Date : Saturday, 31-08-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ನಿರ್ಧಾರ ಭಾರತದ ಆಂತರಿಕ ವಿಷಯವಾಗಿದೆ ಮತ್ತು ಕಾಶ್ಮೀರ ಸಮಸ್ಯೆಯನ್ನು ನವದೆಹಲಿ ಮತ್ತು ಇಸ್ಲಾಮಾಬಾದ್ ದ್ವಿಪಕ್ಷೀಯವಾಗಿ ಬಗೆಹರಿಸಬೇಕು ಎಂದು ಎಂದು ನವದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನರ್ ಹರೀಂದರ್ ಸಿಧು ಶುಕ್ರವಾರ ಹೇಳಿದ್ದಾರೆ. “ತನ್ನ ನಿರ್ಧಾರವನ್ನು ಆಂತರಿಕ ವಿಷಯ ಎಂದು...
Date : Thursday, 22-08-2019
ಪರ್ತ್: ಗುರುನಾನಕ್ ಅವರ 550ನೇ ಜಯಂತಿ ಸ್ಮರಣಾರ್ಥ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ಆಸ್ಟ್ರೇಲಿಯಾದ ಸಿಖ್ ಹೆರಿಟೇಜ್ ಅಸೋಸಿಯೇಷನ್ ಸಹಯೋಗದೊಂದಿಗೆ ಪರ್ತ್‌ನ ಕಾನ್ಸುಲೇಟ್ ಜನರಲ್, ಗುರುನಾನಕ್ ಅವರ ಬೋಧನೆ ಮತ್ತು ಸಿಖ್ ಇತಿಹಾಸದ ಬಗೆಗಿನ ಆಸಕ್ತಿದಾಯಕ ಮತ್ತು ಮಾಹಿತಿಯನ್ನು ನೀಡುವ ಎಕ್ಸಿಬಿಷನ್ ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದ, ರಾಜಕೀಯ,...
Date : Thursday, 01-08-2019
ಸಿಡ್ನಿ: ಭಾರತೀಯ ಮೂಲದ ಆಸ್ಟ್ರೇಲಿಯನ್ ರಾಜಕಾರಣಿ ದೀಪಕ್ ರಾಜ್ ಗುಪ್ತಾ ಅವರು ಮಂಗಳವಾರ ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ಎಸಿಟಿ) ಲೆಜಿಸ್ಲೇಟಿವ್ ಅಸೆಂಬ್ಲಿಯ ಸದಸ್ಯರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು. ಭಗವದ್ಗೀತೆಯ ಮೇಲೆ ಅವರು ಪ್ರಮಾಣವಚನವನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು. ಗುಪ್ತಾ ಅವರು, ಆಸ್ಟ್ರೇಲಿಯಾದ ಗುಂಗಾಹ್ಲಿನ್ ಕ್ಷೇತ್ರದ ಶಾಸಕರಾಗಿ ಪವಿತ್ರ ಭಗವದ್ಗೀತೆಯ...