Date : Wednesday, 16-10-2019
ಶ್ರೀನಗರ: ಉದ್ವಿಗ್ನ ಕಾಶ್ಮೀರ ಕಣಿವೆ ಸಹಜ ಸ್ಥಿತಿಯತ್ತ ಮರಳುತ್ತಿದೆ, ಶ್ರೀನಗರದ ಪ್ರಾದೇಶಿಕ ಸೇನಾ ಬಟಾಲಿಯನ್‌ಗಾಗಿ ನಡೆಸಿದ ನಾಲ್ಕು ದಿನಗಳ ಸುದೀರ್ಘ ನೇಮಕಾತಿ ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ 6,500 ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ. 6,500ಕ್ಕೂ ಹೆಚ್ಚು ಯುವಕರು...
Date : Thursday, 26-09-2019
ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ಶ್ರೀನಗರಕ್ಕೆ ತೆರಳಿದ್ದಾರೆ. ಮೂಲಗಳ ಪ್ರಕಾರ ಅಲ್ಲಿ ಅವರು ಎರಡು ಮೂರು ದಿನಗಳ ಕಾಲ ತಂಗಲಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಅವರು ಜಮ್ಮು ಕಾಶ್ಮೀರಕ್ಕೆ ನೀಡುತ್ತಿರುವ ಎರಡನೆಯ ಭೇಟಿ ಇದಾಗಿದೆ....
Date : Friday, 20-09-2019
ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿನ ಸರ್ಕಾರಿ ಶಾಲೆಗಳನ್ನು ಪರಿವರ್ತನೆಗೊಳಿಸುವಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸಲು ಅಲ್ಲಿನ ಆಡಳಿತ ನಿರ್ಧರಿಸಿದೆ. ವೈವಿಧ್ಯ ಅಧ್ಯಯನ ಮತ್ತು ಸ್ಪರ್ಧಾತ್ಮಕ ಅಧ್ಯಯನ ಪರಿಕರಗಳನ್ನು ಹೊಂದಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಶಾಲೆಗಳನ್ನು ರೂಪಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಶ್ರೀನಗರದ ಉಪ...
Date : Saturday, 14-09-2019
ಶ್ರೀನಗರ: ಜಮ್ಮು ಮತ್ತು ಶ್ರೀನಗರದಲ್ಲಿ ‘ಮೆಡಿ-ಸಿಟಿ’ಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಈ ಮೆಡಿ-ಸಿಟಿಯಲ್ಲಿ ದೇಶದ ಹಲವಾರು ಆಸ್ಪತ್ರೆಗಳು ಹೂಡಿಕೆ ಮಾಡಲು ಉತ್ಸಾಹ ತೋರಿಸಿವೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ...
Date : Friday, 13-09-2019
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಜಿಬಿ ಪಂತ್ ಆಸ್ಪತ್ರೆಯ ಬಳಿಯಲ್ಲಿ ನಾಗರಿಕರು ಮುಕ್ತವಾಗಿ ಓಡಾಡುವ ದೃಶ್ಯವುಳ್ಳ ವಿಡಿಯೋವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿ ಕಶ್ಯಪ್ ಕಡಗತ್ತೂರು ಅವರು ಬುಧವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು, ಸಾರಿಗೆ...
Date : Saturday, 31-08-2019
ಶ್ರೀನಗರ: ಜಮ್ಮು ಕಾಶ್ಮೀರದ ವಿವಿಧ ಭಾಗಗಳ ಸುಮಾರು 575 ಯುವಕರು ಶನಿವಾರ ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ. ಶ್ರೀನಗರದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ ಬಳಿಕ ಈ ಯುವಕರನ್ನು ಸೇನೆಯ ಜಮ್ಮು ಕಾಶ್ಮೀರ ಲೈಟ್ ಇನ್ಫಾಂಟ್ರಿ ಪಡೆಗಳಿಗೆ ಸೇರ್ಪಡೆ ಮಾಡಲಾಗಿದೆ. ಹೊಸದಾಗಿ ನೇಮಕಗೊಂಡವರು...
Date : Monday, 26-08-2019
ಶ್ರೀನಗರ: ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದ ಸಿವಿಲ್ ಸೆಕ್ರೆಟರಿಯೇಟ್ ಕಟ್ಟಡದ ಮೇಲ್ಭಾಗದಿಂದ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಧ್ವಜವನ್ನು ಭಾನುವಾರ ತೆಗೆದುಹಾಕಲಾಗಿದೆ. ಈ ಮೂಲಕ ಇಲ್ಲಿ ಭಾರತದ ರಾಷ್ಟ್ರೀಯ ಧ್ವಜ ಏಕೈಕ ಧ್ವಜವಾಗಿ ಘನತೆ ಮತ್ತು ಹೆಮ್ಮೆಯಿಂದ ಹಾರುತ್ತಿದೆ. ಸಂವಿಧಾನದ ವಿಧಿ 370...
Date : Friday, 23-08-2019
ಶ್ರೀನಗರ: ಶ್ರೀನಗರದ ಸ್ಥಳಿಯಾಡಳಿತವು ನಗರದ ಹೊರವಲಯದಲ್ಲಿರುವ ಬ್ಯುಸಿನೆಸ್ ಪ್ರಾಸೆಸ್ ಔಟ್ಸೋರ್ಸಿಂಗ್ (ಬಿಪಿಓ)ನ ರಕ್ಷಣೆಗೆ ಧಾವಿಸಿದೆ. 2010ರಲ್ಲಿ ಪ್ರಾರಂಭವಾದ ಶ್ರೀನಗರ ಸೆಂಟರ್ ಆಫ್ ಏಜಿಸ್ ಸುಮಾರು 70 ಉದ್ಯೋಗಿಗಳನ್ನು ಹೊಂದಿದ್ದು, ಗ್ರಾಹಕರ ಕೊರತೆಯಿಂದ ಇದು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ಇದೀಗ ಶ್ರೀನಗರ ಜಿಲ್ಲಾಡಳಿತ ಅದರ ರಕ್ಷಣೆಗೆ...
Date : Tuesday, 13-08-2019
ನವದೆಹಲಿ: ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಿರ್ಧಾರದ ನೇತೃತ್ವವನ್ನು ವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸ್ವಾತಂತ್ರ್ಯ ದಿನಾಚರಣೆಯಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ಭಾರತದ ತ್ರಿವರ್ಣವನ್ನು ಹಾರಿಸುವ ಮೂಲಕ ಕಾಶ್ಮೀರವನ್ನು ಸಂಯೋಜಿಸುವ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಡಲಿದ್ದಾರೆ...
Date : Monday, 29-07-2019
ಶ್ರೀನಗರ: ಶ್ರೀನಗರದ ಎಲ್ಲಾ ಮಸೀದಿಗಳು ಈಗ ಗೃಹ ಸಚಿವಾಲಯದ ಕಣ್ಗಾವಲಿನಲ್ಲಿವೆ. ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಮಸೀದಿಗಳ ಬಗ್ಗೆ ವಿವರಗಳನ್ನು ನೀಡುವಂತೆ ಎಲ್ಲಾ ಪೊಲೀಸ್ ವಲಯಗಳಿಗೆ ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರ ಮುಖೇನ ಆದೇಶಿಸಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬರೆದಿರುವ ಪತ್ರದಲ್ಲಿ, “ನಿಮ್ಮ...