News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾಯುಯಾನ, ವೀಸಾ ಸೇರಿ 3 ಒಪ್ಪಂದಗಳಿಗೆ ಭಾರತ-ರುವಾಂಡ ಸಹಿ

ಕೈಗಾಲಿ: ಭಾರತ ಹಾಗೂ ರುವಾಂಡ ಆವಿಷ್ಕಾರ, ವಿಮಾನಯಾನ ಸಂಪರ್ಕ ಹಾಗೂ ವೀಸಾ ಕ್ಷೇತ್ರಗಳ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಪೂರ್ವ ಆಫ್ರಿಕಾ ರಾಷ್ಟ್ರ ರುವಾಂಡಗೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ನೀಡಿದ್ದು, ಅನ್ಸಾರಿ ಹಾಗೂ ರುವಾಂಡ ಪ್ರಧಾನಿ ಅನಸ್ತೇಸಿ ಮುರಕೇಜಿ...

Read More

ಹಫೀಜ್ ಸೈಯೀದ್­­ ಪಾಕಿಸ್ಥಾನಕ್ಕೇ ಮಾರಕ ; ಪಾಕ್ ರಕ್ಷಣಾ ಸಚಿವ

ಇಸ್ಲಾಮಾಬಾದ್ : ಉಗ್ರ ಹಫೀಜ್ ಸೈಯೀದ್­ ಪಾಕಿಸ್ಥಾನಕ್ಕೇ ಅಪಾಯ, ದೇಶದ ಹಿತಾಸಕ್ತಿಗಾಗಿ ಆತನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಪಾಕಿಸ್ಥಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ. ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್-ಉತ್-ದಾವಾ ಮುಖ್ಯಸ್ಥ ಹಫೀಜ್ ಸೈಯೀ­ದ್‌ನನ್ನು ಪಾಕಿಸ್ಥಾನದ ಉಗ್ರ ವಿರೋಧಿ ಕಾಯಿದೆ ಪಟ್ಟಿಗೆ...

Read More

2ನೇ ವಿಶ್ವಯುದ್ಧದಲ್ಲಿ ಹಿಟ್ಲರ್ ಬಳಸಿದ ಫೋನ್ 243,000 ಡಾಲರ್‌ಗೆ ಹರಾಜು

ವಾಷಿಂಗ್ಟನ್: ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯ ನಾಜಿ ಪಕ್ಷದ ಅಡೋಲ್ಫ್ ಹಿಟ್ಲರ್ ಬಳಸಿದ ವೈಯಕ್ತಿಕ ಫೋನ್ 243,000 ಯುಎಸ್ ಡಾಲರ್‌ಗೆ ಹರಾಜಿನಲ್ಲಿ ಮಾರಾಟವಾಗಿದೆ. ವಿಶ್ವ ಯುದ್ಧದ ಬಳಿಕ ನಾಜಿ ಆಳ್ವಿಕೆಯ ಪತನದ ನಂತರ 1945ರಿಂದ ಒಂದು ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗಿದ್ದ ಈ...

Read More

ವೆಂಬ್ಲಿ ಟಾಪ್ 10ನಲ್ಲಿ ಅರ್ಮಾನ್ ಮಲಿಕ್, ಅರಿಜಿತ್ ಸಿಂಗ್, ಕಪಿಲ್ ಶರ್ಮಾ

ಲಂಡನ್: ಯುಕೆಯಲ್ಲಿ ವಾರ್ಷಿಕ ನಡೆಯುವ ಎಸ್‌ಎಸ್‌ಇ ಲೈವ್ ಅವಾರ್ಡ್ಸ್‌ನಲ್ಲಿ ಭಾರತದ ಮೂವರು ವೆಂಬ್ಲಿ ಟಾಪ್-10ನಲ್ಲಿ ಸ್ಥಾನ ಪಡೆದಿದ್ದಾರೆ. ವೆಂಬ್ಲಿ, ಬೆಲ್‌ಫಾಸ್ಟ್ ಮತ್ತು ಗ್ಲಾಸ್‌ಗೋನಲ್ಲಿ ವಿಶ್ವದಾದ್ಯಂತ ಪ್ರದರ್ಶಕರು ಲೈವ್ ಪ್ರದರ್ಶನ ನೀಡುತ್ತಾರೆ. ಭಾರತದ ಅರ್ಮಾನ್ ಮಲಿಕ್, ಅರಿಜಿತ್ ಸಿಂತ್ ಹಾಗೂ ಕಪಿಲ್ ಶರ್ಮಾ...

Read More

ಭಾರತೀಯ ವಿಮಾನವನ್ನು ಹಿಂಬಾಲಿಸಿದ ಜರ್ಮನ್ ವಾಯು ಸೇನೆ

ಲಂಡನ್: ಮುಂಬೈನಿಂದ ಲಂಡನ್‌ಗೆ ತೆರಳುತ್ತಿದ್ದ ಭಾರತೀಯ ವಿಮಾನ ಜರ್ಮನ್ ಮೇಲೆ ಪ್ರಯಾಣಿಸುತ್ತಿದ್ದಾಗ ಸಂಪರ್ಕ ಕಳೆದುಕೊಂಡ ಪರಿಣಾಮ ಶಂಕೆಗೊಂಡ ಜರ್ಮನ್ ಯುದ್ಧ ವಿಮಾನಗಳ ಮೂಲಕ ಭಾರತೀಯ ವಿಮಾನವನ್ನು ಹಿಂಬಾಲಿಸಿದ ಘಟನೆ ಜರುಗಿದೆ. ತಾಂತ್ರಿಕ ಸಮಸ್ಯೆ ಕಾರಣ ವಾಯುಗೋಪುರದ ಸಂಪರ್ಕ ಕಡಿತಗೊಂಡ ಕಾರಣ ಈ...

