News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಮಮತಾಗೆ ಶಾಕ್ : ಬಿಜೆಪಿ ಸೇರಿದ ಪಶ್ಚಿಮಬಂಗಾಳದ 13 ನಟ ನಟಿಯರು

ನವದೆಹಲಿ: ಪಶ್ಚಿಮಬಂಗಾಳದ ಟಿವಿ ತಾರೆಯರ ದೊಡ್ಡ ತಂಡವೇ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದೆ. ಇದು ಅಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹೊಡೆತ ನೀಡಿದೆ. ಹದಿಮೂರು ನಟ ನಟಿಯರು ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸಿ, ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಕೇಸರಿ, ಹಸಿರು ಶಾಲು ಹೊದಿಸಿ...

Read More

ಗೆಲುವಿನ ಹಿಂದಿನ ಸವಾಲುಗಳು

ಯಾವ ನಾಡಿನಲ್ಲಿ ಬಂಕಿಮ ಚಂದ್ರ ಚಟರ್ಜಿಯವರಿಂದ ವಂದೇ ಮಾತರಂ ರಾಷ್ಟ್ರಗೀತೆಯ ರಚನೆಯಾಯಿತೋ, ಯಾವ ನಾಡಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರಂತಹ ಸಮಾಜ ಸುಧಾರಕರು ಪ್ರಯತ್ನಶೀಲರಾದರೋ, ಯಾವ ನಾಡಿನಲ್ಲಿ ರಾಮಕೃಷ್ಣ ಪರಮಹಂಸ ವಿವೇಕಾನಂದರಂತಹ ಅಧ್ಯಾತ್ಮ ಮಕುಟ ಮಣಿಗಳು ಉದಯಿಸಿದರೋ, ಯಾವ ನಾಡಿನಲ್ಲಿ ರವೀಂದ್ರನಾಥ ಠಾಗೋರರಂತಹ ಕವಿ...

Read More

ಪಶ್ಚಿಮಬಂಗಾಳಕ್ಕೆ ‘ಬಾಂಗ್ಲಾ’ ಹೆಸರಿಡಲು ನಿರಾಕರಿಸಿದ ಕೇಂದ್ರ

ನವದೆಹಲಿ: ಪಶ್ಚಿಮಬಂಗಾಳಕ್ಕೆ ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿ ತಿಳಿಸಿದೆ. ತಮ್ಮ ರಾಜ್ಯದ ಹೆಸರನ್ನು ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಅನುಮೋದನೆಯನ್ನು ನೀಡುವಂತೆ ಕೋರಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ...

Read More

ಮಮತಾಗೆ ಹಿನ್ನಡೆ : ಟಿಎಂಸಿಯ ಒರ್ವ ಶಾಸಕ, 11 ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

ಕೋಲ್ಕತ್ತಾ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿಯವರಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಅವರ ಪಕ್ಷದ ಪೋಪರ ಶಾಸಕ ಸುನೀಲ್ ಸಿಂಗ್ ಮತ್ತು ಗರುಲಿಯಾ ಮುನ್ಸಿಪಾಲಿಟಿಯ 11 ಮಂದಿ ಕೌನ್ಸಿಲಿರ್­ಗಳು ಸೋಮವಾರ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಈ ಎಲ್ಲಾ ನಾಯಕರುಗಳು...

Read More

ಟಿಎಂಸಿ ಪಕ್ಷದ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ದೊಡ್ಡ ಹಿನ್ನಡೆಯಾಗಿದೆ. ಮಂಗಳವಾರ ಮೂರು ಮಂದಿ ಶಾಸಕರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲ, 50 ಮಂದಿ ಟಿಎಂಸಿ ಕೌನ್ಸಿಲರ್­­­ಗಳು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಸುಬ್ರಾಂಶು ರಾಯ್, ಬಿಶ್ನಿಪುರದ ತುಷಾರ್ ಕಾಂತಿ...

Read More

ತೃಣಮೂಲ ಕಾಂಗ್ರೆಸ್ ಎಂಬ ಮುಳುಗುತ್ತಿರುವ ದೋಣಿ

ಕಮ್ಯುನಿಸ್ಟರ ಬಣ್ಣಗಳಲ್ಲಿ ನನಗೆ ನಂಬಿಕೆ ಇಲ್ಲ,  ಅಂತೆಯೇ ಆಕ್ರಮಣಕಾರಿ ಧಾರ್ಮಿಕತೆಯನ್ನು ಹಂಚುವುದರಲ್ಲೂ ನನಗೆ ನಂಬಿಕೆ ಇಲ್ಲ. ಇದೇನು ಎಂದುಕೊಳ್ಳಬೇಡಿ. ಪಶ್ಚಿಮ ಬಂಗಾಳದ ಸದ್ಯದ ಅಧಿನಾಯಕಿ ಮಮತಾ ಬ್ಯಾನರ್ಜಿ ಲೋಕ ಚುನಾವಣಾ ಸೋಲಿನ ನಂತರ ರಚಿಸಿ, ಪ್ರಕಟಿಸಿದ ಕವನ. ಕೆಲವರು ಕೇಳಿರಲೂಬಹುದು. ಇದನ್ನು ಪ್ರಚುರ...

