Date : Thursday, 06-08-2015
ಇಸ್ಲಾಮಾಬಾದ್: ಜಮ್ಮು ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ತಾನು ಪಾಕಿಸ್ಥಾನಿ, 12 ದಿನಗಳ ಹಿಂದೆ ಭಾರತಕ್ಕೆ ಬಂದೆ ಎಂದು ಹೇಳಿಕೊಂಡರೂ, ಪಾಕಿಸ್ಥಾನ ಮಾತ್ರ ಇದೆಲ್ಲವೂ ಸುಳ್ಳು ಎಂದು ಪ್ರತಿಪಾದನೆ ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನದ ವಕ್ತಾರ ಸೈಯದ್ ಖಾಝಿ ಖಲಿಲುಲ್ಲಾಹ,’ಬಂಧಿತ...
Date : Tuesday, 04-08-2015
ನವದೆಹಲಿ: 26/11ರ ಮುಂಬಯಿ ದಾಳಿಯ ಎಲ್ಲಾ ಯೋಜನೆಗಳು ಪಾಕಿಸ್ಥಾನದಲ್ಲೇ ರೂಪುಗೊಂಡಿದ್ದವು ಮತ್ತು ಅಲ್ಲಿಂದಲೇ ಕಾರ್ಯಗತಗೊಂಡಿದ್ದವು ಎಂಬುದನ್ನು ಆ ದೇಶದ ಮಾಜಿ ತನಿಖಾ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಭಾರತದ ವಾದಕ್ಕೆ ಸಮರ್ಥನೆ ದೊರೆತಂತಾಗಿದೆ. ಪಾಕಿಸ್ಥಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮಾಜಿ ಜನರಲ್...
Date : Monday, 03-08-2015
ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ಥಾನ ಸೇರಿದ ಭಾರತದ ಬಾಲೆಯೊಬ್ಬಳು ತಾಯ್ನಾಡಿಗೆ ಮರಳಲಾಗದೆ ಅಲ್ಲೇ ಒದ್ದಾಡುತ್ತಿರುವ ಘಟನೆಯೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದೀಗ ಆ ಬಾಲಕಿಯನ್ನು ವಾಪಾಸ್ ಕರೆತರುವ ಪ್ರಯತ್ನ ನಡೆಸುವುದಾಗಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ. ಕಿವಿ ಮತ್ತು...
Date : Thursday, 30-07-2015
ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ಇತ್ತೀಚಿಗೆ ದಾಳಿ ನಡೆಸಿದ ಉಗ್ರರು ಪಾಕಿಸ್ಥಾನದಿಂದ ಭಾರತದೊಳಗೆ ನುಸುಳಿ ಬಂದವರಾಗಿದ್ದಾರೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಯನ್ನು ಹಾಳುಗೆಡವಲು ಪ್ರಯತ್ನಪಡುವ ಶತ್ರುಗಳು ಕಠಿಣ ಪ್ರತಿರೋಧವನ್ನು...
Date : Saturday, 25-07-2015
ನವದೆಹಲಿ: ಭಾರತದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕೆಂಬ ಮಹದಾಸೆ ಹೊತ್ತು ಯಾತ್ರಿಕ ವೀಸಾ ಪಡೆದು ಪಾಕಿಸ್ಥಾನದಿಂದ ಆಗಮಿಸುವ ಹಿಂದೂ ಮತ್ತು ಸಿಖ್ಖ್ ಧರ್ಮಿಯರು ಇನ್ನು ಮುಂದೆ ಪೊಲೀಸರಿಗೆ ಮಾಹಿತಿ ನೀಡುವಂತಹ ಕಿರಿಕಿರಿಗಳನ್ನು ಅನುಭವಿಸಬೇಕಾಗಿಲ್ಲ. ಪಾಕಿಸ್ಥಾನದಿಂದ ಬರುವ ಯಾತ್ರಿಕರ ಅನುಕೂಲಕ್ಕೆಂದು ಕೇಂದ್ರ ಪ್ರಯಾಣ ನಿಯಮಗಳನ್ನು...
