Date : Thursday, 21-11-2019
ವಾಷಿಂಗ್ಟನ್: ಅಮೆರಿಕಾ ಆಡಳಿತವು ಭಾರತಕ್ಕೆ 1 ಬಿಲಿಯನ್ ಡಾಲರ್ ಮೌಲ್ಯದ ನೌಕಾ ಬಂದೂಕುಗಳನ್ನು ಮಾರಾಟ ಮಾಡಲು ಅನುಮೋದನೆಯನ್ನು ನೀಡಿದೆ. ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೌಕಾ ಬಂದೂಕುಗಳು ಮಹತ್ವದ ಪಾತ್ರವನ್ನು ನಿಭಾಯಿಸಲಿದೆ. ಈ ನೌಕಾ ಬಂದೂಕುಗಳನ್ನು ಭಾರತವು ಶತ್ರುಗಳ ಯುದ್ಧನೌಕೆ, ಆ್ಯಂಟಿ ಏರ್ಕ್ರಾಪ್ಟ್ ಮತ್ತು...
Date : Tuesday, 30-07-2019
ನವದೆಹಲಿ: ಭಾರತೀಯ ನೌಕಾಪಡೆಯು ಜುಲೈ 29ರಂದು ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ (LCU) MK IV ಕ್ಲಾಸ್ IN LCU L56ನ ಐದನೇ ನೌಕೆಯನ್ನು ಜುಲೈ 29ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಿದೆ. ವಿಶಾಖಪಟ್ಟಣಂನ ನಾವಲ್ ಡಾಕ್ಯಾರ್ಡ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೌಕೆಯನ್ನು ಸೇರ್ಪಡೆಗೊಳಿಸಲಾಗಿದೆ. ಎರಡು MTU ಡೀಸೆಲ್...
Date : Monday, 22-07-2019
ಚೆನ್ನೈ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಇಂದು ಚೆನ್ನೈನಲ್ಲಿ ಡಾರ್ನಿಯರ್ ಮರಿಟೈಮ್ ಸರ್ವಿಲೆನ್ಸ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಅನ್ನು ನೌಕಾಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ಶ್ರೀಲಂಕಾ ಮತ್ತು ಪೂರ್ವ ಸಮುದ್ರ ತೀರದಲ್ಲಿನ ಭಾರತದ ಕಡಲ ಗಡಿಯಲ್ಲಿ ಗಸ್ತು ತಿರುಗಲು ಈ ಏರ್ಕ್ರಾಫ್ಟ್ ಅನ್ನು ಬಳಸಲಾಗುತ್ತದೆ....
Date : Saturday, 20-07-2019
ನವದೆಹಲಿ: ಭಾರತೀಯ ನೌಕಾಪಡೆಯು, ತನ್ನ ಹಡಗುಗಳ ನಡುವೆ ಸಂವಹನಕ್ಕೆ ಅನುಕೂಲ ಮಾಡಿಕೊಡುವಂತಹ ಮೀಸಲು ಮಿಲಿಟರಿ ಉಪಗ್ರಹವನ್ನು ಇಸ್ರೋದಿಂದ ಖರೀದಿ ಮಾಡಲು ಮುಂದಾಗಿದೆ. ಇದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ 1,589 ಕೋಟಿ ರೂಪಾಯಿಗಳ ಆರ್ಡರ್ ನೀಡಿದೆ. ವರದಿಯ ಪ್ರಕಾರ ಜೂನ್ 11 ರಂದು...