News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಏಷ್ಯಾದ ಅತೀ ಕಿರಿಯ ಸ್ನಾತಕೋತ್ತರ ಪದವೀಧರೆ ನೈನಾ ಜೈಸ್ವಾಲ್

ತಮ್ಮ 16ನೇ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ, 20ನೇ ವಯಸ್ಸಿನಲ್ಲಿ ಪದವಿ ಪಡೆಯುವುದು ಇಂದು ಸರ್ವೇ ಸಾಮಾನ್ಯ. ಅತೀ ಜಾಣ ವಿದ್ಯಾರ್ಥಿಗಳು 18ನೇ ವಯಸ್ಸಿನಲ್ಲಿ ಪದವಿ ಪಡೆಯುವುದೂ ಇದೆ. ಆದರೆ ಹೈದರಾಬಾದ್‌ನ ನೈನಾ ಜೈಸ್ವಾಲ್ ತನ್ನ 16ನೇ ವಯಸ್ಸಿನಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾಳೆ. ಓದಿನ...

Read More

’ರೋಗ’ಕ್ಕೂ ಮುನ್ನವೇ ’ಯೋಗ’ಕ್ಕೆ ಮೊರೆ

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಬಸವರಾಜ ಅವರು ಈಗ ವಿಯೆಟ್ನಾಂನಲ್ಲಿ ಯೋಗ ಶಿಕ್ಷಕ ಅಯ್ಯೋ ನಾನು ಜಾಗಿಂಗ್ ಹೋಗ್ಬೇಕು, ವಾಕಿಂಗ್ ಹೋಗ್ಬೇಕು ಎಂದು ಕೆಲವರು ಮುಂಜಾನೆದ್ದು ತಡಬಡಾಯಿಸಿದರೆ, ಇನ್ನು ಕೆಲವರು, ನಾನು ಯೋಗ, ಪ್ರಾಣಾಯಾಮ ಮಾಡ್ಬೇಕು ಎನ್ನುತ್ತಾರೆ. ಬೆಳಗಾಗುವುದರೊಳಗೆ...

Read More

ಸಿದ್ಧಿ ಹಾಗೂ ಸಾಧನೆ ಒಂದೇ ನಾಣ್ಯದ ಮುಖಗಳು

ನಾವೂ ಏನಾದರೂ ಸಿದ್ದಿ ಪಡೆಯಬೇಕಾದರೆ ಸಾಧನೆ ಅವಶ್ಯ. ನಮ್ಮ ಬದುಕಿನ ಸಿದ್ಧಿ, ಪರಮಶಾಂತಿ ಅನುಭವಿಸೋದ, ನಮ್ಮ ದಿವ್ಯತೆಯನ್ನ ಸಾಕ್ಷಾತ್ ಕರಿಸಿಕೊಳ್ಳದ. ಅರವಿಂದ ಮಹರ್ಷಿಗಳು ಹೇಳ್ತಾರ ಮನುಷ್ಯ ಸ್ವರೂಪಾತ್ ದೇವತಾ, ಮನುಷ್ಯನಲ್ಲಿ ದೇವರ ಸತ್ವವಿದೆ. ಅದನ್ನ ಅನುಭವಿಸಬೇಕು. ಅದನ್ನು ಅನುಭವಿಸೋದಕ್ಕ ಒಂದ ಸಾಧನೆ...

Read More

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಪ್ರಾಚೀನ ಕಾಲದಿಂದಲೂ ಪವಿತ್ರ ಗೌರವಯುತ ಸ್ಥಾನಗಳನ್ನು ನೀಡಲಾಗಿದೆ. ಪ್ರಾಚೀನ ಕಾಲದಲ್ಲೇ ಮಾತೃಪ್ರಧಾನ ಕುಟುಂಬಗಳಿದ್ದವು. ಕೇರಳದಲ್ಲಿ ಈಗಲೂ ಮಾತೃಪ್ರಧಾನ ಕುಟುಂಬಗಳಿವೆ. ಅದಕ್ಕಾಗಿ ಅದು ಅತಿ ಹೆಚ್ಚು ಸಾಕ್ಷರರನ್ನು ಹೊಂದಿದ ರಾಜ್ಯವೆನಿಸಿದೆ. ತಾಯಿಯೆ ದೇವರು, ಜನನಿ ತಾನೇ ಮೊದಲು ಗುರುವು,...

Read More

ಖಾದರ್ ಸಾಹೇಬರೇ, ಇದು ಸೌಹಾರ್ದತೆಗೆ ವಿರೋಧ ಎನಿಸುವುದಿಲ್ಲವೇ?

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬರುವಿಕೆಯನ್ನು ವಿರೋಧಿಸಿದವರಿಗೆ ಚಪ್ಪಲಿ ಏಟು ನೀಡಬೇಕು ಎಂದಿದ್ದಿರಿ. ಸೌಹಾರ್ದದ ಮಾತೇ ಬಿಡಿ ನಿಮ್ಮದು. ಆದರೆ ಇದೀಗ ಬುರ್ಖಾಧಾರಿಣಿ ಸುಹಾನಾ ರಿಯಾಲಿಟಿ ಶೋದಲ್ಲಿ ಹಾಡು ಹೇಳಿಬಿಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ...

