News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಿರುಪತಿ : ಜಗನ್ ಮೋಹನ್ ರೆಡ್ಡಿಗೆ ಎಲ್ಲಾ ಸಹಕಾರ ನೀಡುವುದಾಗಿ ಮೋದಿ ಭರವಸೆ

ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ದ ದೇಗುಲ ತಿರುಪತಿಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಆಂಧ್ರದ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಹಕಾರವನ್ನು ಕೇಂದ್ರದ ವತಿಯಿಂದ ನೀಡುವುದಾಗಿ ಅಲ್ಲಿನ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಿಗೆ ಆಶ್ವಾಸನೆ ನೀಡಿದ್ದಾರೆ. ತಿರುಪತಿಗೆ ಆಗಮಿಸಿದ ಪ್ರಧಾನಿಯವರನ್ನು...

Read More

ಪ್ರಾಮಾಣಿಕ ತೆರಿಗೆದಾರರಿಗೆ ಸಿಗಲಿದೆ ಪ್ರಧಾನಿಯೊಂದಿಗೆ ಚಹಾ ಸವಿಯುವ ಅವಕಾಶ

ನವದೆಹಲಿ: ತೆರಿಗೆದಾರರಿಗೆ ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸುವಂತೆ ಪ್ರೇರೇಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲು ಮುಂದಾಗಿದೆ, ಇದರನ್ವಯ ತೆರಿಗೆದಾರರಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೂತು ಚಹಾ ಕುಡಿಯುವ ಅವಕಾಶ ಸಿಗಲಿದೆ. ಝೀ ಬ್ಯುಸಿನೆಸ್ ವರದಿಯ ಪ್ರಕಾರ, ತೆರಿಗೆದಾರರಿಗೆ ತೆರಿಗೆ...

Read More

ರಂಜಾನ್ ಹಬ್ಬ: ಮುಸ್ಲಿಂ ಬಾಂಧವರಿಗೆ ಮೋದಿ ಮತ್ತು ಗಣ್ಯರಿಂದ ಶುಭಾಶಯ

ನವದೆಹಲಿ: ದೇಶದಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೀಷ್ ಮತ್ತು ಉರ್ದು ಭಾಷೆಯಲ್ಲಿ ಟ್ವೀಟ್ ಮಾಡಿ ರಂಜಾನ್ ಶುಭಾಶಯ ಕೋರಿದ್ದಾರೆ....

Read More

ಜೂನ್ 8 ರಂದು ಮಾಲ್ಡೀವ್ಸ್­ಗೆ, ಜೂನ್ 9 ರಂದು ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ ಮೋದಿ

ನವದೆಹಲಿ: ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವ ನಿಟ್ಟಿನಲ್ಲಿ ಭಾರತವು ಅತ್ಯಂತ ಫಲದಾಯಕ ದ್ವಿಪಕ್ಷೀಯ ಬಾಂಧವ್ಯವನ್ನು ನಿರ್ವಹಣೆ ಮಾಡಿದೆ. ಭೌಗೋಳಿಕವಾಗಿ ದೂರವಿರುವ ಆದರೆ ರಾಜತಾಂತ್ರಿಕವಾಗಿ ಹತ್ತಿರದಲ್ಲಿರುವ  ವಿದೇಶಗಳು ಸಮೃದ್ಧಿ ಮತ್ತು ಸ್ನೇಹದ ಹಿರಿಮೆಗೆ ಗರಿ ಮೂಡಿಸುತ್ತವೆ. ‘ನೆರೆಹೊರೆಯವರು ಮೊದಲು’ ನೀತಿಯನ್ನು ಅನುಸರಿಸುತ್ತಿರುವ ಪ್ರಧಾನಿ...

