Date : Saturday, 30-01-2021
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದ 20 ಮಂದಿ ತೃತೀಯ ಲಿಂಗಿಗಳು ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅಲ್ಲದೇ ಇದು ನಮ್ಮ ಜೀವನದ ಒಂದು ಭಾವನಾತ್ಮಕ ಕ್ಷಣವೆಂದು ಅವರು ಬಣ್ಣಿಸಿದ್ದಾರೆ. ಕಲಿಯುಗದಲ್ಲಿ ತೃತೀಯ ಲಿಂಗಿಗಳಿಗೆ ಒಳ್ಳೆಯದಾಗುತ್ತದೆ ಎಂದು ಶ್ರೀರಾಮ ತಮಗೆ...
Date : Wednesday, 24-07-2019
ಭೋಪಾಲ್: ಕರ್ನಾಟಕದ ಮೈತ್ರಿ ಸರ್ಕಾರ ಪತನಗೊಂಡಂತೆಯೇ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ. “ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಬಿಕ್ಕಟ್ಟಿದೆ, ಬಿಎಸ್ಪಿ-ಸಮಾಜವಾದಿಯ ಸರ್ಕಾರಕ್ಕೆ ನೀಡಿದ ಬೆಂಬಲದಲ್ಲೂ ಬಿಕ್ಕಟ್ಟು ಉದ್ಭವಿಸಿದೆ....
Date : Tuesday, 16-07-2019
ಜೈಪುರ: ನಮ್ಮ ನ್ಯಾಯಾಂಗ ವ್ಯವಸ್ಥೆಯು ಅಳವಡಿಸಿಕೊಂಡಿರುವ ಬ್ರಿಟಿಷ್ ಪದ್ಧತಿಗಳಿಗೆ ತಿಲಾಂಜಲಿ ನೀಡುವ ಸಲುವಾಗಿ ರಾಜಸ್ಥಾನ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯವು, ಸೋಮವಾರ ‘ಮೈ ಲಾರ್ಡ್’ ಅಥವಾ ‘ಯುವರ್ ಆನರ್’ನಂತಹ ನ್ಯಾಯಾಧೀಶರನ್ನು ಉದ್ದೇಶಿಸಲು ಬಳಸಲಾಗುವ ಪದಗಳ ಬಳಕೆಯನ್ನು ನಿಷೇಧ ಮಾಡಿದೆ. ಮುಖ್ಯ ನ್ಯಾಯಮೂರ್ತಿ ರವೀಂದ್ರ...
Date : Wednesday, 15-07-2015
ಪಾಲಿ: ಭಾರತದ ಕೆಲ ಹಳ್ಳಿಗಳಲ್ಲಿ ಪಂಚಾಯತ್‌ಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದೆ. ಕಾನೂನುಗಳು, ಪ್ರಜಾಪ್ರಭುತ್ವದ ನಿಯಮಗಳನ್ನು ಅಳವಡಿಸಿದೆಯೇ ಇಲ್ಲಿ ತೀರ್ಪುಗಳನ್ನು ನೀಡಲಾಗುತ್ತಿದೆ. ರಾಜಸ್ಥಾನದ ಪಾಲಿಯಲ್ಲಿ ವ್ಯಕ್ತಿಯೊಬ್ಬನ ಶೂಗಳನ್ನು ಶಿಕ್ಷೆಯ ರೂಪದಲ್ಲಿ ಕಿತ್ತುಕೊಂಡಿರುವ ಪಂಚಾಯತ್, ಶೂ ವಾಪಾಸ್ ಬೇಕಾದರೆ 1 ಲಕ್ಷ ದಂಡ ಕಟ್ಟುವಂತೆ ವ್ಯಕ್ತಿಯೊಬ್ಬನಿಗೆ...
Date : Saturday, 16-05-2015
ನವದೆಹಲಿ: 50 ವರ್ಷ ಹಳೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜಾಟ್ ಮತ್ತು ದಲಿತ ಸಮುದಾಯದ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇತರ 13 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗುರುವಾರದಿಂದ...
Date : Saturday, 21-03-2015
ಜೈಪುರ್: ರಾಜಸ್ಥಾನದಲ್ಲಿನ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಸುಮಾರು ೨೦ ಕಿಲೋ ಮೀಟರ್ ಭಾರತದ ವ್ಯಾಪ್ತಿಯೊಳಗೆ ಪಾಕಿಸ್ಥಾನದ ಮೊಬೈಲ್ ಸಿಗ್ನಲ್‌ಗಳು ದೊರೆಯುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಬೇಹುಗಾರರು ಮತ್ತು ಕಳ್ಳ ಸಾಗಾಣೆದಾರರು ಇದೇ ಸಿಗ್ನಲ್‌ಗಳನ್ನು ಬಳಸುತ್ತಿದ್ದಾರೆ ಮತ್ತು ಪಾಕ್‌ನ ಸಿಮ್ ಕಾರ್ಡ್‌ಗಳನ್ನು ಬಳಸಿ ಕಾನ್ಫಿಡೆನಿಶಿಯಲ್...