News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಪತಿಯ ಸ್ಮರಣಾರ್ಥ 73 ಸಾವಿರ ಮರಗಳನ್ನು ನೆಟ್ಟ ಬೆಂಗಳೂರಿನ ಮಹಿಳೆ

2006ರ ಜೂನ್ 5 ರಂದು ಆಕೆ ತನ್ನ ಅಗಲಿದ ಪತಿಯ ಸ್ಮರಣಾರ್ಥ ಮನೆಯ ಸಮೀಪ ಒಂದು ಹೊಂಗೆ ಗಿಡವನ್ನು ನೆಟ್ಟರು. ಅಂದಿನಿಂದ ಇಂದಿನವರೆಗೆ ಅವರು ಬರೋಬ್ಬರಿ 73 ಸಾವಿರ ಮರಗಳನ್ನು ಬೆಂಗಳೂರು ಮತ್ತು ಕರ್ನಾಟಕದ ನಾನಾ ಭಾಗಗಳಲ್ಲಿ ನೆಟ್ಟಿದ್ದಾರೆ. ಕಳೆದ 13 ವರ್ಷಗಳಿಂದ...

Read More

ಅನುದಿನ ಪರಿಸರ ದಿನ

ತಾಯಂದಿರ ದಿನ, ತಂದೆಯಂದಿರ ದಿನ, ಗೆಳೆಯರ ದಿನ ಅಷ್ಟೇ ಏಕೆ ಪ್ರಾಣಿಗಳಿಗೂ ಒಂದು ದಿನ. ಆದರೆ ದಿನ ದಿನವೂ ಆಚರಿಸಬೇಕಾದದ್ದು ಪರಿಸರ ದಿನ. ಪರಿಸರದಂತಹ ತಂದೆ, ತಾಯಿ, ಬಂಧು ಅಥವಾ ಗೆಳೆಯ ಯಾವುದೂ ಇಲ್ಲ. ಭೂಮಿಗೆ ಬಿದ್ದ ಕ್ಷಣದಿಂದ, ಭೂಮಿಗೆ ಮರಳುವ...

Read More

ವಿಶ್ವ ಪರಿಸರ ದಿನದಂದು ಭೂಮಿ ತಾಯಿಯ ಮಹತ್ವ ಸಾರಿದ ಮೋದಿ

ನವದೆಹಲಿ: ಸಕಲ ಜೀವರಾಶಿಗಳನ್ನು ತನ್ನೊಡಲಲ್ಲಿ ಪೋಷಣೆ ಮಾಡುತ್ತಿರುವ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ಆತನಿಗೆ ನೆನಪು ಮಾಡಿಕೊಡಲೆಂದೇ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ ‘ಬೀಟ್ಏರ್­ಪೊಲ್ಯುಷನ್’ ಎಂಬ ಘೋಷವಾಕ್ಯದೊಂದಿಗೆ...

Read More

#selfiewithsapling : ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಚಿವರ ಕರೆ

ನವದೆಹಲಿ: ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಮನುಕುಲದ ಉಳಿವಿಗೆ, ಆರೋಗ್ಯಕ್ಕೆ ಪ್ರಕೃತಿ ಬೇಕೇ ಬೇಕೇ. ಇಂತಹ ಪ್ರಕೃತಿಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪರಿಸರ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಪರಿಸರ ದಿನದ ಅಂಗವಾಗಿ ಕೇಂದ್ರ...

Read More

ಜೂನ್ 5 ರಿಂದ ಸಮರ್ಥ ಭಾರತದ ವತಿಯಿಂದ 1 ಕೋಟಿ ಗಿಡ ನೆಡುವ ಬೃಹತ್ ಅಭಿಯಾನ ಪ್ರಾರಂಭ

ಬೆಂಗಳೂರು : ರಾಜಸ್ಥಾನದ ನಂತರ ಭಾರತದಲ್ಲಿ ಅತಿ ಹೆಚ್ಚು ಹಾಗೂ ಅತಿವೇಗವಾಗಿ ಒಣ ಮರುಭೂಮಿಯಾಗುತ್ತಿರುವ (desertification) ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂಬ ಅಧ್ಯಯನ ವರದಿಯೊಂದು ನಿಜಕ್ಕೂ ಆತಂಕಕಾರಿ. ಕಳೆದ 3-4 ದಶಕಗಳಿಂದ ನಾನಾ ಕಾರಣಕ್ಕಾಗಿ ನಮ್ಮ ರಾಜ್ಯದ ಹಸಿರ ಹೊದಿಕೆ ಗಣನೀಯ...

Read More

Recent News

Back To Top