇದ್ದ ಆಡುಗಳನ್ನು ಮಾರಿ ಮತ್ತು ತನ್ನ ಪತ್ನಿಯ ಆಭರಣಗಳನ್ನು ಅಡವಿಟ್ಟು ಶೌಚಾಲಯವನ್ನು ನಿರ್ಮಿಸಿದ ಬುಡಕಟ್ಟು ಜನಾಂಗದ ಕಾಂತಿ ಲಾಲ್ ರಾಟ್ ಈಗ ಎಲ್ಲರಿಗೂ ಆದರ್ಶ ವ್ಯಕ್ತಿ. ರಾಜಸ್ಥಾನದ ದುಂಗರ್‌ಪುರ್...

Read More

ದೇವರನಾಡಿನಲ್ಲೀಗ ಕೆಂಪು ರಕ್ಕಸರದೇ ಅಟ್ಟಹಾಸ!

ಹೌದು, ದೇವರ ನಾಡಿನಲ್ಲೀಗ ಕೆಂಪು ರಕ್ಕಸರದೇ ಅಟ್ಟಹಾಸ! ದೇವರುಗಳೆಲ್ಲಾ ಈ ರಕ್ಕಸರ ಮೇರೆ ಮೀರಿದ ಅಟ್ಟಹಾಸ, ಕ್ರೌರ್ಯಗಳಿಗೆ ಮೂಕಸಾಕ್ಷಿಗಳಾಗಿ ಮೌನದ ಮೊರೆಹೋಗಿದ್ದಾರೆ. ದೇವರೇ ಮೌನದ ಮೊರೆ ಹೋಗಿರುವಾಗ ಇನ್ನು ಅಲ್ಲಿನ ಹುಲುಮಾನವರು ಇನ್ನೇನು ತಾನೆ ಮಾಡಿಯಾರು? ದೇವರ ನಾಡಿನಲ್ಲಿ ಪ್ರಜ್ಞಾವಂತ ಮನಸ್ಸುಗಳು...

Read More

ಪಾತರಗಿತ್ತಿ ಪಕ್ಕ ನೋಡಬೇಕೇನ ಅಕ್ಕ..!

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ ! – ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ ಕವನ ಸಂಕಲನ) ಧಾರವಾಡ : ಜೂನ್ 4, ಶನಿವಾರ ಚಿಟ್ಟೆಗಳ...

Read More

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ನೀಡುತ್ತಿರುವ ಸರಕಾರಿ ಶಾಲೆ

ಬೆಳ್ತಂಗಡಿ : ಸರಕಾರಿ ಶಾಲೆಗಳೆಂದರೆ ಮೂಗುಮುರಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ತಾಲೂಕಿನ ಗುರುವಾಯನಕರೆ ಸರಕಾರಿ ಪ್ರೌಢಶಾಲೆ ಸತತವಾಗಿ ಕಳೆದ 5 ವರ್ಷಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುವುದಿಲ್ಲ, ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು ಒಂದೆಡೆಯಾದರೆ ಮೂಲಭೂತ ಸೌಕರ್ಯದ...

Read More

ಚಿಕ್ಕ ವಯಸ್ಸಿಗೆ ಸಿಇಓಗಳಾದ ಶ್ರವಣ್ ಮತ್ತು ಸಂಜಯ್

ಬುದ್ಧಿವಂತರ ಅತೀ ದೊಡ್ಡ ಲಕ್ಷಣವೆಂದರೆ ಅವರು ಚಿಕ್ಕ ವಯಸ್ಸಲ್ಲೇ ತಮ್ಮ ಕುಶಲಾಗ್ರತೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಾರೆ. ಅದು 16 ವರ್ಷದ ಶ್ರವಣ್ ಮತ್ತು 14ರ ಹರೆಯದ ಸಂಜಯ್ ಕುಮಾರನ್ ವಿಷಯದಲ್ಲೂ ನಿಜವಾಗಿದೆ. ಯೌವ್ವನಕ್ಕೆ ಇನ್ನೂ ಇವರು ಕಾಲಿಟ್ಟಿಲ್ಲ ಆದರೂ ಉದಯೋನ್ಮುಖ ಉದ್ಯಮಿಗಳಾಗಿ...

Read More

ಡ್ಯಾಂ ನಿರ್ಮಿಸಿ ತನ್ನ ಗ್ರಾಮವನ್ನು ಉಳಿಸಿದ ರೈತ

ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ ಸದ್ಯಕ್ಕೆ ಮಳೆ ಕೈಕೊಟ್ಟಿದೆ. ಜನ ನೀರಿಗಾಗಿ ಹಾತೊರೆಯುತ್ತಿದ್ದಾರೆ. ಆದರೆ ಒಂದು ಬಾರಿ ಇಲ್ಲಿ ಮಳೆ ಬಂತೆಂದರೆ ಸಾಕು ಇಡೀ ಗ್ರಾಮವೇ ನೆರೆಗೆ ತುತ್ತಾಗುತ್ತದೆ. ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತದೆ. ಮಳೆ ನೀರು ವ್ಯರ್ಥವಾಗುತ್ತದೆ. ನಮ್ಮ ಗ್ರಾಮದಲ್ಲೊಂದು ಡ್ಯಾಂ...

Read More

ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಹಿಂಸಾಚಾರಕ್ಕೆ ಕೊನೆಯೆಂದು ?

ಎಡಪಂಥೀಯರು ಇಡೀ ದೇಶದಲ್ಲಿ ಕಡಿಮೆಯಾಗಿರಬಹುದು. ಆದರೆ ಅವರ ರಾಜಕೀಯ ಪ್ರೇರಿತ ಹಿಂಸಾಕೃತ್ಯಗಳು ಇನ್ನೂ ತಮ್ಮ ಗಣನೀಯ ಅಸ್ತಿತ್ವ ಇರುವ ಪಶ್ಚಿಮ ಬಂಗಾಳ ಹಾಗೂ ಕೇರಳದ ವಾತಾವರಣವನ್ನು ದೂಷಿತಗೊಳಿಸಿದೆ ಎಂದರೆ ತಪ್ಪಾಗಲಾರದು. ರಾಜಕೀಯ ಪ್ರೇರಿತ ಹಿಂಸೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಲು ಸಾಧ್ಯವಿಲ್ಲ. ಎಡಪಂಥೀಯರು...

Read More

ಕತ್ತಿ-ಸುತ್ತಿಗೆಗಳ ಕ್ರೌರ್ಯಕ್ಕೆ ಕೊನೆ ಎಂದು?

ರಾಜಕೀಯವಾಗಿ ಧೃವೀಕರಣಗೊಂಡ ಮಾಧ್ಯಮ ವ್ಯಕ್ತಿಗಳು ಮತ್ತು ಎಡಪಂಥೀಯ ಬುದ್ದಿ ಜೀವಿಗಳು ಆಗಾಗ ಅಸಹಿಷ್ಣುತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಹರಣದ ಕುರಿತು ಬೊಬ್ಬೆ ಹೊಡೆಯುತ್ತಿರುತ್ತಾರೆ. ಅದರಲ್ಲೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಣ್ಣದೊಂದು ಹಿಂಸಾತ್ಮಕ ಪ್ರಕರಣ ಜರುಗಿದರೂ, ಆ ಪ್ರಕರಣಕ್ಕೂ ಅಲ್ಲಿನ ಸರ್ಕಾರಕ್ಕೂ ಏನೇನೂ ಸಂಬಂಧವಿರದಿದ್ದರೂ...

Read More

Recent News

Back To Top