Date : Saturday, 05-03-2022
ಉಕ್ರೇನ್ ಹಾಗೂ ರಷ್ಯಾ ನಡುವಿನ ಕಾದಾಟದಲ್ಲಿ ನಮ್ಮ ಭಾರತೀಯ ಪ್ರಜೆಗಳು ಉಕ್ರೇನ್ ನಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವುದು ಬೇಸರದ ಸಂಗತಿ. ಭಾರತದಲ್ಲಿ 97% ತೆಗೆದರೂ ಮೆಡಿಕಲ್ ಸೀಟು ಸಿಗದೆ ಉಕ್ರೇನ್ ಗೆ ಅದೆಷ್ಟೋ ಯುವ ಜನತೆ ತೆರಳಿ ಮೆಡಿಕಲ್ ಅಭ್ಯಾಸವನ್ನ ಮಾಡುತ್ತಿದ್ದಾರೆ,...
Date : Friday, 04-03-2022
ಉಕ್ರೇನಿನಲ್ಲಿ ಕೆಲವೊಂದಷ್ಟು ದಿನಗಳಿಂದ ಯುದ್ಧದ ವಾತಾವರಣ ಅಲ್ಲಿನ ಜನಗಳಲ್ಲಿ ಆತಂಕವೋ ಆತಂಕ. ಹೀಗಿರುವಾಗ ಭಾರತ ರಷ್ಯಾ ಕಡೆಯೂ ಹೋಗದೆ ಉಕ್ರೇನ್ ಕಡೆಯೂ ನಿಲ್ಲದೆ ತಟಸ್ಥ ನೀತಿ ಅನುಸರಿಸಿದೆ. ಕೆಲವರ ಅಭಿಪ್ರಾಯದಂತೆ ಭಾರತ ಮಾನವತ್ವದ (humanitarian) ನೆಲೆಯಲ್ಲಿ ರಷ್ಯಾದ ವಿರುದ್ಧ ಉಕ್ರೇನ್ ಪರ...
Date : Monday, 28-02-2022
ಫೆಬ್ರವರಿ 28, ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ. 1928 ರ ಫೆಬ್ರವರಿ 28 ರಂದು ಸಿ.ವಿ.ರಾಮನ್...
Date : Saturday, 26-02-2022
ಸ್ವಾತಂತ್ರ್ಯ ವೀರ ಸಾವರ್ಕರ್ ಎಂದರೆ ಅದೊಂದು ಶಕ್ತಿ, ದೇಶಭಕ್ತಿಯ ಬೆಂಕಿ ಚೆಂಡು. ಇಂದಿಗೂ ಕೂಡಾ ಸಾವರ್ಕರ್ ಅವರ ಹೆಸರು ಕೇಳಿದರೆ ಉರಿದು ಬೀಳುವ ಜನ ನಮ್ಮ ನಿಮ್ಮೆಲ್ಲರ ಮಧ್ಯದಲ್ಲೇ ಇದ್ದಾರೆ. ವೀರ ಸಾವರ್ಕರ್ ಅವರ ಜೀವನ ನಮ್ಮೆಲ್ಲರಿಗೂ ಪ್ರೇರಣೆ, ಅವರ ಜೀವನವೇ...
Date : Friday, 25-02-2022
ರಷ್ಯಾ ಈ ಹಿಂದೆ ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು ಯಾವುದೇ ಪ್ರತಿರೋಧವೂ ಇಲ್ಲದೆ ತನ್ನ ತೆಕ್ಕೆಗೆ ಪಡೆದಿತ್ತು. 2014 ರಲ್ಲಿ ರಷ್ಯಾ ಪಡೆಗಳು ಕ್ರಿಮಿಯಾವನ್ನು ವಶಪಡಿಸಿದ್ದವು. ಎಂಟು ವರ್ಷಗಳ ನಂತರ ಯುರೋಪಿಯನ್ ಯೂನಿಯನ್ ಶಕ್ತಿ ಕುಂದಿದಂತೆ ರಷ್ಯಾ ತನ್ನ ಶಕ್ತಿ ಏನು ಎಂಬುದನ್ನು...
Date : Tuesday, 22-02-2022
ಪುತ್ತೂರು ತೆಂಕಿಲಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ವೃತಿಕಾ ವಿಜ್ಞಾನ ಸಂಘದ ವತಿಯಿಂದ’ ಹಸಿರು – ಶಾಲಾ’ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಮಕ್ಕಳು ತಮ್ಮ ಹುಟ್ಟು ಹಬ್ಬದಂದು ತರಗತಿ ಗ್ರಂಥಾಲಯಕ್ಕೆ ಒಂದು ಪುಸ್ತಕ ನೀಡುವ ಪರಿಪಾಠವಿತ್ತು. ಈ ಶೈಕ್ಷಣಿಕ...