Date : Friday, 24-07-2015
ಇಸ್ಲಾಮಾಬಾದ್: ನೆರೆಯ ಪಾಕಿಸ್ಥಾನಕ್ಕೆ 8 ಜಲಾಂತರ್ಗಾಮಿ ನೌಕೆಗಳನ್ನು ನೀಡಲು ಚೀನಾ ಮುಂದಾಗಿದೆ, ಈ ಸಂಬಂಧದ ಒಪ್ಪಂದಕ್ಕೆ ಎರಡು ದೇಶಗಳು ಶೀಘ್ರದಲ್ಲೇ ಸಹಿ ಹಾಕಲಿವೆ. ಈ ಬಗ್ಗೆ ಪಾಕಿಸ್ಥಾನ ಹಣಕಾಸು ಸಚಿವ ಇಷಾಕ್ ದರ್ ಮತ್ತು ಚೀನಾದ ಹಡಗು ನಿರ್ಮಾಣ ಸಂಸ್ಥೆಯ ಅಧ್ಯಕ್ಷರ...
Date : Wednesday, 08-07-2015
ಇಸ್ಲಾಮಾಬಾದ್: 2008ರ ಮುಂಬಯಿ ಮೇಲಿನ ದಾಳಿಯಲ್ಲಿ ಹಫೀಜ್ ಸಯೀದ್ ಕೈವಾಡವಿದೆ ಎಂದು ಭಾರತ ಹೇಳುತ್ತಾ ಬರುತ್ತಿದೆ, ಅಲಲ್ದೇ ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ಪಾಕಿಸ್ಥಾನಕ್ಕೆ ನೀಡಿದೆ. ಆದರೆ ಪಾಕಿಸ್ಥಾನ ಮಾತ್ರ ಹಫೀಜ್ ಸಮರ್ಥನೆಯನ್ನು ಮುಂದುವರೆಸಿದೆ. ಹಫೀಜ್ ಸಯೀದ್ ಮತ್ತು ಆತನ ಸಂಘಟನೆ ಜಮಾತ್...
Date : Tuesday, 30-06-2015
ನವದೆಹಲಿ: 1965ರ ಪಾಕಿಸ್ಥಾನ ವಿರುದ್ಧ ಯುದ್ಧದಲ್ಲಿ ಭಾರತ ಅಭೂತಪೂರ್ವ ಜಯಗಳಿಸಿದ ಸಂಭ್ರಮಕ್ಕೆ ಮುಂದಿನ ತಿಂಗಳು 50 ವರ್ಷಗಳು ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬೃಹತ್ ಸಮಾರಂಭವನ್ನು ನಡೆಸಲು ಉದ್ದೇಶಿಸಿದೆ. ಆದರೆ ಇದಕ್ಕೆ ಪಾಕಿಸ್ಥಾನದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಭಾರತ...
Date : Tuesday, 23-06-2015
ಇಸ್ಲಾಮಾಬಾದ್; ಸದಾ ಗುಂಡಿನ ಮೊರೆತದಿಂದ ತತ್ತರಿಸಿ ಹೋಗಿರುವ ಪಾಕಿಸ್ಥಾನದಲ್ಲಿ ಇದೀಗ ಮಕ್ಕಳು ಆಟಿಕೆ ಗನ್ ಹಿಡಿದರೂ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಜಾಬ್ ಪ್ರಾಂತ್ಯದಲ್ಲಿ ಆಟಿಕೆ ಗನ್ ಹಿಡಿದು ಸೆಲ್ಫಿ ತೆಗೆಯುತ್ತಿದ್ದ 15 ವರ್ಷದ ಬಾಲಕನನ್ನು ತಪ್ಪಾಗಿ ಅರ್ಥೈಸಿಕೊಂಡ ಪೊಲೀಸರು ಯಾವುದೇ...
Date : Saturday, 13-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ವಿಷಯದಲ್ಲಿ ಕಠಿಣ ನಿಲುವನ್ನು ತೋರುತ್ತಿರುವ ಭಾರತದ ವಿರುದ್ಧ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ತೀವ್ರ ವಾಗ್ ಪ್ರಹಾರ ನಡೆಸಿದ್ದಾರೆ. ಗಡಿಯಲ್ಲಿ ಅಶಾಂತಿ ಮತ್ತು ಭಯೋತ್ಪಾದನ ಕೃತ್ಯವನ್ನು ಭಾರತವೇ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಭಾರತ...