News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಪ್ರಧಾನಿ ಮೋದಿಯವರ ಬಗ್ಗೆ ಪಿಎಚ್‌ಡಿ ಮಾಡಿದ ಗುಜರಾತ್ ವಿದ್ಯಾರ್ಥಿ

ಅಹ್ಮದಾಬಾದ್: ಗುಜರಾತ್ ಮೂಲದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಥಿಸಿಸ್ ಸಿದ್ಧಪಡಿಸಿ ಪಿಎಚ್‌ಡಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ. ಮೆಹೂಲ್ ಚೋಕ್ಸಿ ಪಿಎಚ್‌ಡಿ ಪಡೆದ ವಿದ್ಯಾರ್ಥಿ. ಗುಜರಾತ್ ಸಿಎಂ ಆಗಿ ಮೋದಿ ಮತ್ತು ದೇಶದ ಪ್ರಧಾನಿಯಾಗಿ ಮೋದಿ ವಿಷಯದ ಬಗ್ಗೆ ಈತ...

Read More

ಭಯೋತ್ಪಾದನೆ ನಿಗ್ರಹಕ್ಕೆ ಹೊಸ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ

ಕೌಲಾಲಂಪುರ್ : ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ನಿಗ್ರಹಿಸಲು ಹೊಸ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಲೇಷಿಯಾದಲ್ಲಿ ನಡೆದ 10 ನೇ ಪೂರ್ವ ಏಷ್ಯಾ ಶೃಂಗಸಭೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮೋದಿಯವರು ಪ್ಯಾರಿಸ್, ಮಾಲಿ, ಅಂಕಾರಾ, ಬೈರುತ್ ಇನ್ನಿತರೆಡೆ...

Read More

ಮಲೇಷಿಯಾದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಕೌಲಾಲಂಪುರ: ಮಲೇಷಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿಯ ಹೆಸರಲ್ಲ, ಸುಮಾರು 1000 ವರ್ಷಗಳಿಗೂ ಹೆಚ್ಚು ಪುರಾತನವಾದ ಭಾರತೀಯ ನಾಗರೀಕತೆ ಮತ್ತು ಸಂಸ್ಕೃತಿಯ ಸಾಕಾರ ರೂಪ ಅವರು. ಭಾರತೀಯರ ಆತ್ಮ ಮತ್ತು ಮನಸ್ಸು ಆಗಿದ್ದಾರೆ...

Read More

ಮೋದಿ ಗಾಡ್ಸ್ ಗಿಫ್ಟ್, ಸುಷ್ಮಾ ದೇಶದ ಸಂಪತ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗಾಡ್ಸ್ ಗಿಫ್ಟ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ದೇಶದ ಸಂಪತ್ತು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಮ್ಮ ನಾಯಕರನ್ನು ಹಾಡಿಹೊಗಳಿದ್ದಾರೆ. ಸುಷ್ಮಾ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಅವರು, ಮೋದಿಯವರ...

Read More

ಮೋದಿಗೆ ಪತ್ರ ಬರೆಯಲಿದ್ದಾರೆ ನಿತೀಶ್

ನವದೆಹಲಿ: ಇತ್ತೀಚಿಗೆ ಬಿಹಾರದ ಮುಜಾಫರ್‌ಪುರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಡಿಎನ್‌ಎ ಬಗ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿಗೆ ಪತ್ರ ಬರೆಯಲಿದ್ದಾರೆ. ಪತ್ರದಲ್ಲಿರುವ ನಿತೀಶ್ ಕಾಮೆಂಟ್‌ಗಳು ಶೀಘ್ರದಲ್ಲೇ ಟ್ವಿಟರ್‌ನಲ್ಲಿ ಪ್ರಕಟಗೊಳ್ಳಲಿದೆ. ಸಮಾವೇಶದಲ್ಲಿ ಮಾತನಾಡಿದ್ದ ಮೋದಿ,...

