News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ವೀರರಿಗೆ ತಮ್ಮದೇ ಧ್ವನಿಯುಳ್ಳ ವೀಡಿಯೋ ಮೂಲಕ ಮೋದಿ ನಮನ

ನವದೆಹಲಿ: ತುರ್ತು ಪರಿಸ್ಥಿತಿಯ 44ನೇ ವರ್ಷವನ್ನು ದೇಶವಿಂದು ನೆನಪಿಸಿಕೊಳ್ಳುತ್ತಿದೆ. ಈ ಕರಾಳ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೋರಾಡಿ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಮಾಡಿದ ವೀರರಿಗೆ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಮೂಲಕ ಗೌರವಾರ್ಪಣೆ ಮಾಡಿದ್ದಾರೆ. ಈ ವೀಡಿಯೋಗೆ ಅವರು ತಮ್ಮದೇ ಆದ...

Read More

ಲಕ್ನೋ ಮಾವು ಮೇಳದಲ್ಲಿ ಎಲ್ಲರ ಗಮನಸೆಳೆದ 450 ಗ್ರಾಂ ತೂಕದ ‘ಮೋದಿ ಮ್ಯಾಂಗೋ’

ಲಕ್ನೋ: ಹಣ್ಣುಗಳ ರಾಜ ಮಾವಿನ ಹಣ್ಣಿನ ಮೇಳವು ಉತ್ತರಪ್ರದೇಶದ ಲಕ್ನೋದಲ್ಲಿ ಜರುಗಿದ್ದು, ಈ ವೇಳೆ 450 ಗ್ರಾಂ ತೂಕದ ‘ಮೋದಿ ಮ್ಯಾಂಗೋ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪ್ರಸಿದ್ಧ ದಶಾರಿ, ಚೌಸಾ, ಹೊಸ್ನಹರಾ, ಮಲ್ಲಿಕಾ, ಟಾಮಿ ಅಟ್ಕಿನ್ಸ್, ಕೇಸರ್ ಮತ್ತು ಲ್ಯಾಂಗ್ಡಾ ಸೇರಿದಂತೆ...

Read More

ಶಾಂತಿ, ಸೌಹಾರ್ದತೆ, ಸಮೃದ್ಧಿ ಯೋಗದ ಧ್ಯೇಯ: ಮೋದಿ

ರಾಂಚಿ: ಇಂದು ವಿಶ್ವ ಯೋಗ ದಿನ. ಪ್ರಧಾನಿ ನರೇಂದ್ರ ಮೋದಿಯವರು ಝಾರ್ಖಾಂಡಿನ ರಾಂಚಿಯಲ್ಲಿ ನಡೆದ ಬೃಹತ್ ಯೋಗ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಯೋಗವು ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಪ್ರತಿಪಾದಿಸಿದರು. ರಾಂಚಿಯ ಪ್ರಭಾತ್...

Read More

ಭಯೋತ್ಪಾದನೆ ಮುಕ್ತ ವಾತಾವರಣದಲ್ಲಿ ಮಾತ್ರ ಮಾತುಕತೆ ಸಾಧ್ಯ: ಇಮ್ರಾನ್ ಖಾನ್­ಗೆ ಮೋದಿ

ನವದೆಹಲಿ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿಯವರು, ತೀಕ್ಷ್ಣ ಸಂದೇಶವನ್ನೇ ರವಾನಿಸಿದ್ದಾರೆ. ಭಯೋತ್ಪಾದನೆಯನ್ನು ಮಟ್ಟ ಹಾಕಿದರೆ ಮಾತ್ರ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದಾಗಿ ಪುನರುಚ್ಚರಿಸಿದ್ದಾರೆ. “ಮಾತುಕತೆಗೆ ನಂಬಿಕೆಯ, ಭಯ ಮುಕ್ತ, ಹಿಂಸಾಚಾರ...

Read More

‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ವಿರೋಧಿಸುವವರಿಗೆ ಮೋದಿಯದ್ದೇ ಭಯ

ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಗೆಲುವು ಸಾಧಿಸಿದ ನಂತರ ಮತ್ತೊಮ್ಮೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕಿದೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಸೇರಿದಂತೆ ವಿರೋಧ ಪಕ್ಷದ ನಾಯಕರು ಈ...