Read More

ಭಾರತ-ಇಂಗ್ಲೆಂಡ್ ಸಾಂಸ್ಕೃತಿಕ ಉತ್ಸವಕ್ಕೆ ಜೈಹೊ ಮೆರಗು

ಲಂಡನ್: ಇದೇ ಫೆ.27 ರಂದು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆಯಲಿರುವ ಯುಕೆ-ಇಂಡಿಯಾ ಸಾಂಸ್ಕೃತಿಕ ಉತ್ಸವಕ್ಕೆ ಆಸ್ಕರ್ ಖ್ಯಾತಿಯ ಜೈಹೊ ಮೆರಗು ನೀಡಲಿದೆ. ಉತ್ಸವದ ಆರಂಭಕ್ಕೆ ವಿಶ್ವಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಜೈಹೊ ಗೀತೆಯನ್ನು ಪ್ರಸ್ತುಪಡಿಸಲು ಗ್ರೆನೇಡಿಯರ್ ಬ್ಯಾಂಡ್ ಮುಂದಾಗಿದೆ. ಈ ಸಾಂಸ್ಕೃತಿಕ...

Read More

ಫೆ.22 ರಂದು ಭಾರತ-ಚೀನಾ ಮಹತ್ವದ ಮಾತುಕತೆ

ಬೀಜಿಂಗ್: ಉಗ್ರ ಮಸೂದ್ ಅಜರ್‌ಗೆ ನಿಷೇಧ ಹೇರುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾರತ ಹಾಗೂ ಚೀನಾ ಫೆ.22 ರಂದು ಪರಸ್ಪರ ಚರ್ಚಿಸಲಿವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದು, ಚೀನಾದ ವಿದೇಶಾಂಗ ಅಧಿಕಾರಿ ಝಂಗ್ ಯೆಸೋಯಿ ಚೀನಾವನ್ನು ಪ್ರತಿನಿಧಿಸಲಿದ್ದಾರೆ....

Read More

ಪಾಕ್‌ನಲ್ಲಿ 100 ಉಗ್ರರು ಹತ: ಪಾಕ್ ಸೇನೆ

ಇಸ್ಲಾಮಾಬಾದ್: ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ಪ್ರಬಲ ಬಾಂಬ್ ದಾಳಿ ನಡೆದಿದ್ದು, 88ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಪ್ರತಿಯಾಗಿ ಸೇನಾ ಕಾರ್ಯಾಚರಣೆಯಿಂದ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ಥಾನ ಸೇನೆ ಹೇಳಿದೆ. ಈ ರೀತಿಯ ಭಯೋತ್ಪಾದಕ ದಾಳಿಯ ಹಿಂದಿನ...

Read More

ಜೆಇಎಂ ಮುಖ್ಯಸ್ಥ ಅಜರ್ ಮಸೂದ್ ನಿಷೇಧಕ್ಕೆ ಬಲವಾದ ಸಾಕ್ಷ್ಯಗಳ ಅಗತ್ಯವಿದೆ: ಚೀನಾ

ಬೀಜಿಂಗ್: ಸದ್ಯದಲ್ಲೇ ನಡೆಯಲಿರುವ ಭಾರತ ಮತ್ತು ಚೀನಾ ನಡುವಿನ ನಿಯೋಜಿತ ಮಾತುಕತೆಗೂ ಮುನ್ನ ವಿಶ್ವಸಂಸ್ಥೆಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಅಜರ್ ಮಸೂದ್ ನಿಷೇಧವನ್ನು ಬೆಂಬಲಿಸಲು ಬಲವಾದ ಸಾಕ್ಷ್ಯಗಳ ಅಗತ್ಯವಿದೆ ಎಂದು ಚೀನಾ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಸದಸ್ಯ ಸಮಿತಿಯಲ್ಲಿ ಅಜರ್...

Read More

ನೇಪಾಳದಲ್ಲಿ ಭಾರತದ ನೆರವಿನಿಂದ ನಿರ್ಮಿಸಲಾದ ಶಾಲೆ, ಹಾಸ್ಟೆಲ್ ಉದ್ಘಾಟನೆ

ಕಠ್ಮಂಡು: ನೇಪಾಳದ ಸರ್ಲಾಹಿ ಜಿಲ್ಲೆಯಲ್ಲಿ ಭಾರತದ ಆರ್ಥಿಕ ನೆರವಿನೊಂದಿಗೆ ನಿರ್ಮಿಸಲಾದ ನೂತನ ಶಾಲೆ ಮತ್ತು ಹಾಸ್ಟೆಲ್‌ನ್ನು ಶುಕ್ರವಾರ ಉದ್ಘಾಟಿಸಲಾಗಿದೆ. ಭಾರತದ ನೇಪಾಳ ರಾಯಭಾರಿ ರಂಜಿತ್ ರೇ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ನೇಪಾಳದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಭಾರತ ಹೆಚ್ಚಿನ ಮಹತ್ವ ನೀಡುತ್ತಿದ್ದು,...

Read More

Recent News

Back To Top