Date : Tuesday, 09-07-2019
ಲಕ್ನೋ: ಸಕ್ರಮ ಗೋ ಸಾಗಾಣೆದಾರರಿಗೆ ಸರ್ಟಿಫಿಕೇಟ್ಗಳನ್ನು ಮತ್ತು ಸೂಕ್ತ ರಕ್ಷಣೆಗಳನ್ನು ಒದಗಿಸುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ರಾಜ್ಯದ ಗೋ ಸೇವಾ ಆಯೋಗಕ್ಕೆ ಸೂಚಿಸಿದ್ದಾರೆ. ಗೋ ಸಾಗಾಣೆದಾರರ ಸುರಕ್ಷತೆಗಾಗಿ ಮತ್ತು ಅಕ್ರಮ ಗೋ ಸಾಗಾಣೆಗೆ ಕಡಿವಾಣವನ್ನು ಹಾಕುವ ಸಲುವಾಗಿ...
Date : Thursday, 04-07-2019
ಲಕ್ನೋ: ಗಂಗಾ ನದಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಲುವಾಗಿ ಉತ್ತರ ಪ್ರದೇಶವು ಈ ಪವಿತ್ರ ನದಿಯ ದಡದಲ್ಲಿರುವ ಎಲ್ಲಾ 25 ಜಿಲ್ಲೆಗಳಲ್ಲಿ ಗಂಗಾ ಸಮಿತಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ದೊಡ್ಡ ಕಾರ್ಯಕ್ರಮದ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಜಲಶಕ್ತಿ ಸಚಿವ...
Date : Thursday, 27-06-2019
ಬಿಜೆಪಿಯು ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಬಹುಮತವನ್ನು ಗೆದ್ದು ಮತ್ತು ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷಗಳೇ ಕಳೆದಿವೆ. ಭಾರತದ ಅತಿದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಸಂನ್ಯಾಸಿ ಆದಿತ್ಯನಾಥ್ ಅವರನ್ನು ನೇಮಿಸುವ ಬಿಜೆಪಿಯ ನಿರ್ಧಾರವು ಮಹತ್ವ ಸಾಮಾಜಿಕ ಸಂದೇಶವನ್ನು ದೇಶಕ್ಕೆ...
Date : Friday, 07-06-2019
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಅಯೋಧ್ಯೆಗೆ ತೆರಳಿ 7 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಯನ್ನು ಕರ್ನಾಟಕದ ರೋಸ್ವುಡ್ನಿಂದ ಮಾಡಲಾಗಿದೆ. ಈ ಪ್ರತಿಮೆ ರಾಮನ ಐದು ಅವತಾರಗಳಲ್ಲಿ ಒಂದಾದ ಕೋದಂಡ...