Read More

ಹಾಡು ಹಕ್ಕಿ ಸುಹಾನಾ ಸಯ್ಯದ್­ಗೆ ಧರ್ಮದ ಕಟ್ಟುಪಾಡೇಕೆ?

’ನನ್ನಲ್ಲಿರುವ ಪ್ರತಿಭೆಗೆ ಯಾವುದೇ ರೀತಿಯ ಕಟ್ಟು ಪಾಡುಗಳು, ತೊಂದರೆಗಳು ಅಡ್ಡಬರಬಾರದು. ಏನನ್ನಾದರೂ ಸಾಧಿಸಲು ಅವರು ಮುಂದೆ ಬರಬೇಕು. ಕೊನೆಯ ಪಕ್ಷ ನನ್ನನ್ನು ನೋಡಿಯಾದರೂ ಧೈರ್ಯ ತಂದುಕೋಬೇಕು’ ಬುರ್ಖಾ ಧರಿಸಿದ ಹುಡುಗಿಯೊಬ್ಬಳು ಖಾಸಗಿ ವಾಹಿನಿಯೊಂದರಲ್ಲಿ ಶ್ರೀನಿವಾಸ ದೇವರ ಹಾಡು ಹಾಡಿ ನಾಡಿನ ಜನರ...

Read More

ಜೀವನದ ಅರಣ್ಯದಲ್ಲಿ ಬದುಕು ಮರೆ

ಧಾರವಾಡ: ಜೀವನ ಒಂದು ಅರಣ್ಯ. ಇಂತಹ ಘೋರ ಕಾನನ ದಾಟಲು ಬತ್ತಿ, ಎಣ್ಣೆ ಒಳಗೊಂಡು ಹೊತ್ತಿದ ದೀವಟಿಗೆ ಬೇಕು. ಆದರೆ, ಬತ್ತಿ, ಎಣ್ಣೆ ಮುಗಿದು ದೀವಟಿಗೆ ಆರುವುದರೊಳಗೆ ಜೀವನ ಅರಣ್ಯ ದಾಟುವುದರೊಳಗೆ ಮನುಷ್ಯನ ಭಾವ ಕೆಟ್ಟು ಅರಣ್ಯದಲ್ಲಿ ಬದುಕು ಮರೆಯಾಗುತ್ತಿದೆ. ಜೀವನ...

Read More

ಅಮೆರಿಕದಲ್ಲಿರುವ ಭಾರತೀಯರ ಸಂಕಷ್ಟಕ್ಕೆ ಕೊನೆ ಎಂದು ?

ಜಗತ್ತಿನ ಭೂಸ್ವರ್ಗವೆಂದೇ ಬಿಂಬಿತವಾಗಿರುವ ಅಮೆರಿಕವೀಗ ಅಲ್ಲಿರುವ ವಲಸಿಗರ ಪಾಲಿಗೆ ದುಃಸ್ವಪ್ನವೆನಿಸತೊಡಗಿದ್ದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ. ಬಿಳಿಯರು ಹಾಗೂ ಬಿಳಿಯರಲ್ಲದವರು ಎಂದು ಭೇದ ಸೃಷ್ಟಿಸಿ, ಬಿಳಿಯರಲ್ಲದವರ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಹೀನಕಾರ್ಯ ಶುರುವಿಟ್ಟುಕೊಂಡಿದೆ. ಕನ್ಸಾಸ್ ಸಿಟಿಯಲ್ಲಿ ಹೈದರಾಬಾದ್ ಮೂಲದ...

Read More

ಚುಮು ಚುಮು ಚಳಿಯಲ್ಲಿ ಹೊರಟಿತ್ತು ತೀರ್ಥಯಾತ್ರೆ

ಅಂದು ಡಿಸೆಂಬರ್ 23. ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ. ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ. ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದರ್ಶನ ಮಾಡಿ ಅಲ್ಲಿಯ ಮರಳನ್ನು...

Read More

ಮನುಷ್ಯ ಕಾಲಚಕ್ರದ ಅರಗಿನ ಪುತ್ಥಳಿ

ಧಾರವಾಡ: ವಿಶ್ವದಲ್ಲಿ ಯಾವುದೂ ಶಾಶ್ವತವಲ್ಲ. ಒಂದಿಲ್ಲೊಂದು ದಿನ ಕರಗಿಹೋಗುತ್ತವೆ. ಹಾಗೇ ಮನುಷ್ಯನು ಇದಕ್ಕೆ ಹೊರತಾಗಿಲ್ಲ. ದೇಹ (ಮನುಷ್ಯ) ಕಾಲದ ಉರಿಯಲ್ಲಿ ಕರಗಲಿರುವ ನಿಸರ್ಗ ನಿರ್ಮಾಣದ ಪುತ್ಥಳಿ. ಆದರೆ, ಮನುಷ್ಯ ಮೋಹ ಬಿಡುತ್ತಿಲ್ಲ. ಇದಕ್ಕೆ ಅಸದ್ಭಾವ ಕಾರಣ. ಈ ಅಸದ್ಭಾವ ತೊಡೆದು ಹಾಕಿ...

Read More

Recent News

Back To Top