Read More

ಟೆಕ್ನೋ-ಚಾಲೆಂಜ್ 2015 ವಿಜೇತ ಮಕ್ಕಳನ್ನು ಭೇಟಿಯಾದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತಗೊಂಡು ಮೊಬೈಲ್  ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಿ ಟೆಕ್ನೋ-ಚಾಲೆಂಜ್ 2015 ಪ್ರಶಸ್ತಿಯನ್ನು ಗೆದ್ದ ಬಾಲಕಿಯರನ್ನು ಮೋದಿ ನವದೆಹಲಿಯಲ್ಲಿ ಮಂಗಳವಾರ ಭೇಟಿಯಾದರು. ಕರ್ನಾಟಕದ ನ್ಯೂ ಹಾರಿಝಾನ್ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಇವರಾಗಿದ್ದು, ಇತ್ತೀಚಿಗಷ್ಟೇ ಅಮೆರಿಕಾದಲ್ಲಿ ನಡೆದ...

Read More

ರಮಣ್ ಸಿಂಗ್‌ರಿಂದ ಕಲಾಂ ಬದಲು ಮೋದಿಗೆ ಶ್ರದ್ಧಾಂಜಲಿ !

ರಾಯ್ಪುರ: ಕಳೆದ ವಾರ ಚಂದ್ರಶೇಖರ್ ಆಜಾದ್ ಬದಲು ಭಗತ್ ಸಿಂಗ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಇದೀಗ ಮತ್ತೊಂದು ದೊಡ್ಡ ಪ್ರಮಾದ ಮಾಡಿದ್ದಾರೆ. ಈ ಬಾರಿ ಮಾಜಿ ರಾಷ್ಟ್ರಪತಿ ಅವರಿಗೆ ಸಂತಾಪ ಸೂಚಿಸುವ ಬದಲು ಪ್ರಧಾನಿ ನರೇಂದ್ರ...

Read More

ಮೋದಿ ವಿರುದ್ಧದ ಪೋಸ್ಟರ್ ತೆಗೆದ ಎಎಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ದೆಹಲಿಯಾದ್ಯಂತ ಹಾಕಿದ್ದ ಪೋಸ್ಟರ್, ಹೋರ್ಡಿಂಗ್ಸ್‌ಗಳನ್ನು ಎಎಪಿ ಕೊನೆಗೂ ಕಿತ್ತು ಹಾಕಿದೆ. ‘ಪ್ರಧಾನಿಯವರೇ ನಮ್ಮನ್ನು ನಮ್ಮ ಪಾಡಿಗೆ ಕಾರ್ಯ ನಿರ್ವಹಿಸಲು ಬಿಡಿ’ ಎಂಬ ಸಂದೇಶಗಳನ್ನು ಹಾಕಿ ಎಎಪಿ ಸರ್ಕಾರ ದೆಹಲಿಯಾದ್ಯಂದ ಪೋಸ್ಟರ್‌ಗಳನ್ನು ಹಾಕಿತ್ತು. ಮೋದಿಯವರು ನಮ್ಮ...

Read More

ಕಲಾಂ ರಾಷ್ಟ್ರದ ಅದ್ಭುತ ರತ್ನ: ಮೋದಿ

ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರ ರತ್ನ, ಅವರ ಕನಸನ್ನು ಅರ್ಥೈಸಿಕೊಳ್ಳುವುದೇ ನಾವು ಅವರಿಗೆ ನೀಡುವ ದೊಡ್ಡ ಶ್ರದ್ಧಾಂಜಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಅಗಲಿದೆ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಕಲಾಂ...

Read More

ಪ್ರಧಾನಿ ಶಬ್ಬಾಶ್‌ಗಿರಿ ಪಡೆದ ಕೇಶಲ ಗ್ರಾಮ

ರಾಯ್‌ಪುರ್: ಸ್ವಂತ ಪ್ರಯತ್ನದಿಂದ ಸರ್ಕಾರದ ಯಾವುದೇ ಸಹಾಯವನ್ನು ಪಡೆಯದೆ ‘ಬಯಲು ಶೌಚ ಮುಕ್ತ’ಗೊಂಡ ಛತ್ತೀಸ್‌ಗಢ ರಾಜನ್ದ್‌ಗಾಂವ್‌ನ ಕೇಶಲ ಗ್ರಾಮ ಪ್ರಧಾನಿ ನರೇಂದ್ರ ಮೋದಿಯವರ ಶಬ್ಬಾಶ್‌ಗಿರಿಯನ್ನು ಪಡೆದಿದೆ. ಭಾನುವಾರ ರೇಡಿಯೋದ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೋದಿ ಕೇಶಲ ಗ್ರಾಮವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ....

Read More

Recent News

Back To Top