ಸಾಂಬಾರ್ ಪದಾರ್ಥಗಳ ಹೆಸರು
एला – ಏಲಾ – ಏಲಕ್ಕಿ
लवणम् – ಲವಣಮ್ – ಉಪ್ಪು
मरीचम् – ಮರೀಚಮ್ – ಕಾಳು ಮೆಣಸು
पोदिना – ಪೋದಿನಾ – ಪುದೀನಾ
हरिद्रा – ಹರಿದ್ರಾ – ಅರಿಶಿಣ
धानी – ಧಾನೀ – ಕೊತ್ತಂಬರಿ
जीरकः – ಜೀರಕಃ – ಜೀರಿಗೆ
दारुगन्धः – ದಾರುಗಂಧಃ – ದಾಲ್ಚಿನ್ನಿ
लवङ्गम् – ಲವಂಗಮ್ – ಲವಂಗ
जातिफलम् – ಜಾತಿಫಲಮ್ – ಜಾಯಿಕಾಯಿ
ಅಡಿಗೆ ಮನೆಯ ವಸ್ತುಗಳು
लवित्रम् – ಲವಿತ್ರಮ್ – ಕುಡಗೋಲು
छुरिका – ಛುರಿಕಾ – ಚಾಕು
पेषणयन्त्रम् – ಪೇಷಣಯಂತ್ರಮ್ – ಗ್ರೈಂಡರ್
स्थालिका – ಸ್ಥಾಲಿಕಾ – ತಟ್ಟೆ, ತಾಟು
चमसः – ಚಮಸಃ – ಚಮಚ
ईली – ಈಲೀ -ತುರಿಮಣೆ
दर्वी – ದರ್ವೀ – ಸೌಟು
वेल्लनी – ವೆಲ್ಲನೀ – ಲಟ್ಟಣಿಗೆ
बाष्पस्थाली – ಬಾಷ್ಪಸ್ಥಾಲೀ – ಕುಕ್ಕರ್
चषकः – ಚಷಕಃ -ಲೋಟ
द्रोणी – ದ್ರೋಣೀ – ಬಕೇಟ್
सन्दंशः – ಸಂದಂಶಃ – ಇಕ್ಕಳ
शीतकम् – ಶೀತಕಮ್ – ಪ್ರಿಡ್ಜ್
तापकः – ತಾಪಕಃ – ಬಾಯ್ಲರ್
पट्टः – ಪಟ್ಟಃ – ಒಳಕಲ್ಲು
मन्थानः – ಮಂಥಾನಃ – ಕಡಗೋಲು
कलशः – ಕಲಶಃ – ಕಲಶ
उष्णरक्षकम् – ಉಷ್ಣರಕ್ಷಕಮ್ – ಫ್ಲಾಸ್ಕ್
मिश्रकम् – ಮಿಶ್ರಕಮ್ – ಮಿಕ್ಸರ್
गृहम् – ಗೃಹಮ್ – ಮನೆ
कक्षः – ಕಕ್ಷಃ – ಕೋಣೆ
पाकशाला – ಪಾಕಶಾಲಾ – ಅಡಿಗೆಕೋಣೆ
स्नानशाला – ಸ್ನಾನಶಾಲಾ – ಸ್ನಾನದಕೋಣೆ
शयनगृहम् – ಶಯನಗೃಹಮ್ – ಶಯನಕೋಣೆ
अतिथिशाला – ಅತಿಥಿಶಾಲಾ – ಗೆಸ್ಟ್ ರೂಮ್
भोजनशाला – ಭೋಜನಶಾಲಾ – ಭೋಜನಶಾಲೆ
वरण्डः – ವರಾಂಡಃ – ವರಾಂಡ
उपरिशाला – ಉಪರಿಶಾಲಾ – ಅಟ್ಟ
प्रासादः – ಪ್ರಾಸಾದಃ – ಅರಮನೆ
