Date : Saturday, 22-12-2018
ಭಾರತದ ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಶ್ರೇಷ್ಠ ಇತಿಹಾಸವಿದೆ, ಇಡೀ ಜಗತ್ತು ಅಜ್ಞಾನದ ಕತ್ತಲಲ್ಲಿದ್ದ ಸಂದರ್ಭದಲ್ಲೂ ನಾವೂ ತಕ್ಷಶಿಲಾ, ನಳಂದಾದಂತಹ ವಿಶ್ವವಿದ್ಯಾಲಯಗಳನ್ನು ಹೊಂದಿದ್ದೆವು. ನಮ್ಮ ದೇಶದ ಶ್ರೀಮಂತಿಕೆ ಅನಾಗರಿಕ ವಿದೇಶಿಗರ ಕಣ್ಣನ್ನು ಕುಕ್ಕಿದ್ದವು. ಹಲವಾರು ಬಾರಿ ದಂಡೆತ್ತಿ ಬಂದು ನಮ್ಮ ಮೇಲೆ...
Date : Saturday, 22-12-2018
ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ… ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ದೇವ್ಯೈ ನಮೋ ನಮಃ ಸ್ತ್ರೀ ಭೋಗದ ವಸ್ತು ಎಂಬ ಪಶ್ಚಿಮದ ಕಲ್ಪನೆಯನ್ನು ಹೋಗಲಾಡಿಸಿ ಆಕೆ ಪವಿತ್ರತೆಯ ಸಂಕೇತ ಸಾಕ್ಷಾತ್ ಕಾಳಿಯ ಪ್ರತಿರೂಪ ಆಕೆ ಎಲ್ಲವನ್ನು ಮೀರಿ ಅಸಾಧ್ಯವನ್ನು ಸಾಧಿಸುವ...
Date : Saturday, 22-12-2018
ಪ್ರೀತಿಯ ನಾಸೀರುದ್ದೀನ್ ಸಾಹೇಬರೇ, ನಿಮ್ಮ ಮಕ್ಕಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ನೀವು ನೀಡಿರುವ ಹೇಳಿಕೆಯ ವೀಡಿಯೋ ಕೆಲದಿನಗಳಿಂದ ಹರಿದಾಡುತ್ತಿದೆ. ಧರ್ಮಾತೀತರಾಗಿ ಬೆಳೆದ ನನ್ನ ಮಕ್ಕಳ ಮೇಲೆ ಜನರ ಗುಂಪು ಸುತ್ತುವರೆದು ನೀವು ಹಿಂದೂಗಳೋ ಅಥವಾ ಮುಸಲ್ಮಾನರೇ ಎಂದು ಕೇಳಿದರೆ ಅವರು ಏನೆಂದು...
Date : Thursday, 20-12-2018
ಮೋದಿ ಸರಕಾರ ನೋಟ್ ಬಂಧಿ ಮತ್ತು GST ಯನ್ನು ಜನರೆದುರು ತರುವ ಮುನ್ನ ಸಾಕಷ್ಟು ತಯಾರಿ ನಡೆಸದೇ ಆತುರಾತುರವಾಗಿ ತಂದಿದ್ದರಿಂದ ಅದು ಜನರಿಗೆ ಹೊರೆಯಾಯಿತು, ಬಹಳಷ್ಟು ಜನರು ಕಷ್ಟ ಅನುಭವಿಸುವಂತಾಯಿತು ಇತ್ಯಾದಿ ಇತ್ಯಾದಿ ಆರೋಪಗಳನ್ನು ಇಂದಿಗೂ ಕೇಳುತ್ತಲೇ ಇದ್ದೇವೆ. ಈ ತರಹದ...
Date : Wednesday, 19-12-2018
ಅಪರಾಧಿಗಳಿಗೆ ನಮ್ಮ ದೇಶದಲ್ಲಿ ಕಾನೂನಿನ ಭಯ ಬಹುತೇಕ ಹೊರಟು ಹೋಗಿದೆ. ನಾನೊಬ್ಬ ದೊಡ್ಡ ಕ್ರಿಮಿನಲ್ ಎಂದು ತೋರಿಸಿಕೊಳ್ಳುವುದಕ್ಕೋಸ್ಕರವೇ ಕೊಲೆ, ಸುಲಿಗೆ ನಡೆಸಿದ ಪ್ರಕರಣಗಳೂ ಸಾಕಷ್ಟಿವೆ. ಅದರಲ್ಲೂ ಉತ್ತರ ಪ್ರದೇಶ ಗೂಂಡಾ ರಾಜ್ಯವೆಂದೇ ಒಂದು ಕಾಲದಲ್ಲಿ ಕುಪ್ರಸಿದ್ಧಿ ಪಡೆದಿತ್ತು. ಆದರೆ ಯೋಗಿ ಆದಿತ್ಯನಾಥರು...
