News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ಕೊಡಗಿನ ವೀರರ ಬಗ್ಗೆ ನಿಮಗೆ ತಿಳಿದಿದೆಯೇ?

ಹಗಲಿರುಳೆನ್ನದೆ ದೇಶ ಕಾಯುವ ಯೋಧರನ್ನು ನಿರ್ಲಕ್ಷಿಸುವುದೆಂದರೆ ಅದು ದೇಶದ್ರೋಹಕ್ಕೆ ಸಮ. ತಮ್ಮ ಕುಟುಂಬವನ್ನು ಮತ್ತು ಎಲ್ಲಾ ಸುಖಗಳನ್ನೂ ತೊರೆದು ದೇಶ ರಕ್ಷಣೆಗಾಗಿ ಸದಾ ಕಟ್ಟೆಚ್ಚರದಿಂದ ಕರ್ತವ್ಯ ನಿಭಾಯಿಸುವ ಯೋಧರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು. ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯ ಜನರು ಈ...

Read More

ಬ‌ಡ‌ವ‌ರಿಗೇನು ಮಾಡಿದೆ ಮೋದಿ ಸ‌ರ‌ಕಾರ‌?

ವಿರೋಧ‌ ಪ‌ಕ್ಷ‌ದ‌ವ‌ರು ಮೋದಿ ಸ‌ರ‌ಕಾರ‌ವ‌ನ್ನು ಬ‌ಡ‌ವ‌ರ‌ ವಿರೋಧಿ ಸ‌ರ‌ಕಾರ‌, ಶ್ರೀಮಂತ‌ರ‌ ಸ‌ರ‌ಕಾರ‌ ಅಂತೆಲ್ಲಾ ಹೇಳುತ್ತಿದೆ. ಹಾಗಾದ‌ರೆ ನಿಜ‌ ಸಂಗ‌ತಿಯೇನು? ಪ್ರತಿ ಪ‌ಕ್ಷ‌ದ‌ವ‌ರ‌ ಆರೋಪ‌ದ‌ಲ್ಲಿ ಹುರುಳಿದೆಯೇ? ಬ‌ನ್ನಿ ಒಮ್ಮೆ ಪ‌ರಿಶೀಲಿಸೋಣ‌. ಪ್ರಧಾನ ಮಂತ್ರಿ ಸೌಭಾಗ್ಯ‌ ಯೋಜ‌ನೆಯ‌ಡಿ ಡಿಸೆಂಬ‌ರ್ 2018 ರ‌ ಒಳ‌ಗೆ ದೇಶ‌ದ‌...

Read More

ಮಹಿಷ ದಸರಾ – ಉತ್ತರಕ್ಕೆ ಸಿಗದ ಪ್ರಗತಿಪರರು

ಪ್ರಗತಿಪರರೆಂದು ಹೇಳಿಕೊಳ್ಳುವವರು 2015ರಲ್ಲಿ (ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ) ಮೊತ್ತ ಮೊದಲ ಬಾರಿಗೆ ಮಹಿಷ ದಸರಾ ಎನ್ನುವ ಹೊಸ ಸಂಪ್ರದಾಯವೊಂದನ್ನು ಹುಟ್ಟು ಹಾಕಿ, ಅಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪುತ್ಥಳಿಯ ಮುಂದೆ ಬ್ರಾಹ್ಮಣರನ್ನು, ಹಿಂದೂಗಳನ್ನು,...

Read More

ವ‌ರ್ಷ‌ದೊಳ‌ಗೆ ಸೌಭಾಗ್ಯ‌ ಯೋಜ‌ನೆಯ‌ಡಿ 1.59 ಕೋಟಿ ಮ‌ನೆಗ‌ಳಿಗೆ ಉಚಿತ ವಿದ್ಯುತ್ ಸಂಪ‌ರ್ಕ‌ ಒದ‌ಗಿಸಿದೆ ಮೋದಿ ಸ‌ರ‌ಕಾರ‌

ಕಳೆದೊಂದು ವರ್ಷದಲ್ಲಿ ದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಒಟ್ಟು ಮನೆಗಳಲ್ಲಿ 50% ಮನೆಗಳಿಗೆ ಮೋದಿ ಸರಕಾರವು ಉಚಿತ ವಿದ್ಯುತ್ ಸಂಪರ್ಕ ಒದಗಿಸಿದೆ. ದೇಶದ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಒದಗಿಸುವ ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿ ಸರಲ್ ಬಿಜಲೀ ಹರ್ ಘರ್ ಯೋಜನಾ...

Read More

14ರ ಈ ಪೋರ ಶಿಕ್ಷಕ, ಲೇಖಕ, ಐಬಿಎಂ ಪ್ರೋಗ್ರಾಮರ್

ಸಾಧಕನಿಗೆ ಸಾಧನೆಯೇ ಮುಖ್ಯವಾಗಿರುತ್ತದೆ. ವಯಸ್ಸು, ಲಿಂಗ ಮುಂತಾದ ತಾರತಮ್ಯಗಳು ಸಾಧಕನ ಹಾದಿಗೆ ತೊಡಕಾಗದು ಎಂಬುದಕ್ಕೆ ಉತ್ತಮ ಉದಾಹರಣೆ ತನ್ಮಯ್ ಬಕ್ಷಿ. 14 ವರ್ಷದ ಈ ಪೋರ ಕಾಗ್ನಿಟಿವ್ ಡೆವಲಪರ್, ಐಬಿಎಂ ಪ್ರೊಗ್ರಾಮರ್, ಟಿಇಡಿಎಕ್ಸ್ ಸ್ಪೀಕರ್, ಲೇಖಕ, ಶಿಕ್ಷಕ. ಎಳೆವಯಸ್ಸಿನಿಂದಲೇ ಯಂತ್ರ ಮತ್ತು...

