Date : Wednesday, 31-07-2019
ಗ್ರೇಟರ್ ನೊಯ್ಡಾ: ಗ್ರೇಟರ್ ನೊಯ್ಡಾದಲ್ಲಿನ ‘ಪಾಕಿಸ್ಥಾನ ವಾಲಿ ಗಲಿ’ ಕಾಲೋನಿಯ ಜನರು ತಮ್ಮ ಕಾಲೋನಿಯ ಹೆಸರನ್ನು ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಕಾಲೋನಿಯ ಹೆಸರಿನಿಂದಾಗಿ ನಮಗೆ ಸರ್ಕಾರದಿಂದ ಸಿಗುವ ಮೂಲಸೌಕರ್ಯಗಳು...
Date : Friday, 26-07-2019
ಲಕ್ನೋ : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಕಾರ್ಗಿಲ್ ಶಹೀದ್ ಸ್ಮಾರ್ತಿಕ ವಾಟಿಕಾದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಡೆದ ಸಮಾರಂಭದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹುತಾತ್ಮ ಯೋಧರ ಕುಟುಂಬಿಕರನ್ನು ಗೌರವಿಸಿದರು. ಈ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ ಅವರು,”...
Date : Tuesday, 09-07-2019
ಲಕ್ನೋ: ಸಕ್ರಮ ಗೋ ಸಾಗಾಣೆದಾರರಿಗೆ ಸರ್ಟಿಫಿಕೇಟ್ಗಳನ್ನು ಮತ್ತು ಸೂಕ್ತ ರಕ್ಷಣೆಗಳನ್ನು ಒದಗಿಸುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ರಾಜ್ಯದ ಗೋ ಸೇವಾ ಆಯೋಗಕ್ಕೆ ಸೂಚಿಸಿದ್ದಾರೆ. ಗೋ ಸಾಗಾಣೆದಾರರ ಸುರಕ್ಷತೆಗಾಗಿ ಮತ್ತು ಅಕ್ರಮ ಗೋ ಸಾಗಾಣೆಗೆ ಕಡಿವಾಣವನ್ನು ಹಾಕುವ ಸಲುವಾಗಿ...
Date : Friday, 05-07-2019
ಲಕ್ನೋ: ರಾಜ್ಯದಾದ್ಯಂತದ ಜನರಿಗೆ ತಮ್ಮ ದೂರು, ಕುಂದುಕೊರತೆಗಳನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರವು ಟೋಲ್ ಫ್ರೀ ಚೀಫ್ ಮಿನಿಸ್ಟರ್ ಹೆಲ್ಪ್‌ಲೈನ್ 1076 ಅನ್ನು ಗುರುವಾರದಿಂದ ಪ್ರಾರಂಭಿಸಿದೆ. ಇದು ದೂರುಗಳ ಬಗ್ಗೆ ಸರಿಯಾದ ಸಮಯಕ್ಕೆ ಕ್ರಮವನ್ನು ಜರುಗಿಸಲು ಅವಕಾಶ ಕೊಡಲಿದೆ. ಲಕ್ನೋದ ಲೋಕ ಭವನದಲ್ಲಿ ಸಹಾಯವಾಣಿಯನ್ನು ಆರಂಭಿಸಿ ಮಾತನಾಡಿದ ಮುಖ್ಯಮಂತ್ರಿ...
Date : Thursday, 04-07-2019
ಲಕ್ನೋ: ಎರಡು ವರ್ಷಗಳೊಳಗೆ ಉತ್ತರಪ್ರದೇಶದ ಪ್ರತಿ ಮನೆಗೂ ಪೈಪ್ ನೀರನ್ನು ಒದಗಿಸುವುದಾಗಿ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಭರವಸೆಯನ್ನು ನೀಡಿದ್ದಾರೆ. ಅಲ್ಲದೇ, ಈ ವಿಷಯದಲ್ಲಿ ಕರ್ತವ್ಯಲೋಪವನ್ನು ಎಸಗಿದರೆ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಅಧಿಕಾರಿಗಳಿಗೆ ರವಾನಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್...
Date : Thursday, 04-07-2019
ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರ ಹಾದಿಯಲ್ಲೇ ಸಾಗುತ್ತಿದ್ದಾರೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಧೋರಣೆಯನ್ನು ಅನುಸರಿಸುತ್ತಿರುವ ಅವರು 400 ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ ಮತ್ತು ಸುಮಾರು 200 ಉದ್ಯೋಗಿಗಳಿಗೆ ಅವಧಿ ಪೂರ್ವ ನಿವೃತ್ತಿಯನ್ನು...
Date : Monday, 01-07-2019
ಮೊರಾದಬಾದ್: ಪ್ರತಿಯೊಂದು ಪೊಲೀಸ್ ಠಾಣೆ ಕೂಡ ಕನಿಷ್ಠ 10 ನಟೋರಿಯಸ್ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳು ಆ ಅಪರಾಧಿಗಳನ್ನು ಬಂಧಿಸಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶಿಸಿದ್ದಾರೆ. ಮೊರದಬಾದಿನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ...
Date : Thursday, 27-06-2019
ಬಿಜೆಪಿಯು ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಬಹುಮತವನ್ನು ಗೆದ್ದು ಮತ್ತು ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷಗಳೇ ಕಳೆದಿವೆ. ಭಾರತದ ಅತಿದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಸಂನ್ಯಾಸಿ ಆದಿತ್ಯನಾಥ್ ಅವರನ್ನು ನೇಮಿಸುವ ಬಿಜೆಪಿಯ ನಿರ್ಧಾರವು ಮಹತ್ವ ಸಾಮಾಜಿಕ ಸಂದೇಶವನ್ನು ದೇಶಕ್ಕೆ...
Date : Monday, 24-06-2019
ಮೀರತ್: ಕಳೆದ ಒಂದು ವಾರದಲ್ಲಿ ಉತ್ತರಪ್ರದೇಶ ಪೊಲೀಸರು ಮೀರತ್ನಲ್ಲಿ 29 ಎನ್ಕೌಂಟರ್ಗಳನ್ನು ನಡೆಸಲಾಗಿದೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ. “ಕಳೆದ ವಾರದಲ್ಲಿ 29 ಎನ್‌ಕೌಂಟರ್‌ಗಳು ನಡೆದಿವೆ, ಇದರಲ್ಲಿ 40 ಜನರನ್ನು ಬಂಧಿಸಲಾಗಿದೆ,...
Date : Wednesday, 19-06-2019
ಲಕ್ನೋ: ಯಾವುದೇ ಮಾದರಿಯ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ತಮ್ಮ ಆವರಣಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುವುದಿಲ್ಲ ಎಂದು ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು ಭರವಸೆಯನ್ನು ಸಲ್ಲಿಸುವುದನ್ನು ಕಡ್ಡಾಯ ಮಾಡುವ ಹೊಸ ಸುಗ್ರೀವಾಜ್ಞೆಯ ಕರಡು ಪ್ರತಿಗೆ ಉತ್ತರಪ್ರದೇಶ ಸಂಪುಟ ಮಂಗಳವಾರ ಅನುಮೋದನೆಯನ್ನು ನೀಡಿದೆ. ವಿಶ್ವವಿದ್ಯಾನಿಲಯಗಳು ಕಾನೂನಿನ...