Date : Tuesday, 30-07-2019
ಭುವನೇಶ್ವರ: ಕೊನೆಗೂ ಒರಿಸ್ಸಾ ತನ್ನ ‘ರಸಗೋಲಾ (ರಸಗುಲ್ಲಾ)’ಕ್ಕೆ ಭೌಗೋಳಿಕ ಗುರುತಿಸುವಿಕೆ (ಜಿಐ) ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಮೂಲಕ 2015 ರಿಂದ ಈ ಸಿಹಿ ತಿಂಡಿಗಾಗಿ ಪಶ್ಚಿಮಬಂಗಾಳದೊಂದಿಗೆ ನಡೆಸಿದ ಗುದ್ದಾಟಕ್ಕೆ ತಡವಾಗಿ ನ್ಯಾಯಪಡೆದುಕೊಂಡಿದೆ. ಪಶ್ಚಿಮ ಬಂಗಾಳ ಹೋರಾಟದಲ್ಲಿ ಮೊದಲ ಜಯವನ್ನು ಗಳಿಸಿಕೊಂಡಿತ್ತು. ಈಗಾಗಲೇ ಅದು ರಸಗುಲ್ಲಕ್ಕೆ ಜಿಐ...
Date : Thursday, 11-07-2019
ಭುವನೇಶ್ವರ: ಒರಿಸ್ಸಾದ ಭುವನೇಶ್ವರ ಮೂಲದ ಆವಿಷ್ಕಾರಿಗಳಾದ ಪ್ರೇಮ್ ಪಾಂಡೆ ಮತ್ತು ಎಂ.ಡಿ ಅಹ್ಮದ್ ರಾಝಾ ಎಂಬುವವರು ಪ್ಲಾಸ್ಟಿಕ್ ಪೆನ್ನುಗಳಿಗೆ ಪರ್ಯಾಯವಾಗಿ, ನ್ಯೂಸ್ ಪೇಪರ್, ತರಕಾರಿ-ಹಣ್ಣು ಮತ್ತು ಹೂವಿನ ಬೀಜಗಳನ್ನು ಬಳಸಿ ಬಿಸಾಕಬಲ್ಲಂತಹ ಪರಿಸರ ಸ್ನೇಹಿಯಾದ ಪೆನ್ನುಗಳನ್ನು ತಯಾರಿಸಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದಾಗಿ ಹೆಚ್ಚುತ್ತಿರುವ ಸಮಸ್ಯೆಗಳು...
Date : Friday, 21-06-2019
ಭುವನೇಶ್ವರ: ಬೆಳವಣಿಗೆ ಕಾಣುತ್ತಿರುವ ಭಾರತೀಯ ರಾಜ್ಯಗಳಲ್ಲಿ ಒರಿಸ್ಸಾ ಕೂಡ ಒಂದು. ಕ್ರೀಡೆ ಮತ್ತು ಗಣಿಗಾರಿಕೆಯೊಂದಿಗೆ ಒರಿಸ್ಸಾ ಸ್ಟಾರ್ಟ್-ಅಪ್ ಲೋಕದಲ್ಲಿಯೂ ತನ್ನದೇ ಆದ ಆಕಾರವನ್ನು ಪಡೆಯುತ್ತಿದೆ. ಒರಿಸ್ಸಾ ನೈಸರ್ಗಿಕ ವಿಪತ್ತುಗಳಿಗೆ ಸುಲಭವಾಗಿ ತುತ್ತಾಗುವ ಅತ್ಯಂತ ದುರ್ಬಲ ರಾಜ್ಯಗಳಲ್ಲಿ ಒಂದಾಗಿದೆ. ಕಳೆದ ತಿಂಗಳಲ್ಲಿ ಒರಿಸ್ಸಾ ಫೋನಿ ಚಂಡಮಾರುತದಿಂದ ಭಾರೀ...
