Date : Thursday, 01-08-2019
ನವದೆಹಲಿ: ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿರುವ ಭಾರತೀಯ ರೈಲ್ವೆಯು, ದೆಹಲಿ ಮೆಟ್ರೊದಂತೆಯೇ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಕೋಚ್ ಅನ್ನು ಪರಿಚಯಿಸಲು ಯೋಜಿಸಿದೆ. ಗುರುತಿಸುವಿಕೆಗಾಗಿ ಮಹಿಳಾ ಕೋಚುಗಳು ಗುಲಾಬಿ ಬ್ಯಾಂಡ್ ಹೊಂದಿರಲಿದೆ. ಪ್ರಸ್ತುತ, ಪ್ರತಿ ದೆಹಲಿ ಮೆಟ್ರೋ ರೈಲುಗಳಲ್ಲಿ...
Date : Wednesday, 15-05-2019
ಭೋಪಾಲ್: ಇದೇ ಮೊದಲ ಬಾರಿಗೆ ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಮತ ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಮಹಿಳೆಯರೇ ಮಾಡಲಿದ್ದಾರೆ. ಹರ್ದಾ ಜಿಲ್ಲೆಯು ಬೆತುಲ್ ಸಂಸದೀಯ ಕ್ಷೇತ್ರದ ಭಾಗವಾಗಿದೆ ಮತ್ತು ತಿಮ್ರಾನಿ, ಹರ್ದಾ ವಿಧಾನಸಭಾ ವಲಯಗಳ ಮತ ಎಣಿಕೆಯು ಹರ್ದಾ ಜಿಲ್ಲಾ ಕೇಂದ್ರ ಕಛೇರಿಯಲ್ಲಿ...
Date : Thursday, 09-05-2019
ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸುಮಾರು 5200 ಮಹಿಳೆಯರು ತಮ್ಮ ಮತಹಾಕಿದ ಶಾಯಿವುಳ್ಳ ಕೈಬೆರಳಿನೊಂದಿಗೆ ವೋಟರ್ ಐಡಿಯನ್ನು ಹಿಡಿದುಕೊಂಡು ನೃತ್ಯ ಮಾಡಿ, ಮತದಾನದ ಮಹತ್ವವನ್ನು ಸಾರಿದ್ದಾರೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಅವರು ಈ ವಿಭಿನ್ನ ನೃತ್ಯವನ್ನು ಮಾಡಿದ್ದಾರೆ. ‘ಲೋಕತಂತ್ರದ...
Date : Tuesday, 04-08-2015
ನವದೆಹಲಿ: ಎಎಪಿ ಮುಖಂಡ ಹಾಗೂ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರ್ತಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ, ಈ ಸಲ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ದೆಹಲಿ ಪೊಲೀಸರ ಸಂಪೂರ್ಣ ನಿಯಂತ್ರಣವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರಕ್ಕೆ...
Date : Friday, 31-07-2015
ನವದೆಹಲಿ: ಈ ವರ್ಷದ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 9,700 ಮಹಿಳಾ ದೌರ್ಜನ್ಯ, ಅತ್ಯಾಚಾರ, ಹಲ್ಲೆ ಸೇರಿದಂತೆ ಮಹಿಳಾ ಹಕ್ಕು ಉಲ್ಲಂಘನೆಯ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಹಕ್ಕು ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ....
Date : Monday, 06-07-2015
ನವದೆಹಲಿ: ತನ್ನ ಮಗುವಿನ ಪೋಷಕಳಾಗುವುದಕ್ಕೆ ಮಹಿಳೆ ಮಗುವಿನ ತಂದೆಯ ಅನುಮತಿಯನ್ನು ಪಡೆಯಬೇಕಾದ ಅವಶ್ಯಕತೆಯಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪನ್ನು ನೀಡಿದೆ. ತನ್ನ ಮಗುವಿನ ತಂದೆಗೆ ತಿಳಿಸದೆ ಅಥವಾ ತಂದೆಯ ಹೆಸರನ್ನು ಎಲ್ಲಿಯೂ ಸೂಚಿಸದೆ ಅಥವಾ ನಮೋದಿಸದೆಯೇ ಮಹಿಳೆ ಮಗುವಿನ ಪೋಷಕಳಾಗಬಹುದು....