Read More

ದೆಹಲಿಯಲ್ಲಿ ಯೋಗ ದಿನ ಆಚರಿಸಲಿದ್ದಾರೆ ವಿವಿಧ ದೇಶದ ರಾಜತಾಂತ್ರಿಕರು

ನವದೆಹಲಿ: ಭಾರತದಲ್ಲಿನ ಬೇರೆ ಬೇರೆ ದೇಶಗಳ ರಾಜತಾಂತ್ರಿಕರು ಜೂನ್ 21 ರಂದು 5ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ದೆಹಲಿಯ ಚಾಣಕ್ಯಪುರಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಅಚರಿಸಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಈ ಯೋಗ ಸಮಾರಂಭ ಜರುಗಲಿದೆ. ಕ್ಯಾಮರಾಮನ್­ಗಳಿಗೆ ಮಾತ್ರ ಈ ಸಮಾರಂಭಕ್ಕೆ ಆಗಮಿಸಲು...

Read More

‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಲಿದೆ ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ‘ಒಂದು ದೇಶ, ಒಂದು ಚುನಾವಣೆ’ಯ ಸಾಧ್ಯತೆ ಬಾಧ್ಯತೆಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸಮಿತಿ...

Read More

ಟ್ವಿಟರ್ ಮೂಲಕ ಸೂರ್ಯ ನಮಸ್ಕಾರದ ಮಹತ್ವ ತಿಳಿಸಿಕೊಟ್ಟ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿತ್ಯ ಯೋಗದ ಒಂದೊಂದು ಆಸನಗಳು ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ತಮ್ಮ ಟ್ವಿಟರಿನ ಮೂಲಕ ಮಾಡುತ್ತಿದ್ದಾರೆ. ಇಂದು ಅವರು ಸೂರ್ಯ ನಮಸ್ಕಾರದ ಭಂಗಿಯನ್ನು ಹಂಚಿಕೊಂಡಿದ್ದು, ಅದರಿಂದಾಗುವ ಉಪಯುಕ್ತತೆಗಳ ಬಗ್ಗೆ ವಿವರಿಸಿದ್ದಾರೆ....

Read More

ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಅವಿರೋಧ ಆಯ್ಕೆ

ನವದೆಹಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು ಲೋಕಸಭೆಯ ನೂತನ ಸ್ಪೀಕರ್ ಆಗಿ ಬುಧವಾರ ಅವಿರೋಧವಾಗಿ ನೇಮಕವಾಗಿದ್ದಾರೆ. ಬಿರ್ಲಾ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ನಾಮನಿರ್ದೇಶನಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರೇ, ಅವರನ್ನು ಸ್ಪೀಕರ್ ಸ್ಥಾನದವರೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ. ಯುಪಿಎ ಮೈತ್ರಿಕೂಟ ಕೂಡ...

Read More

ಮೋದಿ ಭೇಟಿಯ ಫಲ: ಚೀನಾದೊಂದಿಗಿನ ಒಪ್ಪಂದ ಮುರಿದುಕೊಳ್ಳಲು ಮುಂದಾದ ಮಾಲ್ಡೀವ್ಸ್

ನವದೆಹಲಿ: ಮಾಲ್ಡೀವ್ಸ್­ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭೇಟಿ ಮಹತ್ವದ ಪ್ರಯೋಜನವನ್ನು ತಂದುಕೊಟ್ಟಿದೆ, ಚೀನಾದೊಂದಿಗೆ 2017ರಲ್ಲಿ ಮಾಡಿಕೊಂಡ ಮಹತ್ವದ ಒಪ್ಪಂದವೊಂದನ್ನು ಕಡಿದುಕೊಳ್ಳಲು ಮಾಲ್ಡೀವ್ಸ್ ನಿರ್ಧರಿಸಿದೆ. ಹಿಂದೂ ಮಹಾಸಾಗರದಲ್ಲಿ ವೀಕ್ಷಣಾಲಯವನ್ನು ಸ್ಥಾಪನೆ ಮಾಡುವ ಸಲುವಾಗಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮುರಿದುಕೊಳ್ಳಲಾಗುತ್ತಿದೆ. ಮಾಲ್ಡೀವ್ಸ್­ನ ಹಿಂದಿನ ಅಧ್ಯಕ್ಷ...

Read More

Recent News

Back To Top