News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿಯಲ್ಲಿ ಇಬ್ಬರು ಪಿಎಫ್‌ಐ ಸದಸ್ಯರ ಬಂಧನ: ಅಪಾರ ಪ್ರಮಾಣದ ಸ್ಪೋಟಕ ವಶ

ಲಕ್ನೋ: ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಇಬ್ಬರು ಪಿಎಫ್‌ಐ ಸದಸ್ಯರನ್ನು ಬಂಧಿಸಿದ್ದು, ಅವರಿಂದ ಅಪಾರ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು  ವಶಪಡಿಸಿಕೊಂಡಿದ್ದಾರೆ. ಯುಪಿ ಪೊಲೀಸರ ವಿಶೇಷ ಕಾರ್ಯಪಡೆ ಪಿಎಫ್‌ಐ ಸದಸ್ಯರಾದ ಅನ್ಸಾದ್ ಬದ್ರುದ್ದೀನ್ ಮತ್ತು ಫಿರೋಜ್ ಖಾನ್ ಅವರನ್ನು ಇಂದು ಬಂಧಿಸಿದ್ದಾರೆ...

Read More

ನೀರಿನ ಲಭ್ಯತೆ ಹೆಚ್ಚಿಸಲು ಇಸ್ರೇಲ್ ಸಹಾಯದೊಂದಿಗೆ ಬುಂದೇಲ್­ಖಂಡ್­ನಲ್ಲಿ ಯೋಜನೆ ಆರಂಭಿಸಲಿದೆ ಯುಪಿ

ಲಕ್ನೋ: ಉತ್ತರ ಪ್ರದೇಶದ ಬುಂದೇಲ್­ಖಂಡ್ ಭಾಗದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಇಸ್ರೇಲ್ ಸಹಾಯದೊಂದಿಗೆ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ. ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ರಾಷ್ಟ್ರದ ಪರಿಣತಿಯನ್ನು ಪಡೆದುಕೊಂಡು ಬರಗಾಲ ಪೀಡಿತ ಬುಂದೇಲ್­ಖಂಡ್ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ...

Read More

ಹರಪ್ಪ ಯುಗದ ಅವಶೇಷವುಳ್ಳ ಯುಪಿಯ ಭಾಗಪತ್ ರಾಷ್ಟ್ರೀಯ ಪ್ರಾಮುಖ್ಯ ತಾಣವಾಗಿ ಘೋಷಿಸಲ್ಪಡುವ ಸಾಧ್ಯತೆ

ನವದೆಹಲಿ: ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ಪುರಾತನ ತಾಣವೊಂದರಲ್ಲಿ ಭಾರತೀಯ ಪುರಾತತ್ವ  ಇಲಾಖೆ (ಎಎಸ್ಐ)ಯು ರಥ ಮತ್ತು ಇತರ ಪುರಾತನ ವಸ್ತುಗಳ ಅವಶೇಷಗಳನ್ನು ಪತ್ತೆ ಮಾಡಿದ್ದು, ಇದು ಕ್ರಿ.ಪೂ 2,000 ಕ್ಕಿಂತಲೂ ಹಳೆಯದು ಎನ್ನಲಾಗಿದೆ. ಇದೀಗ ಈ ತಾಣವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ತಾಣವೆಂದು ಘೋಷಿಸಲು ನಿರ್ಧರಿಸಲಾಗಿದೆ...

Read More

ಜೀವಂತವಾಗಿದ್ದರೂ ದಾಖಲೆಗಳಲ್ಲಿ ಸತ್ತವರ ಅಸ್ತಿತ್ವದ ಹೋರಾಟ

ಲಕ್ನೋ: ತಾನು ಸತ್ತಿಲ್ಲ, ಇನ್ನೂ ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸಲು ಉತ್ತರಪ್ರದೇಶ ರಾಮಜನಮ್ ಮೌರಿಯಾ ಎಂಬ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಅಜಂಗಢ ಮ್ಯಾಜಿಸ್ಟ್ರೇಟ್ ಕಛೇರಿಗೆ ಓಡಾಡುತ್ತಲೇ ಇದ್ದಾರೆ. ಆದರೆ ಇನ್ನೂ ಅವರ ಅಸ್ತಿತ್ವವನ್ನು ಅಧಿಕಾರಿಗಳು ಒಪ್ಪಿಕೊಂಡಿಲ್ಲ. ಅವರ ಭೂಮಿಯನ್ನು ಲಪಟಾಯಿಸುವುದಕ್ಕಾಗಿ ರಾಮ್‌ಜನಮ್...

Read More

ಮಹಿಳೆಗೆ ಸ್ಟೇಶನ್ನಿನಲ್ಲೇ ಬೆಂಕಿ ಹಚ್ಚಿದ ಪೊಲೀಸರು!

ಬಾರಬಂಕಿ: ಮತ್ತೊಮ್ಮೆ ಜಗತ್ತಿನ ಮುಂದೆ ಉತ್ತರಪ್ರದೇಶದ ಪಾಪಿಗಳ ಕರಾಳ ಮುಖ ಅನಾವರಣಗೊಂಡಿದೆ. ಪತಿಯ ಬಿಡುಗಡೆಗೆ ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಪೊಲೀಸರು ಪೊಲೀಸ್ ಸ್ಟೇಶನ್ ಒಳಗಡೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಅತ್ಯಂತ ಘೋರ ಘಟನೆ ನಡೆದಿದೆ. 40 ವರ್ಷದ...

Read More

ದಲಿತ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿಸಿದ ಹಳ್ಳಿಗರು

ಶಹಝಾನ್‌ಪುರ್: ಐವರು ದಲಿತ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಅಮಾನುಷ ಘಟನೆ ಉತ್ತರಪ್ರದೇಶದ ಶಝಾನ್‌ಪುರದ ಹರೆವಾ ಪ್ರದೇಶದಲ್ಲಿ ಸೋಮವಾರ ನಡೆದಿದೆ. ತಮ್ಮ ಸಮುದಾಯದ ಹುಡುಗಿ ದಲಿತ ಸಮುದಾಯದ ಹುಡಗನೊಂದಿಗೆ ಓಡಿ ಹೋದಳು ಎಂಬ ಕಾರಣಕ್ಕೆ ಕೆಲ ಹಳ್ಳಿಗರು ಈ ಮಹಿಳೆಯರ ವಿರುದ್ಧ...

Read More

Recent News

Back To Top