Date : Friday, 26-06-2015
ಮಾಲ್ಡಾ: ತನ್ನ ಮಗುವಿನ ತಲೆಯ ಭಾಗದ ಮಾಂಸವನ್ನೇ ತಾಯಿಯೊಬ್ಬಳು ಭಕ್ಷಣೆ ಮಾಡಿದ ಅಮಾನುಷ ಘಟನೆ ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಗೋಪಾಲ್‌ಪು ಹಳ್ಳಿಯಲ್ಲಿ ನಡೆದಿದೆ. 42 ವರ್ಷದ ಪ್ರಮೀಳ ಮಂಡಲ್ ಎಂಬ ಮಹಿಳೆ ತನ್ನ ನಾಲ್ಕು ವರ್ಷದ ಮಗಳ ತಲೆಯ ಒಂದು ಭಾಗದ...
Date : Tuesday, 23-06-2015
ಅಡಿಲೇಡ್: ಟೈಟ್ ಫಿಟ್ ಜೀನ್ಸ್ ಧರಿಸಿದ ಮಹಿಳೆಯೊಬ್ಬಳ ಕಾಲುಗಳ ಸ್ನಾಯುಗಳಿಗೆ ರಕ್ತ ಪರಿಚಲನೆಯಾಗದ ಹಿನ್ನಲೆಯಲ್ಲಿ ಆಕೆ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅಡಿಲೇಡ್‌ನ 35 ವರ್ಷದ ಮಹಿಳೆಯೇ ಜೀನ್ಸ್ ತೊಟ್ಟು ಆಸ್ಪತ್ರೆ ಸೇರಿದಾಕೆ, ಈಕೆಯನ್ನು ವೈದ್ಯರು ‘ಫ್ಯಾಷನ್...
Date : Monday, 18-05-2015
ನವದೆಹಲಿ: ಗಡಿ ಕಾಯುವಿಕೆ ಮತ್ತು ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಂತಹ ಮಹತ್ತರ ಜವಾಬ್ದಾರಿಯನ್ನು ಮಹಿಳೆಯರಿಗೂ ನೀಡುವ ಸಲುವಾಗಿ ಕೇಂದ್ರೀಯ ಭದ್ರತಾ ಪಡೆಗಳಿಗೆ ಶೀಘ್ರದಲ್ಲೇ ಸುಮಾರು 11 ಸಾವಿರ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಈ ವರ್ಷ ಒಟ್ಟು 62 ಸಾವಿರ ಯುವ ಪುರುಷ...
Date : Friday, 03-04-2015
ಇಟಾನಗರ್: ಅರುಣಾಚಲ ಪ್ರದೇಶದಲ್ಲಿನ ಬಹುತೇಕ ಮಾದಕ ವ್ಯಸನಿ ಮಹಿಳೆಯರು ತಮ್ಮ ಪತಿಯರಿಂದಲೇ ಮಾದಕ ದ್ರವ್ಯ ಸೇವನೆಯ ಚಟ ಹತ್ತಿಸಿಕೊಂಡಿದ್ದಾರೆ ಎಂದು ನೂತನ ಅಧ್ಯಯನದಿಂದ ತಿಳಿದು ಬಂದಿದೆ. ಈ ಈಶಾನ್ಯ ಭಾಗದ ಶೇ.2.1ರಷ್ಟು ಮಹಿಳೆಯರು ಅಫೀಮ್ ಸೇವಕರಾಗಿದ್ದಾರೆ, ಇವರಲ್ಲಿ ಬಹುತೇಕರು ಮದುವೆಯ ಬಳಿಕ ತಮ್ಮ...