Date : Monday, 10-07-2017
ಅದು 2ನೇ ವಿಶ್ವಯುದ್ಧದ ಕಾಲ, ಜಪಾನಿನಲ್ಲಿ ತೈಲದ ಅಭಾವ ತಲೆದೋರಿತ್ತು. ಆಗ ಜಪಾನಿಗರು ತಮ್ಮ ತಮ್ಮ ವಾಹನಗಳನ್ನು ಗ್ಯಾರೇಜಿನಲ್ಲಿಟ್ಟು ಪ್ರಯಾಣಕ್ಕೆ ಸೈಕಲ್ ಬಳಸುವ ಮೂಲಕ ತಮ್ಮ ಸರಕಾರಕ್ಕೆ, ಸೈನ್ಯಕ್ಕೆ ಒತ್ತಾಸೆಯಾಗಿ ನಿಂತರಂತೆ. ಆಮೇಲೆ ಜಪಾನ್ ಯುದ್ದವೇನೋ ಸೋತಿತು ಆದರೆ ಇಂದಿನವರೆಗೂ ಜಪಾನ್...
Date : Monday, 10-07-2017
ಹಿಂಸಾಚಾರ ಪೀಡಿತ ಪಶ್ಚಿಮಬಂಗಾಳದ ತ್ರಿಮೋಹಿನಿ ಪ್ರದೇಶದ ಬಸಿರ‍್ಹತ್ ನಗರದ ವೈದ್ಯ ಮತ್ತು ಆತನ ಕಂಪೌಂಡರ್ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಉತ್ತಮ ಉದಾಹರಣೆ ಎನಿಸಿದ್ದಾರೆ. ವೈದ್ಯ ಕಸೀದ್ ಅಲಿ ಮತ್ತು ಕಂಪೌಂಡರ್ ದೆಬೋಪ್ರಸಾದ್ ಬೊಯಿರಾಗಿ ಅವರು ಕಳೆದ 35 ವರ್ಷದಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಪರಸ್ಪರ...
Date : Saturday, 08-07-2017
ಶ್ರೀ ಸೀತಾರಾಮ ಕೆದಿಲಾಯ ಅವರಿಂದ ಗ್ರಾಮ ವಿಕಾಸಕ್ಕಾಗಿ ಧ್ಯೇಯ ನಡಿಗೆ ಯಾರೂ ಮಾಡದ, ಯಾರಿಂದಲೂ ಮಾಡಲಾಗದ ಸಾಧನೆ ಆಗಿರಬೇಕೆಂದೋ, ಪ್ರಚಾರ ಗಿಟ್ಟಿಸಬೇಕೆಂದೋ, ಗಿನ್ನೆಸ್ ದಾಖಲೆಯಾಗಬೇಕೆಂದೋ ಸಾಧನೆ ಮಾಡುವವರಿದ್ದಾರೆ. ಆದರೆ ಇವರು ಸಾಧನೆಗಾಗಿಯೋ, ಶ್ಲಾಘನೆಗಾಗಿಯೋ ಮಾಡಿದ್ದಲ್ಲ. ಆದರೆ ಈ ಒಂದು ಸಾಧನೆ ಬಹುದೊಡ್ಡ...
Date : Friday, 07-07-2017
ಮದುವೆಯಾಗಿ ಗಂಡನ ಮನೆ ಸೇರಿ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದ 16 ವರ್ಷದ ಬಾಲ್ಯ ವಿವಾಹಿತೆಯನ್ನು ಆಕೆಯ ಸಹಪಾಠಿಗಳು ರಕ್ಷಿಸಿ ಮರಳಿ ಶಾಲೆಗೆ ಬರುವಂತೆ ಮಾಡಿದ ಸ್ಫೂರ್ತಿದಾಯಕ ಸನ್ನಿವೇಶ ರಾಜಸ್ಥಾನದಲ್ಲಿ ನಡೆದಿದೆ. 11ನೇ ವಯಸ್ಸಿನಲ್ಲಿ ತನಗಿಂತ 12 ವರ್ಷ ಹಿರಿಯ ಹುಡುಗನೊಂದಿಗೆ ವಿವಾಹವಾಗಿದ್ದ...
Date : Friday, 07-07-2017
ಐಎಎಸ್ ಆರ್ಮ್‌ಸ್ಟ್ರಾಂಗ್ ಪೆಮೆ ಮಣಿಪುರದ ‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತರು. ಜಿಲ್ಲಾಧಿಕಾರಿಯಾಗಿರುವ ಇವರು ಸರ್ಕಾರದ ನಯಾಪೈಸೆ ಅನುದಾನವಿಲ್ಲದೆ 100ಕಿಮೀ ರಸ್ತೆಯನ್ನು ನಿರ್ಮಿಸಿ ಎಲ್ಲರ ನೆಬ್ಬೆರಗಾಗುವಂತೆ ಮಾಡಿದ್ದ ಇವರು, ಇದೀಗ ಪ್ರತಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳನ್ನು ತನ್ನೊಂದಿಗೆ ಭೋಜನದಲ್ಲಿ ಭಾಗಿಯಾಗಲು ಆಹ್ವಾನಿಸುತ್ತಿದ್ದಾರೆ. ತನ್ನ...