Read More

ಪಶ್ಚಿಮಬಂಗಾಳದಲ್ಲಿ 2 ದಿನಗಳಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ

ಕೋಲ್ಕತ್ತಾ: ಚುನಾವಣೆಯ ವೇಳೆ ಹಿಂಸಾಚಾರ, ದಳ್ಳುರಿಗಳನ್ನು ಕಂಡಿದ್ದ ಪಶ್ಚಿಮಬಂಗಾಳದಲ್ಲಿ ಚುನಾವಣೆ ಮುಗಿದ ಬಳಿಕವೂ ಹಿಂದೆ ಮುಂದುವರೆಯುತ್ತಿದೆ. ಈ ರಾಜ್ಯದಲ್ಲಿ 18 ಸ್ಥಾನಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿರುವ ಬಿಜೆಪಿ ಇದೀಗ ವಿರೋಧಿ ಪಕ್ಷಗಳ ಟಾರ್ಗೆಟ್ ಆಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಅಲ್ಲಿ...

Read More

ಮಮತಾ ಆಪ್ತ ಐಪಿಎಸ್ ರಾಜೀವ್ ಕುಮಾರ್­ಗೆ ಬಂಧನದ ಭೀತಿ

ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿರುವ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೀಡಲಾಗಿದ್ದ ಬಂಧನ ಸುರಕ್ಷತೆ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ವಾಪಾಸ್ ಪಡೆದುಕೊಂಡಿದೆ. ರಾಜೀವ್ ಅವರು ಪಶ್ಚಿಮಬಂಗಾಳ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಪರಮಾಪ್ತರಾಗಿದ್ದು, ಅವರ ಮೇಲಿದ್ದ ಬಂಧನ...

Read More

ಮಮತಾಗೆ ‘ಜೈಶ್ರೀರಾಮ್’ ಸಂದೇಶ ರವಾನಿಸಲು 10 ಲಕ್ಷ ಅಂಚೆ ಚೀಟಿ ಹಂಚಿದ ಬಿಜೆಪಿ

ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ‘ಜೈ ಶ್ರೀರಾಮ್’ ಎಂಬ ಘೋಷಣೆಯನ್ನು ಕಳುಹಿಸುವ ಸಲುವಾಗಿ ಬಿಜೆಪಿ ಜನತಾ ಯುವ ಮೋರ್ಚಾವು 10 ಲಕ್ಷ ಅಂಚೆಚೀಟಿಯನ್ನು ಹಂಚಿಕೆ ಮಾಡಿದೆ. ಈ ಅಂಚೆಚೀಟಿಗಳು ಎಲ್ಲಾ ಅಂಚೆ ಕಛೇರಿಗಳಲ್ಲಿ ಲಭ್ಯವಿರುವಂತೆ ಮಾಡಲಾಗಿದ್ದು, ಇದರ ಮೂಲಕ ಪಶ್ಚಿಮಬಂಗಾಳದ ಜನರು...

Read More

ಪಶ್ಚಿಮ ಬಂಗಾಳದಲ್ಲಿ ಹೆಚ್ಚಿದ ದೌರ್ಜನ್ಯ – ಮನೆ ತೊರೆಯುತ್ತಿರುವ ಹಿಂದೂಗಳು

ಕೋಲ್ಕತ್ತಾ: ಪಶ್ಚಿಮಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದ ಬಿಶ್ನಾಪುರ ಬ್ಲಾಕಿನ ಬಗಖಾಲಿಯಲ್ಲಿ ಹಿಂದೂಗಳ ಮೇಲೆ ನಿರಂತರವಾದ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಈ ನಡುವೆ ಹಿಂದೂಗಳನ್ನು ಕೊಲ್ಲುವಂತೆ ಕರೆ ನೀಡುವ ವೀಡಿಯೋವೊಂದು ವೈರಲ್ ಆಗಿದ್ದು, ಇದರಿಂದ ಭಯಭೀತಗೊಂಡಿರುವ ಹಿಂದೂ ಕುಟುಂಬಗಳು ಮನೆಯನ್ನು ತೊರೆಯುತ್ತಿವೆ ಎನ್ನಲಾಗಿದೆ. ಮುಸ್ಲಿಂಯೇತರರನ್ನು...

Read More

Recent News

Back To Top