Monday, July 13th, 2015
News13
ಫರಂಗಿಪೇಟೆ : ಶನಿಶ್ಚರಾಂಜನೆಯ ಸೇವಾ ಸಮಿತಿ (ರಿ) ಕುಂಪನಮಜಲು ಫರಂಗಿಪೇಟೆ ಇವರು ನಮಾಮಿ ವೃದ್ಧ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಪ್ರತಿ ತಿಂಗಳು ಅಕ್ಕಿಯ ವ್ಯವಸ್ತೆ ಮಾಡುವ ಯೋಜನೆ ಯ ಮೂಲಕ ಸೇವಾ ಕಾರ್ಯ ದಲ್ಲಿ ತೊಡಗಿಸಿ ಕೊಂಡರು.
ಆ ಪ್ರಯುಕ್ತ ಪ್ರಥಮ ಕಂತಿನ ಅಕ್ಕಿಯನ್ನು ಶ್ರೀ ಮಾತಾ ಲಕ್ಷಣೀ ಶಾಂತಿ ದಾಮ ಪಕ್ಕಳ ಪಾದೆ ಮೇರಮಜಲು ಇದರ ಸ್ಥಾಪಕ ರಾದ ಶ್ರೀ ಕಾಂತಾಡಿ ಗುತ್ತು ಹರೀಶ್ ಪೆರ್ಗಡೆ ಯವರಿಗೆ ಹಸ್ತಾಂತರಿ ಸಲಾಯಿತು.
ಈ ಸಂದರ್ಭ ದಲ್ಲಿ ಸಮಿತಿ ಯ ಟ್ರಸ್ಟಿ ಗಳಾದ ಎ ಕೆ ಗಿರೀಶ್ ಶೆಟ್ಟಿ , ರಾಜೇಶ್ , ಲಕ್ಷ್ಮಣ್ , ಸಂದೇಶ್ ,ಅಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಲೋಕಯ್ಯ. ಡಿ, ಮಾದವ ನಾಣ್ಯ ಮತ್ತಿತರರು ಉಪಸ್ತಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.