Date : Friday, 07-07-2017
ಭಾರತದ ಐವರು ವಿದ್ಯಾರ್ಥಿಗಳ ತಂಡವೊಂದು ನಾಸಾ ಏರ್ಪಡಿಸಿದ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ‘ನಾಸಾ ಸ್ಪೇಸ್ ಆ್ಯಪ್ಸ್ ಚಾಲೆಂಜ್ 2017’ನ ಪೀಪಲ್ಸ್ ಚಾಯ್ಸ್ ಅವಾರ್ಡ್‌ನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಭೂಮಿ ಮತ್ತು ಬಾಹ್ಯಾಕಾಶದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ...
Date : Wednesday, 05-07-2017
‘ಹೆಲ್ದಿ ಏಜಿಂಗ್’ ಎಂಬ ಎನ್‌ಜಿಓವೊಂದರ ಸಹಯೋಗದೊಂದಿಗೆ ಏಮ್ಸ್ ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ಸುಮಾರು 50 ವೃದ್ಧರನ್ನು ದತ್ತು ಪಡೆದುಕೊಳ್ಳಲಿದ್ದು, ಅವರಿಗೆ ಹಿರಿಯ ನಾಗರಿಕರ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ವೃದ್ಧಾಶ್ರಮಗಳಿಂದ ವೈದ್ಯಕೀಯ ಅಗತ್ಯತೆಯನ್ನು ಪರಿಗಣಿಸಿ ಇವರನ್ನು ದತ್ತು ಪಡೆದುಕೊಳ್ಳಲಾಗುತ್ತದೆ. ಅಲ್ಲದೇ...
Date : Wednesday, 05-07-2017
ತಲಸ್ಸೇಮಿಯಾ ಮೇಜರ್ ಪೀಡಿತ ವ್ಯಕ್ತಿ 270ಕ್ಕಿಂತಲೂ ಅಧಿಕ ದಿನಗಳ ಕಾಲ ರಕ್ತ ಪೂರಣವಿಲ್ಲದೆ ಇರುವುದನ್ನು ಊಹಿಸಲು ಸಾಧ್ಯವೇ? ಆದರೆ ಈ ಹುಡುಗಿ ಮತ್ತು ಇವಳಂತ ಹಲವು ಮಕ್ಕಳು ಇದೀಗ ಅದು ಸಾಧ್ಯವಾಗಿದೆ. ಪುಟ್ಟ ಹುಡುಗಿ ಶರಣ್ಯ ಹಾಗೂ ದೇಶದ ಉದ್ದಗಲಗಳ ಹಲವಾರು...
Date : Wednesday, 05-07-2017
ಮೀರತ್: ಆರಡಿ ಆರು ಇಂಚುಗಳಿರುವ ಮೀರತ್‌ನ 8 ವರ್ಷದ ಬಾಲಕ ಇದೀಗ ವಿಶ್ವದ ಅತೀ ಎತ್ತರದ 8 ವರ್ಷದ ಬಾಲಕ ಎಂಬ ದಾಖಲೆ ಮಾಡಿದ್ದಾನೆ. ಕರಣ್ ಸಿಂಗ್ ಎಂಬ ಬಾಲಕ 8ನೇ ವಯಸ್ಸಿಗೆಯೇ ಆರಡಿಗಿಂತಲೂ ಹೆಚ್ಚು ಉದ್ದವಿರುವ ಮೂಲಕ ಅತೀ ಎತ್ತರದ 8 ವರ್ಷದ ಬಾಲಕ...
Date : Tuesday, 04-07-2017
ಬೆಂಗಳೂರಿನ ಒಂದು ಧಾರ್ಮಿಕ ಕೇಂದ್ರದ ಮುಂದೆ ಹೋಗುತ್ತಿದೆ. Boycott ಇಸ್ರೇಲಿ ಐಟೆಮ್ಸ್ ಅನ್ನೋ ಬೋರ್ಡ್ ಕಣ್ಣಿಗೆ ಬಿತ್ತು. ಆದರೆ ಯಾವ ಇಸ್ರೇಲಿ ವಸ್ತುಗಳು ಎಂದು ಗೊತ್ತಾಗಲಿಲ್ಲ. ಪಾಕಿಸ್ಥಾನದ ವಿರುದ್ಧ ದಿನಂಪ್ರತಿ ಹೋರಾಡಲು ನಮ್ಮ ಸೈನಿಕರು ಬಳಸೋ ಇಸ್ರೇಲಿ ಯುದ್ಧೋಪಕರಣಗಳನ್ನೋ ಅಲ್ಲಾ ಇಸ್ರೇಲ್...