Date : Monday, 17-12-2018
“ದೇಶಾದ್ಯಂತ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ನಾವು ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು. ಸರ್ಕಾರಿ ಪಡೆಗಳು ಎಂದಿಗೂ ವಿದ್ಯಾರ್ಥಿಗಳೆಡೆಗೆ ಮೃದು ಧೋರಣೆ ಹೊಂದಿರುತ್ತವೆ. ಇದೇ ಮುಂದೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸರ್ಕಾರವನ್ನು ಅನನುಕೂಲ ಪರಿಸ್ಥಿತಿ ಎದುರಿಸುವಂತೆ ಮಾಡುತ್ತದೆ. ಈ ರೀತಿ ಪ್ರತಿಭಟನೆಗಳನ್ನು ನಡೆಸುವುದಕ್ಕೆ...
Date : Monday, 17-12-2018
ದುರಾದೃಷ್ಟದ ಆಟ…. ಮತ್ತು ಕೈಕೊಟ್ಟ ನೋಟಾ…. ಪಂಚ ರಾಜ್ಯಗಳಲ್ಲಿ ಇತ್ತೀಚಿಗೆ ವಿಧಾನಸಭೆಗಳಿಗೆ ನಡೆದ ಚುನಾವಣೆಯನ್ನು ಮಾಧ್ಯಮಗಳು ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಸೆಮಿ ಫೈನಲ್ ಅಂತ ಬಿಂಬಿಸಿದರು. ಜೊತೆಗೆಯೇ ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ...
Date : Sunday, 16-12-2018
ಅನೇಕ ಶರಮಾನಗಳ ನಮ್ಮ ಸ್ವಾತಂತ್ರ್ಯ ಸಂಘರ್ಷ ಇಂದು ಯಶಸ್ಸಿನ ಒಂದು ಘಟ್ಟ ಮುಟ್ಟಿದೆ. ನಮ್ಮ ರಾಷ್ಟ್ರದ ಸ್ವತಂತ್ರ, ಸಾರ್ವಭೌಮ ಜೀವನವನ್ನು ಕಟ್ಟುವ ಸುವರ್ಣ ಸಂಧಿ ಕಾಲ ನಮಗೆ ಒದಗಿ ಬಂದಿದೆ. ಇದೊಂದು ಸುವರ್ಣಸಂಧಿ ಆಗಿರುವಂತೆಯೇ ಒಂದು ಗಂಭೀರ ಸವಾಲು ಆಗಿದೆ. ನಮ್ಮ...
Date : Saturday, 15-12-2018
‘ರಫೇಲ್ ಯುದ್ಧ ವಿಮಾನ ಖರೀದಿ’ ವ್ಯವಹಾರವನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆಗೆ ಒಳಪಡಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿಮಾನ ಖರೀದಿ ಒಪ್ಪಂದ ಹಾಗೂ ಖರೀದಿ ಪ್ರಕ್ರಿಯೆ ಕುರಿತಾಗಿ ಯಾವುದೇ ಅನುಮಾನಗಳಿಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ...
Date : Friday, 14-12-2018
ಮಹಾರಾಜ ಮೂವೀಸ್ ಸಂಸ್ಥೆಯಿಂದ ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ.ಕಾರಂತ್ ರವರು ಎಸ್.ಎಲ್.ಭೈರಪ್ಪ ರವರ ಕಾದಂಬರಿಯೊಂದನ್ನು ಆಯ್ಕೆ ಮಾಡಿ, 1977 ರಲ್ಲಿ ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆ ಹೊತ್ತುತ್ತಾರೆ. ಅರೂಪದ ಕಿಶೋರ್ ಬಿರ್ (ಎ.ಕೆ.ಬಿರ್) ರವರ ಛಾಯಾಗ್ರಹಣ, ಭಾಸ್ಕರ್ ಚಂದಾವರ್ಕರ್ ರವರ ಸಂಗೀತವಿರುತ್ತದೆ....