Date : Monday, 20-05-2019
ನವದೆಹಲಿ: ಅಸ್ಸಾಂ ಮತ್ತು ಮಣಿಪುರದ ಸುಮಾರು 24 ಭಯೋತ್ಪಾದಕರಿಗೆ ಮಯನ್ಮಾರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸವನ್ನು ನೀಡಿದೆ. ಅಕ್ರಮ ಚಟುವಟಿಕೆಯನ್ನು ನಡೆಸಿದ ಹಿನ್ನಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದ ಈ ಉಗ್ರರನ್ನು ಜನವರಿಯಲ್ಲಿ...
Date : Friday, 12-06-2015
ನವದೆಹಲಿ: ಮಯನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರು ಬಂಡುಕೋರ ಉಗ್ರರನ್ನು ಸದೆ ಬಡಿದ ಹಿನ್ನಲೆಯಲ್ಲಿ ಈಶಾನ್ಯ ಭಾಗದಲ್ಲಿ ಭಾರೀ ಕಟ್ಟೆಚ್ಚರವನ್ನು ವಹಿಸಲಾಗಿದೆ. ಸೈನಿಕರ ದಾಳಿಗೆ ಉಗ್ರರು ಪ್ರತಿಕಾರ ತೀರಿಸುವ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಈಶಾನ್ಯ ಭಾರತದಾದ್ಯಂತ ಭಾರೀ ಪ್ರಮಾಣದಲ್ಲಿ ರಕ್ಷಣಾ ಪಡೆಗಳನ್ನು...
Date : Thursday, 28-05-2015
ಗುಹಾಹಟಿ: ಈಶಾನ್ಯ ಭಾಗದ ಮೊತ್ತ ಮೊದಲ ಮೆಗಾ ಫುಡ್ ಪಾರ್ಕ್ ಅಸ್ಸಾಂನ ನಲ್ಬರಿ ಜಿಲ್ಲೆಯ ನತ್ಕುಚಿಯಲ್ಲಿ ಗುರುವಾರ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವೆ ಹರ್‌ಸಿಮ್ರಾಟ್ ಕೌರ್ ಬಾದಲ್ ಮತ್ತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೈ, ಗೃಹಖಾತೆ ರಾಜ್ಯ ಸಚಿವೆ...
Date : Tuesday, 19-05-2015
ನವದೆಹಲಿ: ಶಕುಂತಳಾ ಗಾಂಮ್ಲಿನ್ ಅವರನ್ನು ದೆಹಲಿ ಮುಖ್ಯಕಾರ್ಯದರ್ಶಿಯಾಗಿ ನೇಮಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ದೆಹಲಿ ಸರ್ಕಾರದ ವಿರುದ್ಧ ಈಶಾನ್ಯ ಭಾಗದ ಜನರು ಕಿಡಿಕಾರಿದ್ದಾರೆ. ಗಾಂಮ್ಲಿನ್ ಅವರು ಈಶಾನ್ಯ ಭಾಗದವರು ಮತ್ತು ಮಹಿಳೆ ಎಂಬ ಕಾರಣಕ್ಕಾಗಿ ಎಎಪಿ ಸರ್ಕಾರ ಅವರ ನೇಮಕವನ್ನು ವಿರೋಧಿಸುತ್ತಿದೆ...
Date : Wednesday, 13-05-2015
ದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಗಳವಾರ ಜಾರ್ಖಾಂಡ್ ಮತ್ತು ಈಶಾನ್ಯ ರಾಜ್ಯಗಳಾದ ತ್ರಿಪುರ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ತಥಗತ ರಾಯ್ ಅವರನ್ನು ತ್ರಿಪುರ ರಾಜ್ಯಪಾಲರಾಗಿ, ದ್ರುಪದಿ ಮುರ್‍ಮು ಅವರನ್ನು...