Read More

ಹಿಂದೂಗಳ ನಂಬಿಕೆಯ ಪರ ನಾನಿದ್ದೇನೆ ಎಂದು ಗುಡುಗಿದ ಕಾಂಗ್ರೆಸ್

ಕಾಂಗ್ರೆಸ್ ಹಿಂದೂಗಳ ಪರ ನಿಲ್ಲುತ್ತದೆ. ಹಿಂದೂಗಳ ನಂಬಿಕೆಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನೂ ವಿರೋಧಿಸುತ್ತದೆ ಎಂದು ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಅವರು ಗುಡುಗಿದ್ದಾರೆ. ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮೀನಾ ಮೇಷ ಎಣಿಸುತ್ತಿರುವ...

Read More

ಮಕ್ಕಳ ಬಾಲ್ಯವನ್ನುಳಿಸುವ ಹಾಗೂ ಎಲ್ಲರಿಗೂ ಆರೋಗ್ಯ ಸೇವೆಗಳನ್ನು ತಲುಪಿಸುವ ನಿರಂತರ ಕಾಯಕದಲ್ಲಿ…

ಮಹಾತ್ಮಾ ಗಾಂಧೀಜಿಯವರ ರಚಾನಾತ್ಮಕ ಕಾರ್ಯಗಳು ಇಂದಿಗೂ ಕ್ರಿಯಾಶೀಲವಾಗಿವೆ ಮತ್ತು ನಿರಂತರವಾಗಿ ಬೆಳವಣಿಗೆ ಕಾಣುತ್ತಿವೆ. ಹಾಗೆಯೇ ಬೆಂಗಳೂರು ಮೂಲದ ಸಂಸ್ಥೆಯೊಂದು ತಮ್ಮದಲ್ಲದ ತಪ್ಪಿಗೆ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಖೈದಿಗಳ ಮಕ್ಕಳಿಗೆ ಸುಂದರ ಜೀವನ ಕಲ್ಪಿಸುತ್ತಿದೆ. ಹಾಗೆಯೇ ಈಶಾನ್ಯ ಭಾರತದ ಕೆಲವು ಕುಗ್ರಾಮಗಳಲ್ಲಿ ಇಂದಿಗೂ ಆರೋಗ್ಯ...

Read More

ನಾವು ನೋಡಲೇಬೇಕಾದ ಚಿತ್ರ: ಒಂದಾನೊಂದು ಕಾಲದಲ್ಲಿ

ಎಕ್.ಎನ್.ಕಂಬೈನ್ಸ್ ಸಂಸ್ಥೆಯಿಂದ ಕೃಷ್ಣ ಬಸರೂರು ಹಾಗೂ ಗಿರೀಶ್ ಕಾರ್ನಾಡ್  ರವರು 1978 ರಲ್ಲಿ ಕಥೆಯೊಂದನ್ನು ಬರೆದು ಚಿತ್ರಕಥೆಯನ್ನು ಬರೆಯುತ್ತಾರೆ. ಗಿರೀಶ್ ಕಾರ್ನಾಡ್ ರವರು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅಪೂರ್ಬ ಕಿಶೋರ್ ಬಿರ್ ರವರ ಛಾಯಾಗ್ರಹಣ,  ಭಾಸ್ಕರ್ ಚಂದಾವರ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ...

Read More

ಕಾಣದಂತೆ ಮಾಯವಾದಳೋ; ಮಾಯಾವತಿ ‘ಕೈ’ ಕೊಟ್ಟು ಓಡಿಹೋದಳೋ…

ಕಾಂಗ್ರೆಸ್ ಮತ್ತು ಬಿಎಸ್­ಪಿ ಪಕ್ಷದ ನೆರವಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಅದೇ ವೇದಿಕೆಯ ಮೇಲೆ ದೇಶದ ಎಲ್ಲಾ ಮೋದಿ ವಿರೋಧೀ ನಾಯಕ ನಾಯಕಿಯರೂ ಒಟ್ಟಾಗಿ ನಿಂತು ಕೈ ಕೈ ಹಿಡಿದು...

Read More

ಜಲ ಸಂರಕ್ಷಣೆಗೆ ಗಣೇಶನೇ ನೀಡಿದ ಬಲ

ಜಲಮೂಲ ಸಂರಕ್ಷಣೆ ಕಳಕಳಿ, ಜಾಗೃತಿಗೆ ಮುಂದಾದ ಯುವ ಮನಗಳು, ಉತ್ತಮ ನಿರ್ಧಾರಕ್ಕೆ ಗ್ರಾಮ ಪಂಚಾಯಿತಿ ಸಾಥ್…. ಇದು ಪುಟ್ಟ ಹಳ್ಳಿಯಲ್ಲೊಂದು ಕ್ರಾಂತಿಗೆ ಕಾರಣವಾದ ಕಥೆ. ಜೀವ ಜಲ ಸಂರಕ್ಷಣೆಯ ಸಂಕಲ್ಪ ಇಲ್ಲಿ ಸಾಕಾರವಾಗಿದೆ. ಪರಿಸರ ಉಳಿಸಲು ಹಾತೊರೆಯುವ ಮನಗಳಲ್ಲಿ ಮತ್ತಷ್ಟು ಕೆಲಸ...

Read More

Recent News

Back To Top