Read More

ಮೋದಿ ಸರ್ಕಾರದಡಿ ಭಾರತದ ಜಿಡಿಪಿ ಶೇ. 7.5 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ: ಗೋಲ್ಡ್ಮನ್ ಸ್ಯಾಚ್ಸ್ CEO

ನವದೆಹಲಿ:  ಒಂದು ವೇಳೆ ಸರ್ಕಾರ ಆರ್ಥಿಕ ಸುಧಾರಣಾ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು ಶೇ.7.5 ಅನ್ನು ದಾಟಲು ಸಾಧ್ಯವಿದೆ ಎಂಬುದಾಗಿ ತಮ್ಮ ಹಣಕಾಸು ಸೇವಾ ಕಂಪೆನಿ ನಿರೀಕ್ಷಿಸಿದೆ ಎಂದು ಗೋಲ್ಡ್ಮನ್...

Read More

ವೀರ ಸಾವರ್ಕರ್ ಜಯಂತಿ: ಮೋದಿ ನಮನ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜಯಂತಿಯನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಾನ್ ವ್ಯಕ್ತಿಗೆ ಗೌರವಾರ್ಪಣೆಯನ್ನು ಮಾಡಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ” ವೀರ ಸಾವರ್ಕರ್ ಅವರ ಜಯಂತಿಯ ಹಿನ್ನಲೆಯಲ್ಲಿ ನಾವು ತಲೆಬಾಗಿ ನಮಿಸುತ್ತೇವೆ....

Read More

ಇಂದು ನೆಹರೂ ಪುಣ್ಯತಿಥಿ: ಗೌರವ ನಮನ ಸಲ್ಲಿಸಿದ ಮೋದಿ

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. “ಪುಣ್ಯತಿಥಿಯ ಅಂಗವಾಗಿ ಪಂಡಿತ್ ಜವಹಾರ್ ಲಾಲ್ ನೆಹರೂ ಅವರಿಗೆ ಗೌರವಾರ್ಪಣೆಗಳು. ಈ ದೇಶಕ್ಕೆ...

Read More

ಮೋದಿಗೆ ಅಭಿನಂದನೆಗಳ ಮಹಾಪೂರ ಹರಿಸಿದ ವಿಶ್ವ ನಾಯಕರು

ನವದೆಹಲಿ: ಬಿಜೆಪಿ ನೇತೃತ್ವದ ಎನ್­ಡಿಎ ಮೈತ್ರಿಕೂಟ ಅಭೂತಪೂರ್ವವಾದ ವಿಜಯವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ವಿದೇಶಿ ನಾಯಕರುಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೋದಿಗೆ ಫೋನಾಯಿಸಿ ಎರಡನೇ ಅವಧಿಗೆ...

Read More

‘ವಿಜಯೀ ಭಾರತ’ ಎಂದು ಟ್ವೀಟ್ ಮಾಡಿದ ಮೋದಿ

ನವದೆಹಲಿ: ಅಭೂತಪೂರ್ವವಾದ ಯಶಸ್ಸನ್ನು ಪಡೆದುಕೊಂಡು ಮತ್ತೊಂದು ಅವಧಿಗೆ ಪ್ರಧಾನಿ ಗದ್ದುಗೆಯನ್ನು ಏರಲು ನರೇಂದ್ರ ಮೋದಿಯವರು ಸಜ್ಜಾಗಿದ್ದಾರೆ. ಇಂದು ನಡೆದ ಮತ ಎಣಿಕೆಯಲ್ಲಿ ಮಹತ್ವದ ವಿಜಯವನ್ನು ಬಿಜೆಪಿ ಸಾಧಿಸಿದ ಹಿನ್ನಲೆಯಲ್ಲಿ ಮೋದಿಯವರು “ಸಬ್ ಕಾ ಸಾಥ್+ ಸಬ್ ಕಾ ವಿಕಾಸ್+ ಸಬ್ ಕಾ...

Read More

ಮಾಧ್ಯಮ, ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ ತಾಯಿ

ಗಾಂಧೀನಗರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತಗೊಂಡಿದೆ. ಈ ಹಿನ್ನಲೆಯಲ್ಲಿ ಮೋದಿಯವರ ತಾಯಿ ಹೀರಾ ಬೆನ್ ಅವರು ತಮ್ಮ ನಿವಾಸದ ಮುಂದೆ ನೆರೆದಿದ್ದ ಜನರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮಗ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತಗೊಂಡಂತೆ ತಮ್ಮ...

Read More

Recent News

Back To Top