Date : Friday, 18-02-2022
ಇತ್ತೀಚೆಗೆ ಭಾರತದ ವೈದ್ಯಕೀಯ ಶಿಕ್ಷಣವನ್ನು ರೂಪಿಸುವ ಮತ್ತು ಮೇಲ್ವಿಚಾರಿಸುವ ನಿಯಂತ್ರಕ ಸಂಸ್ಥೆ ಎನ್.ಎಂ.ಸಿ. ವೈದ್ಯಕೀಯ ಕಾಲೇಜಿಗಳಲ್ಲಿ ಪದವಿಪ್ರಾಪ್ತಿಯ ದಿನ ವಿದ್ಯಾರ್ಥಿಗಳಿಗೆ ವಿದೇಶೀ ಮೂಲದ ಹಿಪ್ಪೋಕ್ರೇಟ್ಸ್ ಶಪಥವನ್ನು ಬೋಧಿಸುವ ಬದಲು ಭಾರತದ ಚರಕ ಶಪಥವನ್ನು ಬೋಧಿಸಬಹುದೆನ್ನುವ ಸಲಹೆಯನ್ನು ನೀಡಿತು. ಅನೇಕ ರಾಷ್ಟ್ರಗಳು ಆಧುನಿಕ...
Date : Thursday, 17-02-2022
ಅಮೃತಬಳ್ಳಿ ಹಲವು ಔಷಧೀಯ ಗುಣವುಳ್ಳ ಮನೆಯಂಗಳದಲ್ಲಿ ಬೆಳೆಯಬಹುದಾದ ಗಿಡ. ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಇದರ ವೈಜ್ಞಾನಿಕ ಹೆಸರು ಟಿನೋಸ್ಪೋರಾ ಕಾರ್ಡಿಫೋಲಿಯಾ. ಇದು ವಾತ, ಪಿತ್ತ, ಕಫ ಮುಂತಾದ ತೊಂದರೆಗಳನ್ನು ಇದು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ...
Date : Thursday, 10-02-2022
“ಆಹಾರಂ ಮಹಾಭೈಷಜ್ಯಮ್” ಎಂಬುದು ಆಯುರ್ವೇದದ ಮೂಲಮಂತ್ರ. ನಿತ್ಯೋಪಯೋಗಿ ಆಹಾರವೇ ಔಷಧ ಎಂದೆನ್ನಲಾದ ಆಯುರ್ವೇದ ತತ್ವ ನಮ್ಮ ಪೂರ್ವಜರ ಮನೆ ಮನಗಳಲ್ಲಿ ಹಾಸುಹೊಕ್ಕಾಗಿತ್ತು. ಇಂದು ಈ ವಿಚಾರವಾಗಿ ಅದೇನೆ ಅಂದರೂ ಮೂಢಾಚರಣೆ, ಅಂಧ ವಿಶ್ವಾಸ ಎನ್ನುತ್ತಾರೆ ಇಲ್ಲವೇ ನಾಲಿಗೆ ಮತ್ತು ಮನಸ್ಸಿನ ಹಿಡಿತ...
Date : Saturday, 05-02-2022
ದೇಶ ಬಲಿಷ್ಠವಾಗಿದೆ. ಹಲವು ಸ್ತರಗಳಲ್ಲಿ ಶಕ್ತಿಶಾಲಿಯಾಗುತ್ತಲಿದೆ. ಇಪ್ಪತ್ತೊಂದನೆಯ ಶತಮಾನದ ಎರಡನೇ ದಶಕವು ದೇಶದ ಆರ್ಥಿಕ ಪ್ರಗತಿಗೂ ಸಾಕ್ಷಿಯಾಗುತ್ತ ಅರ್ಥವ್ಯವಸ್ಥೆಯನ್ನು ಸದೃಢವಾಗಿಸುತ್ತಿದೆ. ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸಹಿತ ಎಲ್ಲ ಸಾಂಸ್ಥಿಕತೆಗಳು ದೇಶವನ್ನು ಮತ್ತಷ್ಟೂ ಉಜ್ವಲವಾಗಿಸುವತ್ತ ಪಣತೊಟ್ಟಿವೆ. ಆಡಳಿತವು ಪ್ರಜೆಗಳ ಒಳಿತು ಕ್ಷೇಮವನ್ನು...