News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ರಾಯ್ ಬರೇಲಿ ರೈಲ್ ಕೋಚ್ ಫ್ಯಾಕ್ಟರಿ ಖಾಸಗೀಕರಣದ ಬಗ್ಗೆ ಟೀಕೆ: ಸೋನಿಯಾಗೆ ಗೋಯಲ್ ತಿರುಗೇಟು

ನವದೆಹಲಿ: ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯನ್ನು ಖಾಸಗೀಕರಣಗೊಳಿಸುವ ಕೇಂದ್ರದ ನಿರ್ಧಾರವನ್ನು ಕಲಾಪದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಸರ್ಕಾರವು ಫ್ಯಾಕ್ಟರಿಯ ಭೂಮಿಯನ್ನು ಕಡಿಮೆ ಹಣಕ್ಕೆ ನೀಡಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ನಿರ್ಧಾರದಿಂದಾಗಿ...

Read More

ನರಸಿಂಹ ರಾವ್­ಗೆ ಅನ್ಯಾಯ ಮಾಡಿದ್ದಕ್ಕಾಗಿ ಸೋನಿಯಾ, ರಾಹುಲ್ ಕ್ಷಮೆಯಾಚಿಸಬೇಕು: ಮೊಮ್ಮಗ ಸುಭಾಷ್ ಆಗ್ರಹ

ನವದೆಹಲಿ: ಪಿ.ವಿ. ನರಸಿಂಹ ರಾವ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ಸಿಗರು ಕ್ಷಮೆಯಾಚನೆ ಮಾಡಬೇಕು ಎಂದು ರಾವ್ ಅವರ ಮೊಮ್ಮಗ ಎನ್. ವಿ. ಸುಭಾಷ್ ಆಗ್ರಹಿಸಿದ್ದಾರೆ. ಜೂನ್ 28 ರಂದು...

Read More

ದೇಶಕ್ಕೀಗ ಬೇಕಾಗಿರುವುದು ಮೋದಿಯಂತಹ ರಾಜಕಾರಣಿ

“ಭ್ರಷ್ಟಾಚಾರಿ ನಂ.1” ಹೇಳಿಕೆಯಿಂದ ಪ್ರತಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ವರೂಪದ ಹೊಡತವನ್ನೇ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಅವಧಿಯಲ್ಲಿ ನಡೆದ ಸಾಲು ಸಾಲು ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ದೇಶದ ಮುಂದೆ ಬಿಡಿಸಿಟ್ಟಿದ್ದರು. ಅಲ್ಲದೇ, ರಾಜೀವ್ ಗಾಂಧಿ ಹೆಸರು...

Read More

ನೆಹರು ವಂಶಸ್ಥರು ಟೀಕೆ, ಹೊಣೆಗಾರಿಕೆಯನ್ನು ಮೀರಿದವರೇ?

ಭಾರತದಲ್ಲಿ ನೆಹರು ವಂಶಸ್ಥರನ್ನು ಟೀಕೆ ಮತ್ತು ಹೊಣೆಗಾರಿಕೆಯನ್ನು ಮೀರಿದವರು ಎಂದು ಪರಿಗಣಿಸಲಾಗುತ್ತದೆ. ರಾಜಮನೆತನದ ದರ್ಬಾರ್­ಗೆ ವಿಧೇಯವಾಗಿರುವ ಕೆಲವೊಂದು ಮುಖ್ಯವಾಹಿನಿಯ ಮಾಧ್ಯಮಗಳು ಯಾರಾದರೂ ಅವರ ಮೇಲೆ ಬೆರಳನ್ನು ತೋರಿಸಲು ಪ್ರಯತ್ನಿಸಿದಾಗ ಸಮರ್ಥನೆಗಿಳಿಯುತ್ತವೆ. ರಾಜವಂಶವನ್ನು ರಕ್ಷಿಸಲು ಸ್ವತಃ ಫೀಲ್ಡ್­ಗೆ ಇಳಿಯುತ್ತವೆ. ಅದೇನೇ ಇದ್ದರೂ, ಈ ರಾಜಮನೆತನದಿಂದ ಸಿಂಹಾಸನವನ್ನು...

Read More

ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಸಿಎಂಗಳ ಸಭೆ

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಂಗಳವಾರ ಬೆಳಿಗ್ಗೆ ದೆಹಲಿಯಲ್ಲಿ ಆರಂಭಗೊಂಡಿದೆ. ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಸೋನಿಯಾ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳ ಮೊದಲ ಸಭೆ ಇದಾಗಿದೆ. ನರೇಂದ್ರ...

Read More

ಎನ್‌ಡಿಎ ಸರ್ಕಾರ ಒನ್ ಮ್ಯಾನ್ ಶೋ: ಸೋನಿಯಾ

ನವದೆಹಲಿ: ದೇಶದ ಸಾಂಸ್ಥಿಕ ವ್ಯವಸ್ಥೆ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧೀಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ಲೋಕಸಭೆಯಲ್ಲಿ ಕಿಡಿಕಾರಿದ್ದಾರೆ. ಕಳೆದ ಒಂದು ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರ ವಾಸ್ತವಿಕವಾದ ಯಾವ ಕಾರ್ಯವನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ....

Read More

ಮೇ 6 ರಂದು ಸೋನಿಯಾ ಮಹತ್ವದ ಸಭೆ

ನವದೆಹಲಿ: ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟವನ್ನು ಕಟ್ಟಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ಮೇ 6 ರಂದು ಮಹತ್ವದ ಸಭೆಯನ್ನು ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರು, ಕಾಂಗ್ರೆಸ್ ಸಂಸದರುಗಳು ಬುಧವಾರ ನವದೆಹಲಿಯಲ್ಲಿನ ಸೋನಿಯಾ...

Read More

ಕೀಳು ಮನಸ್ಥಿತಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ: ಸೋನಿಯಾ

ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತನ್ನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ. ಕೀಳು ಮನಸ್ಥಿತಿಯ ಜನರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಗಿರಿರಾಜ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು...

Read More

ಸೋನಿಯಾ ಗಾಂಧಿ ವಿರುದ್ಧ ಗಿರಿರಾಜ್ ಜನಾಂಗೀಯ ಹೇಳಿಕೆ

ಹಾಜಿಪುರ್: ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆಯ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಾರಿ ಸೋನಿಯಾ ಗಾಂಧಿಯವರ ವಿರುದ್ಧ ಜನಾಂಗೀಯ ಹೇಳಿಕೆ ನೀಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ‘ಸೋನಿಯಾ ಗಾಂಧಿಯವರ ಬಿಳಿ ಚರ್ಮದಿಂದಾಗಿ ಅವರಿಗೆ...

Read More

ಗಡ್ಕರಿಗೆ ಸೋನಿಯಾ ಗಾಂಧಿ ಪತ್ರ

ನವದೆಹಲಿ: ವಿವಾದಾತ್ಮಕ ಭೂಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರು ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿದ್ದಾರೆ. ಮಸೂದೆಯ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಗಡ್ಕರಿಯವರ ವಿರುದ್ಧ ಪತ್ರದಲ್ಲಿ ಅಸಮಾಧಾನ ತೋಡಿಕೊಂಡಿರುವ ಅವರು, ಬಹಿರಂಗ ಚರ್ಚೆಗೆ ಆಹ್ವಾನ...

Read More

Recent News

Back To Top