Date : Monday, 12-08-2019
ಲಕ್ನೋ: ತಮ್ಮ ರಾಜ್ಯದ ಸಹೋದರಿಯರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಕ್ಷಾಬಂಧನವ ಉಡುಗೊರೆಯನ್ನು ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ ಎಲ್ಲಾ ವಿಭಾಗದ ಬಸ್‌ಗಳಲ್ಲೂ ರಕ್ಷಾಬಂಧನದಂದು ಉಚಿತ ಸಾರಿಗೆ ಸೌಲಭ್ಯವನ್ನು ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. “ರಕ್ಷಾ ಬಂಧನ ಅತ್ಯಂತ ಶುಭದಾಯಕ ಹಬ್ಬ. ಈ ರಾಜ್ಯದ ನಾಗರಿಕರಿಗೆ...