Date : Thursday, 13-06-2019
ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿ (DRDO) ಬುಧವಾರ Hypersonic Technology Demonstrator Vehicle (HSTDV) ಅನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ಐಸ್ಲ್ಯಾಂಡಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ. ಈ ದೇಶೀಯ ನಿರ್ಮಿತ ವಾಹಕದ...
Date : Monday, 03-06-2019
ಭುವನೇಶ್ವರ: ಅಪರೂಪದ ಅವಶೇಷಗಳನ್ನು ಮತ್ತು ಕಲಾಕೃತಿಗಳನ್ನು ಸಂಗ್ರಹಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಒರಿಸ್ಸಾದ 40 ವರ್ಷದ ಸತ್ಯ ಕೇತನ್ ಮೊಹಂತಿ ಅವರು ಇದುವರೆಗೆ ಸುಮಾರು 8,000 ಇಂತಹ ಸಂಗ್ರಹಗಳನ್ನು ಹೊಂದಿದ್ದಾರೆ. ಇದಕ್ಕಾಗಿ ಪಶ್ಚಿಮ ಒರಿಸ್ಸಾದಲ್ಲಿ ಒಂದು ಮ್ಯೂಸಿಯಂ ಅನ್ನು ನಿರ್ಮಿಸಲು ಬಯಸುತ್ತಿದ್ದಾರೆ. ಕಳೆದ...
Date : Wednesday, 29-05-2019
ಭುವನೇಶ್ವರ: ಒರಿಸ್ಸಾದ ಮುಖ್ಯಮಂತ್ರಿಯಾಗಿ ಸತತ ಐದನೆಯ ಬಾರಿಗೆ ನವೀನ್ ಪಟ್ನಾಯಕ್ ಅವರು ಬುಧವಾರ ಬೆಳಿಗ್ಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು. ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಒರಿಸ್ಸಾ ರಾಜ್ಯಪಾಲ ಗಣೇಶ್ ಲಾಲ್ ಅವರು ಪಟ್ನಾಯಕ್ ಅವರ ಶಿಫಾರಸ್ಸಿನ ಮೇರೆಗೆ ಮಂಗಳವಾರ ಸಂಜೆ 11 ಸಂಪುಟ...
Date : Wednesday, 15-05-2019
ಕೃಷಿಯಲ್ಲಿ ಕೀಟನಾಶಕಗಳನ್ನು, ಅಪಾಯಕಾರಿ ರಸಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ದುಷ್ಪರಿಣಾಮಗಳು ಬೀರುತ್ತಿವೆ. ಈ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡ ಒರಿಸ್ಸಾದ ಶಿಕ್ಷಕರೊಬ್ಬರು ಕಳೆದ ಎರಡು ದಶಕಗಳಿಂದ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ರಾಸಾಯನಿಕ ಮುಕ್ತವಾದ ಭತ್ತವನ್ನು ಬೆಳೆಯುತ್ತಿದ್ದಾರೆ....
Date : Friday, 10-05-2019
ಭುವನೇಶ್ವರ: ‘ಫನಿ’ ಚಂಡಮಾರುತದಿಂದ ತೀವ್ರ ಸ್ವರೂಪದಲ್ಲಿ ಹಾನಿಗೀಡಾಗಿರುವ ಒರಿಸ್ಸಾ ರಾಜ್ಯಕ್ಕೆ ಕರ್ನಾಟಕ ಸರ್ಕಾರವು ರೂ.10 ಕೋಟಿಗಳ ನೆರವನ್ನು ನೀಡಿದೆ. ಈ ಮೂಲಕ ಆ ರಾಜ್ಯದ ಮರುನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದೆ. ಫನಿ ಚಂಡಮಾರುತದಿಂದ ಒರಿಸ್ಸಾದಲ್ಲಿ ಅಪಾರ ಪ್ರಮಾಣದ ನಷ್ಟಗಳು ಸಂಭವಿಸಿವೆ. ಹಲವಾರು ಮನೆಗಳು,...