Date : Tuesday, 25-06-2019
ಸಂಸ್ಕೃತದ ಮೂಲಕ ಭಾರತ ತನ್ನನ್ನು ತಾನು ಸಮೃದ್ಧವಾಗಿ ಮತ್ತು ಸಕ್ರಿಯವಾಗಿ ಶತಮಾನಗಳಿಂದಲೂ ಅಭಿವ್ಯಕ್ತಿಗೊಳಿಸುತ್ತಾ ಬಂದಿದೆ ಮತ್ತು ದೇಶದ ಭವಿಷ್ಯವು ಈ ಅತ್ಯಂತ ಕ್ರಿಯಾಶೀಲ ಭಾಷೆಯ ಮೇಲೆಯೇ ಹೆಚ್ಚಾಗಿ ಅವಲಂಬಿಸಿದೆ. ಆದರೆ ನಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಮುಖ್ಯವಾಹಿನಿಯ ಪಠ್ಯಕ್ರಮದಿಂದ ಸಂಸ್ಕೃತವನ್ನು ದೂರವಿಡುವ ಪ್ರಯತ್ನ ಮಾಡುತ್ತಾ...
Date : Wednesday, 19-06-2019
ಲಕ್ನೋ: ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಉತ್ತರಪ್ರದೇಶ ಸರ್ಕಾರವು, ಹಿಂದಿ, ಇಂಗ್ಲೀಷ್, ಉರ್ದು ಜೊತೆಜೊತೆಗೆ ಸಂಸ್ಕೃತದಲ್ಲೂ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಲು ನಿರ್ಧರಿಸಿದೆ. ಮೊತ್ತ ಮೊದಲ ಸಂಸ್ಕೃತ ಪತ್ರಿಕಾ ಪ್ರಕಟಣೆಯನ್ನು ಸೋಮವಾರ ಉತ್ತರಪ್ರದೇಶದ ಮಾಹಿತಿ ಇಲಾಖೆಯು ಹೊರಡಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ...
Date : Friday, 14-06-2019
ನವದೆಹಲಿ: ಮಾತನಾಡುವ ಭಾಷೆಯಾಗಿ ಸಂಸ್ಕೃತವನ್ನು ಪ್ರಚಾರಪಡಿಸುವ ಸಲುವಾಗಿ, ಕನಿಷ್ಠ ಎರಡು ಸಂಸ್ಕೃತ ಭಾಷಿಕ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಉತ್ಸುಕತೆಯನ್ನು ತೋರಿದ್ದಾರೆ. ಮಾನವ ಸಂಪನ್ಮೂಲ ಸಚಿವಾಲಯದಡಿಯಲ್ಲಿರುವ ಸೆಂಟ್ರಲ್ ಲ್ಯಾಂಗ್ವೇಜ್ ಇನ್ಸ್ಟಿಟ್ಯೂಶನ್ಗಳ ಮುಖ್ಯಸ್ಥರ ಸಭೆಯನ್ನು ನಡೆಸಿದ ಸಚಿವರು,...
Date : Thursday, 23-04-2015
ಕಲ್ಲಡ್ಕ: ಸಂಸ್ಕೃತ ಸಾಹಿತ್ಯ ಸಾಗರದಂತೆ. ಆಳಕ್ಕೆ ಇಳಿದಾಗ ಮುತ್ತು ರತ್ನಗಳಂತಿರುವ ಜ್ಞಾನ ಸಂಪತ್ತು ಲಭಿಸುತ್ತದೆ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕೃತ ಭಾರತೀ ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣ...
Date : Tuesday, 14-04-2015
ಬರ್ಲಿನ್: ಭಾಷೆಯಿಂದ ಅಲುಗಾಡುವಷ್ಟು ಭಾರತದ ಜಾತ್ಯಾತೀತತೆ ದುರ್ಬಲವಾಗಿಲ್ಲ, ಈ ಬಗ್ಗೆ ಆತ್ಮವಿಶ್ವಾಸವನ್ನು ಹೊಂದುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. ಬರ್ಲಿನ್ ನಲ್ಲಿ ಭಾರತದ ರಾಯಭಾರಿ ಸೋಮವಾರ ರಾತ್ರಿ ಆಯೋಜಿಸಿದ್ದ ಸತ್ಕಾರಕೂಟದಲ್ಲಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಿದರು. ‘ಹಿಂದಿನ ದಿನಗಳಲ್ಲಿ ಜರ್ಮನ್ ನ ರೇಡಿಯೋಗಳಲ್ಲಿ...