Date : Friday, 12-07-2019
ನವದೆಹಲಿ: ಗುರುವಾರ ಬಿಡುಗಡೆಯಾದ ಗ್ಲೋಬಲ್ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (MPI-ಜಾಗತಿಕ ಬಹು ಆಯಾಮ ಬಡತನ ಸೂಚ್ಯಾಂಕ) 2019 ರ ವರದಿಯ ಪ್ರಕಾರ, ಭಾರತವು 2005-06 ಮತ್ತು 2015-16ರ ನಡುವೆ 27.1 ಮಿಲಿಯನ್ ಜನರನ್ನು ಬಡತನದಿಂದ ಹೊರಹಾಕಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ...
Date : Tuesday, 21-07-2015
ನವದೆಹಲಿ: ತಮ್ಮ ಫೋಟೋಗಳು, ಸುದ್ದಿಗಳು ಮಾಧ್ಯಮಗಳಲ್ಲಿ ಬರಲಿ ಎಂಬ ಕಾರಣಕ್ಕೆ ತಾವು ಭೇಟಿ ನೀಡುತ್ತಿರುವ ಪ್ರದೇಶಗಳಿಗೆಲ್ಲಾ ಕ್ಯಾಮೆರಾಮೆನ್‌ಗಳನ್ನು ಕರೆದುಕೊಂಡು ಹೋಗುತ್ತಿರುವ ರಾಜಕಾರಣಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಟಾಂಗ್ ನೀಡಿದ್ದಾರೆ. ಭಾರತದ ಬಡತನವನ್ನು ಅರ್ಥಮಾಡಿಕೊಳ್ಳಲು ಹೋದಲೆಲ್ಲಾ ಕ್ಯಾಮರಾಮೆನ್‌ಗಳನ್ನು ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ...
Date : Monday, 15-06-2015
ಕಠ್ಮಂಡು: ಇತ್ತೀಚಿಗಷ್ಟೇ ಭೀಕರ ಭೂಕಂಪಕ್ಕೆ ಸಾಕ್ಷಿಯಾದ ನೇಪಾಳದ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಭೂಕಂಪದಿಂದಾಗಿ ಅಲ್ಲಿನ ಒಂದು ಮಿಲಿಯನ್ ಜನರು ದಟ್ಟ ದಾರಿದ್ರ್ಯಕ್ಕೆ ಒಳಗಾಗಿದ್ದಾರೆ. ವಸತಿ, ಆಹಾರ, ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಪಿಡಿಎನ್‌ಎ(Post-Disaster Needs Assessment) ನೀಡಿದ ವರದಿಯ ಪ್ರಕಾರ ಭೂಕಂಪದಿಂದಾಗಿ ಒಂದು...