शौचालयः – ಶೌಚಾಲಯಃ – ಶೌಚಾಲಯ
स्तम्भः – ಸ್ತಂಭಃ – ಕಂಬ
कूपः – ಕೂಪಃ – ಬಾವಿ
अट्टः – ಅಟ್ಟಃ – ಅಟ್ಟ
अन्तरट्टः – ಅಂತರಟ್ಟಃ – ಬೇಸ್ಮೆಂಟ್
मृच्छदः – ಮೃಚ್ಛದಃ – ಟೈಲ್ಸ್
छदिः – ಛದಿಃ – ಛಾವಣಿ
द्वारशृङ्खला – ದ್ವಾರಶೃಂಖಲಾ – ಡೋರ್ ಲಾಕ್
देहली – ದೆಹಲೀ – ಹೊಸ್ತಿಲು
पूजागृहम् – ಪೂಜಾಗೃಹಮ್ – ಪೂಜೆಯ ಕೋಣೆ
द्वारम् – ದ್ವಾರಮ್ – ಬಾಗಿಲು
वातायनम् – ವಾತಾಯನಮ್ – ಕಿಡಕಿ
सोपानम् – ಸೋಪಾನಮ್ – ಮೆಟ್ಟಿಲು
मुखद्वारम् – ಮುಖದ್ವಾರಮ್ – ಮುಖ್ಯದ್ವಾರ
सुभाषितम् – ಸುಭಾಷಿತಮ್
वरं पर्वतदुर्गेषु
भ्रान्तं वनचरैः सह ।
न मूर्खजनसम्पर्कः
सुरेन्द्रभवनेष्वपि ॥
“ವರಂ ಪರ್ವತದುರ್ಗೇಷು
ಭ್ರಾಂತಂ ವನಚರೈಃ ಸಹ |
ನ ಮೂರ್ಖಜನಸಂಪರ್ಕಃ
ಸುರೇಂದ್ರಭವನೇಷ್ವಪಿ ||”
ಭಾವಾರ್ಥ – ಕಾಡುಪ್ರಾಣಿಗಳೊಂದಿಗೆ ಪರ್ವತಶಿಖರಗಳಲ್ಲಾದರೂ ಸಂಚರಿಸಬಹುದು. ಆದರೆ ಸ್ವರ್ಗದಲ್ಲಿದ್ದರೂ ಮೂರ್ಖಜನರೊಂದಿಗಿನ ಸಹವಾಸ ಬಹಳ ಕಷ್ಟವೆಂದು ಈ ಸುಭಾಷಿತ ತಿಳಿಸುತ್ತದೆ.
“ಮೂರ್ಖರ ಸಂಗ ಅಭಿಮಾನ ಭಂಗ ಎಂಬ ಪ್ರಸಿದ್ಧ ಗಾದೆಯಿದೆ. ಮೂರ್ಖರೆಂದರೆ ವೇದಜ್ಞಾನ ಹಾಗೂ ಸಾಮಾನ್ಯಜ್ಞಾನ ಇಲ್ಲದವರು. ತಾನೇ ಸರ್ವಜ್ಞನೆಂದು ಅಂಧಾಭಿಮಾನ ಉಳ್ಳವರು. ಸದಾ ದೈವ ಹಾಗೂ ಧರ್ಮನಿಂದನೆಯಲ್ಲೇ ನಿರತರಾದವರು. ತಾನು ಕಂಡ ಮೊಲಕ್ಕೆ ಮೂರೇ ಕಾಲೆಂದು ವಾದಿಸುವವರು. ಅಂತವರ ಸಹವಾಸ ಸ್ವರ್ಗದಲ್ಲಿದ್ದರೂ ಬೇಡ ಎಂದು ಈ ಸುಭಾಷಿತದ ಅರ್ಥ.
ಪುನಃ ಮಿಲಾಮಃ
“ಶುಭಂ ಭೂಯಾತ್”
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.